ರಾಜ್ಯ ಸರ್ಕಾರದಿಂದ ಹೊಸ ಯೋಜನೆ.

63

ನಮಸ್ಕಾರ ಪ್ರಿಯ ಸ್ನೇಹಿತರೇ, ಸ್ವಯಂ ಉದ್ಯೋಗವನ್ನು ನಿರ್ವಹಿಸಬೇಕು ಅಂದುಕೊಂಡಿರುವ ವ್ಯಕ್ತಿಗಳಿಗೆ ಒಂದು ಲಕ್ಷದಿಂದ ಎರಡು ಲಕ್ಷದವರೆಗೆ ನಿಮಗೆ ಸಾಲ ಸೌಲಭ್ಯಗಳು ದೊರೆಯುತ್ತದೆ. ಆ ಸಾಲದ ಹಣದಿಂದ ನಿಮಗೆ ಹದಿನೈದು ಪರ್ಸೆಂಟ್ ಅಷ್ಟು ಸಬ್ಸಿಡಿ ಎಂಬುದು ದೊರೆಯುತ್ತದೆ.

4% ಅಷ್ಟು ಬಡ್ಡಿ ದರದಲ್ಲಿ ಈ ಸಾಲವನ್ನು ನಿಮಗೆ ಬಿಡುಗಡೆ ಮಾಡಲಾಗುತ್ತದೆ. ಯೋಜನೆಯನ್ನ ಪಡೆದುಕೊಳ್ಳಬೇಕಾದರೆ 18 ರಿಂದ 55 ವರ್ಷ ಒಳಗಿರುವವರು ಇದಕ್ಕೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ನೀವು ಗ್ರಾಮೀಣ ಪ್ರದೇಶದಲ್ಲಿ ಇದ್ದರೆ ನಿಮ್ಮ ಆದಾಯ 98 ಸಾವಿರ ಇರಬೇಕು ಪಟ್ಟಣ ಪ್ರದೇಶದವರಾಗಿದ್ದರೆ ಒಂದು ಲಕ್ಷದ 20000 ಗಿಂತ ನಿಮ್ಮ ಆದಾಯ ಇದರ ಒಳಗೆ ಇರಬೇಕು.

ಗಂಗಾ ಕಲ್ಯಾಣ ನೀರಾವರಿ ಯೋಜನೆ ಇದು ಹಿಂದುಳಿದ ವರ್ಗದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುದಾಗಿರುತ್ತದೆ. ಒಂದು ಎಕರೆ ಜಮೀನಿನ ಹೊಂದಿರುವವರು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು

ಉಡುಪಿ ದಕ್ಷಿಣ ಕನ್ನಡ ಕೊಡಗು ಉತ್ತರ ಕನ್ನಡ ಚಿಕ್ಕಮಂಗಳೂರು ಶಿವಮೊಗ್ಗ ಹಾಸನ ಈ ಜಿಲ್ಲೆಯನ್ನು ಹೊಂದಿರುವವರು ನೀವು ಎರಡು ಎಕರೆ ಜಮೀನನ್ನು ಹೊಂದಿರಲೇಬೇಕು. ಎರಡು ಎಕರೆ ಅಥವಾ ಒಂದು ಎಕರೆ ಜಮೀನನ್ನ ಹೊಂದಿರುವವರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಶೈಕ್ಷಣಿಕ ಸಾಲ ಯೋಜನೆ ಸಿಇಟಿ ಮೂಲಕ ಆಯ್ಕೆಯಾಗಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗದ ಎಲ್ಲಾ ಪ್ರವರ್ಗಗಳ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ ಇಂಜಿನಿಯರಿಂಗ್ ವೈದ್ಯಕೀಯ ದಂತ ವೈದ್ಯಕೀಯ ಮುಂತಾದ 28 ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ಒಂದು ಲಕ್ಷ ರೂಗಳಂತೆ

ಕೋರ್ಸುಗಳ ಅವಧಿಗೆ ಗರಿಷ್ಠ 1 ಲಕ್ಷವುಗಳಂತೆ 50,000ದ ವರೆಗೆ ವಾರ್ಷಿಕ 2% ಅಲ್ಲಿ ಸಾಲವನ್ನು ನೀಡಲಾಗುತ್ತದೆ. ಇದರ ಅಭ್ಯರ್ಥಿಗಳು ಕುಟುಂಬದವರ ವಾರ್ಷಿಕ ವರಮಾನ 3 ಲಕ್ಷಕ್ಕಿಂತ ಒಳಗಿರಬೇಕು. ವಿದೇಶಿಯ ವಿಶ್ವವಿದ್ಯಾಲಯದ ಉನ್ನತ ವ್ಯಾಸಂಗಕ್ಕೆ ಸಾಲವನ್ನು ನೀಡಲಾಗುತ್ತದೆ.

ನೀವೇನಾದರೂ ಪಿ ಎಚ್ ಡಿ ಅಥವಾ ಟೆಕ್ನಾಲಜಿ ಮ್ಯಾನೇಜ್ಮೆಂಟ್ ಕಾಮರ್ಸ್ ಸೈನ್ಸ್ ಟೆಕ್ನಾಲಜಿ ಅಗ್ರಿಕಲ್ಚರ್ ಈ ರೀತಿ ಹೋಗಬೇಕು ಅಂದುಕೊಂಡಿರುವವರಿಗೆ ನಿಮಗೆ 10 ಲಕ್ಷದ ವರೆಗೂ ಕೂಡ ನಿಮಗೆ ಸಾಲ ಸೌಲಭ್ಯಗಳನ್ನ ನೀಡಲಾಗುತ್ತದೆ, ನೀವು ಸೇವಾ ಸಿಂಧು ತಂತ್ರಜ್ಞಾನದ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಸ್ವಾವಲಂಬಿ ಸಾರಥಿ ಯೋಜನೆ,

ಡಿ ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ನಿರುದ್ಯೋಗದಿಂದ ಅವರು ತಮ್ಮದೇ ಆದ ಸ್ವಂತ ಉದ್ಯೋಗವನ್ನು ರಚಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದಾಗಿ ಈ ರೀತಿಯ ಯೋಜನೆ ಜಾರಿಗೆ ತಂದಿದ್ದಾರೆ. ಹಾಗೆ ಇವರಿಗೆ 18 ರಿಂದ 55 ವರ್ಷದ ಒಳಗಿರುವವರಾಗಿದ್ದರೆ ಒಂದು ಲಕ್ಷಕ್ಕಿಂತ ಹೆಚ್ಚು ನಿಮಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.

ಪ್ರೀತಿ ಪ್ರೇಮದಲ್ಲಿ ದ್ರೋಹ? ಉದ್ಯೋಗ ಸಿಗುತ್ತಾ ಇಲ್ಲ? ವಯಸ್ಸು ಆಯ್ತು ವಿವಾಹ ಆಗ್ತಿಲ್ಲಾ? ವ್ಯಾಪಾರ ನಷ್ಟ ಆಗ್ತಿದೆ ಇನ್ನು ಸಾಕಷ್ಟು ಸಮಸ್ಯೆಗೆ ಗುರುಗಳಿಂದ ಫ್ರೀ ಸಲಹೆ ಪಡೆಯೋಕೆ ಫೋನ್ ಮಾಡಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here