ಹೊಸ ಯೋಜನೆ ಬಿಡುಗಡೆ ಗಂಡಸರಿಗೆ ಹೆಂಗಸರಿಗೆ ಉಚಿತ ಎರಡು ಸಾವಿರ ಸಿಗುತ್ತೆ

45

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಬಿಡುಗಡೆಯಾಗಿದೆ, ಗಂಡಸರಿಗೆ ಮತ್ತು ಹೆಂಗಸರಿಗೆ ಉಚಿತವಾಗಿ 2000 ಹಣ ದೊರೆಯುತ್ತದೆ.

ಈ ಎರಡು ಸಾವಿರ ಯಾರಿಗೆ ಬರುತ್ತಿದೆ ಯಾರೆಲ್ಲ ಇದಕ್ಕೆ ಅರ್ಹರು ಎಂಬುದನ್ನು ತಿಳಿಯೋಣ. ಹೇಗೆ ಎರಡು ಸಾವಿರ ಹಣವನ್ನು ಪಡೆದುಕೊಳ್ಳುವುದು ಎಂಬುದನ್ನು ತಿಳಿಯೋಣ.

ಕರ್ನಾಟಕದಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ ಹೆಚ್ಚಾಗಿದೆ. ಮಳೆಯಿಂದ ಹಾನಿಯಾಗಿರುವುದು ಕೆಲವು ಕಡೆ ಮಳೆ ಬರದೆ ಅನಾಹುತಗಳು ಉಂಟಾಗಿರುವುದು ಇದರಿಂದಾಗಿ ರಾಜ್ಯ ಸರ್ಕಾರದವರು 2,000 ಹಣವನ್ನ ನೀಡುತ್ತಿದ್ದಾರೆ. ಈ ಹಣವನ್ನ ಪಡೆಯುವುದಕ್ಕೆ ನೀವು ಯಾವುದೇ ರೀತಿ ಅಪ್ಲಿಕೇಶನ್ ಹಾಕುವ ಅವಶ್ಯಕತೆ ಇಲ್ಲ.

ಈ ಹಣವನ್ನ ನೀವು ಪಡೆದುಕೊಳ್ಳಬೇಕೆಂದರೆ ಎಫ್ ಐ ಡಿ ಫ್ರೂಟ್ ನಂಬರ್ ಇರಲೇಬೇಕು. ಪ್ರತಿಯೊಬ್ಬ ವ್ಯಕ್ತಿಗಳ ಕೈಯನ್ನು ಕೂಡ ಫ್ರೂಟ್ ಐಡಿ ಇದ್ದೇ ಇರುತ್ತದೆ. ಯಾರ ಬಳಿ ಇಲ್ಲವೋ ಅವರು ನಿಮ್ಮ ಹತ್ತಿರದಲ್ಲಿರುವ ಕೃಷಿ ಇಲಾಖೆಗಳಿಗೆ ಭೇಟಿ ನೀಡಿ ಫ್ರೂಟ್ಸ್ ಐಡಿಯನ್ನು ಪಡೆದುಕೊಳ್ಳಬಹುದು.

ಭೂಮಿ ಹೆಂಗಸರ ಹೆಸರಲ್ಲಿ ಇದ್ದರೂ ಕೂಡ ಹಣ ಬರುತ್ತದೆ ಒಂದು ವೇಳೆ ಗಂಡಸರ ಹೆಸರಿನಲ್ಲಿ ಇದ್ದರೂ ಕೂಡ ಹಣವನ್ನು ಪಡೆದುಕೊಳ್ಳಬಹುದು. ರಾಜ್ಯ ಸರ್ಕಾರದಿಂದ 2,000 ಹಣವನ್ನ ಘೋಷಣೆ ಮಾಡಿದ್ದಾರೆ ಆದರೆ ಕೇಂದ್ರ ಸರ್ಕಾರದಿಂದ ಇನ್ನೂ ಕೂಡ ಹಣ ಬಿಡುಗಡೆಯಾಗಿಲ್ಲ.

ಬಿಡುಗಡೆ ಮಾಡಲು ಮುಂದಾಗಿದ್ದಾರೆ ಆದರೆ ಇನ್ನೂ ಕೂಡ ಬಿಡುಗಡೆಯಾಗಿಲ್ಲ. ರಾಜ್ಯ ಸರ್ಕಾರದವರು ಬರಪೀಡಿತ ತಾಲೂಕುಗಳಿಗೆ ಹಣವನ್ನು ಘೋಷಣೆ ಮಾಡಿದ್ದಾರೆ. ಬರಪೀಡಿತ ತಾಲೂಕುಗಳಲ್ಲಿ ಯಾರು ಕೃಷಿಯನ್ನು ಹೊಂದಿರುತ್ತಾರೋ ಅವರಿಗೆ 2000 ಹಣವನ್ನ ನೀಡಲು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ.

ರೈತರಿಗೆ ಸಾಕಷ್ಟು ರೀತಿಯ ನಷ್ಟ ಉಂಟಾಗಿದೆ ಮಳೆಯಿಂದಾಗಿ ಬೆಳೆ ನಾಶ ಆಗಿದೆ ಮಳೆ ಇಲ್ಲದೆ ಬೆಳೆಗಳು ಬೆಳೆಯಲು ಸಾಧ್ಯವಾಗದಂತಹ ಪರಿಸ್ಥಿತಿಗಳು ಬಂದಿದೆ. ಎಲ್ಲರಿಗೂ ಕೂಡ ಇದು ತುಂಬಾ ಸಹಾಯಕವಾಗಿರುತ್ತದೆ ಅದರಲ್ಲೂ ರೈತರು ಇದರ ಸದುಪಯೋಗವನ್ನ ಪಡೆದುಕೊಳ್ಳಬಹುದು

ರಾಜ್ಯ ಸರ್ಕಾರದಿಂದ ಬಂದಂತಹ ಹೊಸ ಯೋಜನೆಯ ಆಗಿದೆ ನೀವು ಭೂಮಿಯನ್ನು ಗಂಡಸರ ಹೆಸರಿನಲ್ಲಿದ್ದರೂ ಕೂಡ ಹಣ ಬರುತ್ತದೆ ಒಂದು ವೇಳೆ ಹೆಂಗಸರ ಹೆಸರಿನಲ್ಲಿದ್ದರೂ ಕೂಡ ಹಣವನ್ನು ಪಡೆದುಕೊಳ್ಳಬಹುದು ಇದು ರಾಜ್ಯ ಸರ್ಕಾರದಿಂದ ಬಂದಂತಹ ಯೋಜನೆಯಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here