ಹೊಸ ಯೋಜನೆ ಉಚಿತ ಒಂದು ಲಕ್ಷ ಸಿಗುತ್ತೆ ಎಲ್ಲಾ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಬಜೆಟ್ ಮಂಡನೆ

54

ನಮಸ್ಕಾರ ಪ್ರಿಯ ಸ್ನೇಹಿತರೇ, ಮಹಿಳೆಯರಿಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಕೇಂದ್ರ ಸರ್ಕಾರದ ಬಜೆಟ್ ಸಂದರ್ಭದಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಹೊಸ ಯೋಜನೆ ಉಚಿತ ಒಂದು ಲಕ್ಷ ಸಿಗುತ್ತೆ ಎಲ್ಲಾ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಬಜೆಟ್ ಮಂಡನೆ
ಹೊಸ ಯೋಜನೆ ಉಚಿತ ಒಂದು ಲಕ್ಷ ಸಿಗುತ್ತೆ ಎಲ್ಲಾ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಬಜೆಟ್ ಮಂಡನೆ

ಒಂದು ಲಕ್ಷದ ವರೆಗೂ ಕೂಡ ನೀವು ಹಣವನ್ನು ಪಡೆದುಕೊಳ್ಳಬಹುದು. ಮಹಿಳೆಯರಿಗಾಗಿ ಕೇಂದ್ರ ಬಜೆಟ್ ನಲ್ಲಿ ಈ ಯೋಜನೆಯ ಜಾರಿಗೆ ತಂದಿದ್ದಾರೆ ಆದ್ದರಿಂದ ಪ್ರತಿಯೊಬ್ಬ ಮಹಿಳೆಯರು ಕೂಡ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಮೂರು ಕೋಟಿ ಫಲಾನುಭವಿಗಳಿಗೆ ಈ ಯೋಜನೆಯ ಸೌಲಭ್ಯಗಳು ದೊರೆಯುತ್ತದೆ. ಮೂರು ಕೋಟಿ ಮಹಿಳೆಯರಿಗಾಗಿ ಜಾರಿಗೆ ತಂದಂತಹ ಯೋಜನೆ ಇದಾಗಿದೆ.

2024ರ ಮಧ್ಯಂತರ ಬಜೆಟ್ ಅನ್ನ ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿದ್ದಾರೆ. 10 ವರ್ಷಗಳ ಕೇಂದ್ರ ಸರ್ಕಾರದ ಸಾಧನೆಗಳನ್ನ ವಿವರಿಸಿ.

ಲಕ್ ಪತಿ ದೀದಿಗಳಾಗಿ ಮೂರು ಕೋಟಿ ಮಹಿಳೆಯರನ್ನ ಮಾಡುವ ಹಾಗೆ ಹಣಕಾಸು ಸಚಿವೆ ಆದಂತ ನಿರ್ಮಲ ಸೀತಾರಾಮನ್ ಅವರು ತಿಳಿಸಿದ್ದಾರೆ.

ಇದನ್ನು ಓದಿ:

ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ಕಿಡಿ ಕಾಂಗ್ರೆಸಿಗೆ ಸುಡ್ತಿದ್ಯಾ?

ಕಾರ್ತಿಕ್ ಬಡವರು ಎಂಬ ಸಿಂಪತಿ ಕಾರ್ಡ್ ಯೂಸ್ ಮಾಡಿ ಬಿಗ್ ಬಾಸ್ ಗೆದ್ರಾ

ಆಧಾರ್ ಕಾರ್ಡ್ ಇದ್ದವರಿಗೆ ಸ್ವಲ್ಪ ಎಚ್ಚರ ಎಚ್ಚರ ಹೊಸ ನಿಯಮ

ಈ ಮರ ಶ್ರೀಗಂಧ ಮರಕ್ಕೆ ಸಮ ಇದನ್ನು ನೀವು ಬೆಳೆದು ಲಕ್ಷಾಧಿಪತಿ ಆಗಬಹುದು

ಲಕ್ ಪತಿ ದೀದಿಗಳಾಗಿ ಮೋದಿಯವರು ಎರಡು ಕೋಟಿ ಮಹಿಳೆಯರನ್ನು ಮಾಡಬೇಕು ಅಂದುಕೊಂಡಿದ್ದರು ಆದರೆ ನಿರ್ಮಲಾ ಸೀತಾರಾಮನ್ ಅವರು ಅದನ್ನ ಮೂರು ಕೋಟಿಗೆ ಹೆಚ್ಚಳವನ್ನು ಮಾಡಿದ್ದಾರೆ. ಇನ್ನು ಉಳಿದಂತ ಒಂಬತ್ತು ಕೋಟಿ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ.

ಲಕ್ ಪತಿ ದೀದಿಗಳಾಗಿ ಉದ್ದೇಶ ಏನೆಂದರೆ ಬಡತನ ನಿರ್ಮೂಲನೆ ಮತ್ತು ಆರ್ಥಿಕ ಸಬಲೀಕರಣವಾಗಿದೆ. ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಕೌಶಲ್ಯದ ತರಬೇತಿ ಮಹಿಳೆಯರ ಸ್ವಸಹಾಯ ಸಂಘಗಳ ಮೂಲಕ ಒಂದು ಲಕ್ಷ ಸಹಾಯಧನವನ್ನ ನೀಡಿ ಈ ಯೋಜನೆಯನ್ನು ಜಾರಿಗೆ ಗೊಳಿಸುವ ಉದ್ದೇಶವನ್ನು ಹೋಂದಲಾಗಿದೆ

ಹೊಸ ಯೋಜನೆ ಉಚಿತ ಒಂದು ಲಕ್ಷ ಸಿಗುತ್ತೆ ಎಲ್ಲಾ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಬಜೆಟ್ ಮಂಡನೆ
ಹೊಸ ಯೋಜನೆ ಉಚಿತ ಒಂದು ಲಕ್ಷ ಸಿಗುತ್ತೆ ಎಲ್ಲಾ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಬಜೆಟ್ ಮಂಡನೆ

ಲಕ್ ಪತಿ ದೀದಿಯನ್ನಾಗಿ ಮಾಡಲು ಅನೇಕ ರೀತಿಯ ತರಬೇತಿಯನ್ನು ನೀಡಲಾಗುವುದು, ಸ್ವಸಹಾಯ ಸಂಘ ಗಳಲ್ಲಿ ಡ್ರೋನ್ಗಳ ಬಗ್ಗೆ ತರಬೇತಿ ಮತ್ತು ಅವುಗಳ ವಿಫಲತೆಯ ಬಗ್ಗೆ ಕೂಡ ತರಬೇತಿಯನ್ನು ನೀಡುತ್ತಾರೆ.

ಈ ಡ್ರೋನ್ಗಳನ್ನ ವಿತರಣೆ ಮಾಡಿ ನಂತರ ಕೃಷಿ ಚಟುವಟಿಕೆಗಳಲ್ಲಿ ಅವುಗಳ ಕೀಟನಾಶಕಗಳು ಎಲ್ಲದರ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ.

ಈ ಡ್ರೋನ್ಗಳನ್ನ ರೈತರಿಗೆ ಬಾಡಿಗೆಗಾಗಿ ನೀಡಲಾಗುವುದು. ಐದು ಸ್ವಸಾಯ ಸಂಘಗಳ ಗುಂಪುಗಳನ್ನು ಮೊದಲು ಆಯ್ಕೆ ಮಾಡಿಕೊಂಡು 10 ಲಕ್ಷ ರೂಪಾಯಿ ಡ್ರೋನ್ ಗೆ ಆಗಿರುತ್ತದೆ

ಅದರಲ್ಲಿ ಎಂಟು ಲಕ್ಷ ರೂಪಾಯಿ ಸರ್ಕಾರವೇ ನೀಡಿದರೆ ಇನ್ನೂ ಎರಡು ಲಕ್ಷ ರೂಪಾಯಿಗಳನ್ನು ಸಾಲವನ್ನು ಪಡೆದುಕೊಳ್ಳುತ್ತಾರೆ. ಹತ್ತನೇ ತರಗತಿ ಪೂರ್ಣಗೊಳಿಸಿರುವರು ಮತ್ತು 18 ವರ್ಷ ಪೂರ್ಣಗೊಳಿಸಿರುವ ಯಾವುದೇ ಮಹಿಳೆಯಾಗಿದ್ದರು ಕೂಡ ತರಬೇತಿಯನ್ನ ನೀಡಿ ನಂತರ ನೀವು ಈ ಯೋಜನೆ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here