ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣದ ಕುರಿತು ಹೊಸ ಅಪ್ಡೇಟ್.
ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಒಂದು ಹೊಸ ಅಪ್ಡೇಟ್ ಬಿಡುಗಡೆಯಾಗಿದೆ. 10ನೇ ಕಂತಿನ ಹಣ ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ಎರಡು ಸಾವಿರ ಹಣ ಎಂಬುದು ಜಮಾ ಆಗಿದೆ.
ಗೃಹಲಕ್ಷ್ಮಿ ಯೋಜನೆಯ 10ನೇ ಕಂತಿನವರೆಗೆ ಹಣವನ್ನ ಪಡೆದುಕೊಂಡಿರುವಂತಹ ಫಲಾನುಭವಿಗಳಿಗೆ 11ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ
ಆದರೆ ಇನ್ನೂ ಕೂಡ 11ನೇ ಕಂತಿನ ಹಣ ಎಂಬುದು ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ ಮತ್ತು ಸರ್ಕಾರದಿಂದಲೇ ಬಿಡುಗಡೆಗೊಂಡಿಲ್ಲ.
ಜೂನ್ ನಾಲ್ಕನೇ ತಾರೀಕು ಚುನಾವಣೆಯ ಫಲಿತಾಂಶ ಬಂದ ನಂತರ 10 ನೇ ತಾರೀಖಿನಿಂದ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.
ಇವು ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣಕ್ಕೆ ಸಂಬಂಧಿಸಿದಂತೆ ಚುನಾವಣೆ ಫಲಿತಾಂಶ ಬಂದ ನಂತರವೇ ಹಣವನ್ನ ಬಿಡುಗಡೆಯ ಮಾಡುವುದಿಲ್ಲ ಜೂನ್ 8 ಅಥವಾ 10ನೇ ತಾರೀಖಿನ ನಂತರ ಗೃಹಲಕ್ಷ್ಮಿ ಯೋಜನೆ 11ನೇ ಕಂತಿನ ಹಣವನ್ನ ಬಿಡುಗಡೆ ಮಾಡಲಾಗುತ್ತದೆ.
ಜೂನ್ ತಿಂಗಳು ಮುಗಿಯುವಷ್ಟರಲ್ಲಿ ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ 10ನೇ ಕಂತಿನ ಹಣದ ಜೊತೆಗೆ 11ನೇ ಕಂತಿನ ಹಣ ಕೂಡ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಯಾರೆಲ್ಲಾ ಫಲಾನುಭವಿಗಳು 10ನೇ ಕಂತಿನ ಹಣವನ್ನು ಪಡೆದುಕೊಂಡಿಲ್ಲ ಅಂತವರಿಗೂ ಕೂಡ ಇದೊಂದು ಭರ್ಜರಿ ಗುಡ್ ನ್ಯೂಸ್ ಎಂದೇ ಹೇಳಬಹುದು.
ಇದನ್ನು ಸಹ ಓದಿ:
ನಿಮ್ಮ ಹಣ ಡಬಲ್ ಮಾಡೋಕೆ ಹೀಗೆ ಮಾಡಿ
ಸೀಟಿಗಾಗಿ ಮಹಿಳೆಯರ ಫೈಟ್ ಬಸ್ ಅನ್ನೆ ಠಾಣೆಗೆ ತಂದ ಚಾಲಕ
ಸಾಲ ಮಾಡಿ ತಪ್ಪಿಸಿಕೊಂಡು ಓಡಾಡ್ತಾ ಇದ್ದೀರಾ ನಿಮ್ಮಂತ ದಡ್ಡರು ಮತ್ತೊಬ್ಬರು ಇಲ್ಲ
ಇಂಡಿಯನ್ ಪೋಸ್ಟ್ ಭಾರಿ ಉದ್ಯೋಗ ಅವಕಾಶ
ಸರ್ಕಾರದ ಕಡೆಯಿಂದ ಎಂದಿಗೂ ಕೂಡ ಜೂನ್ 5ನೇ ತಾರೀಕಿನಂದು ಹಣ ಬಿಡುಗಡೆ ಮಾಡಲಾಗುತ್ತದೆ ಏನ್ನವ ಮಾಹಿತಿ ಎಂದು ಕೂಡ ಸರ್ಕಾರದವರು ಇನ್ನೂ ತಿಳಿಸಿಲ್ಲ ಆದರೆ
ಜೂನ್ 10ನೇ ತಾರೀಖಿನ ನಂತರ ಈ ಹಣ ಎಂಬುದು ಜಮಾ ಮಾಡಬಹುದು ಎನ್ನುವ ಮಾಹಿತಿಯನ್ನು ನೀಡಿದ್ದಾರೆ ಆದ್ದರಿಂದ ಗೃಹಲಕ್ಷ್ಮಿ ಯೋಜನೆ 11ನೇ ಕಂತಿನ ಹಣ ಕೂಡ ಜಮಾ ಮಾಡಲಾಗುತ್ತದೆ.
ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಬಿಡುಗಡೆಯಾದ ನಂತರ ಫಲಾನುಭವಿಗಳಿಗೆ 10ನೇ ಕಂತಿನ ಹಣ ಬಂದಿಲ್ಲ ಎಂದರೆ ಒಟ್ಟಿಗೆ ನಾಲ್ಕು ಸಾವಿರ ಹಣ ನಿಮ್ಮ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.
ಆದ್ದರಿಂದ ನಿಮ್ಮ ಖಾತೆಗೆ ನಾಲ್ಕು ಸಾವಿರ ಹಣ ಕೂಡ ಜಮಾ ಆಗುವ ಸಾಧ್ಯತೆ ಇದೆ 11ನೇ ಕಂತಿನ ಹಣ 10ನೇ ತಾರೀಖಿನ ನಂತರ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.
ಮಾಹಿತಿ ಆಧಾರ: