ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆ ಹೊಸ ಬದಲಾವಣೆಗಳೇನೆಂದರೆ, ಮೊದಲು ಆಗಸ್ಟ್ ತಿಂಗಳಿನ ಹಣವನ್ನ ಪ್ರತಿಯೊಬ್ಬ ಮಹಿಳೆಯರಿಗೂ ಜಮಾ ಮಾಡಿದ ನಂತರ ಸೆಪ್ಟೆಂಬರ್ ತಿಂಗಳ 2000 ಹಣವನ್ನು ಜಮಾ ಮಾಡಲಾಗುತ್ತದೆ.
ಪ್ರಧಾನಮಂತ್ರಿ ಅವರ ವಿಶ್ವಕರ್ಮ ಯೋಜನೆಯಿಂದ ಪ್ರತಿಯೊಂದು ಅಕೌಂಟ್ ಹೊಂದಿರುವವರಿಗೆ 15000 ಹಣವನ್ನು ಖಾತೆಗೆ ಹಾಕಲಾಗುತ್ತದೆ.
ಒಂದು ಪಾಯಿಂಟ್ ಒಂದು ನಾಲ್ಕು ಕೋಟಿ ಜನರು ಈ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನ ಸಲ್ಲಿಸಿದ್ದಾರೆ. ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೂ ಹಣ ಜಮಾ ಆಗಿದೆ,
ಇನ್ನು ಎರಡರಿಂದ ಮೂರು ಲಕ್ಷ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ. ಕೆಲವೊಂದಿಷ್ಟು ತಾಂತ್ರಿಕ ಸಮಸ್ಯೆ ಕೆಲವೊಂದಿಷ್ಟು ಸಮಸ್ಯೆಗಳಿಂದ ಈ ರೀತಿಯಾಗಿ ಹಣವನ್ನ ಹಾಕಲು ಸಾಧ್ಯವಾಗುತ್ತಿಲ್ಲ. ಪ್ರತಿ ತಿಂಗಳು ಕೂಡ 15ನೇ ತಾರೀಕು ಹಣವನ್ನು ಹಾಕಲಾಗುತ್ತದೆ.
ಆದರೆ ಕೆಲವೊಂದು ಇಷ್ಟು ಸಮಸ್ಯೆಗಳು ಉಂಟಾಗಿ ಈ ರೀತಿಯಲ್ಲಿ ಅವರು ಹಣವನ್ನ ಹಾಕಲು ಸಾಧ್ಯವಾಗುತ್ತಿಲ್ಲ, ಆದರೆ ಗೃಹಲಕ್ಷ್ಮಿ ಯೋಜನೆಯ ಪ್ರತಿಯೊಬ್ಬ ಮಹಿಳೆಯರು ಅರ್ಜಿ ಸಲ್ಲಿಸಿರುವವರು ಈ ಪ್ರಮುಖವಾದಂತ ಹಣವನ್ನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಪ್ರತಿಯೊಬ್ಬ ಮಹಿಳೆಯರು ಕೂಡ ಈ ಸೌಲಭ್ಯವನ್ನು ಪಡೆಯಲು ಸಾಧ್ಯ. ಪ್ರತಿ ದಿನವೂ ಕೂಡ ಇಷ್ಟೇ ಪ್ರಮಾಣದಲ್ಲಿ ಹಣವನ್ನ ನಿಗದಿಪಡಿಸಿರುವುದರಿಂದ ಈ ರೀತಿಯ ಸಮಸ್ಯೆಗಳು ಉಂಟಾಗುತ್ತ ಇದೆ. ಎಲ್ಲಾ ಮಹಿಳೆಯರ ಖಾತೆಗೂ ಕೂಡ ಸೆಪ್ಟೆಂಬರ್ 30ನೇ ತಾರೀಕಿನಂದು ಜಮಾ ಆಗುತ್ತದೆ ಎಂದು ಸೂಚಿಸಿದ್ದಾರೆ.
ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬರಿಗೂ ಕೂಡ 15000 ಹಣ ಜಮಾ ಆಗುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಎಲ್ಲರ ಖಾತೆಗೂ ಕೂಡ 15000 ಹಣ ಜಮಾ ಆಗುತ್ತದೆ.
ಪ್ರಧಾನಮಂತ್ರಿ ರಾಜ್ಯದ ಮತ್ತು ದೇಶದ ಎಲ್ಲಾ ಜನರಿಗೂ ಅನುಕೂಲವಾಗಲು ಈ ಒಂದು ಪ್ರಮುಖ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಹದಿನೈದು ಸಾವಿರ ರೂಪಾಯಿ ಹಣ ಉಚಿತವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.
ಪ್ರಧಾನಮಂತ್ರಿ ಅವರ ವಿಶ್ವಕರ್ಮ ಯೋಜನೆ ಈ ಯೋಜನೆಗೆ ಪ್ರಧಾನಮಂತ್ರಿಯವರೇ ಚಾಲನೆಯನ್ನು ನೀಡಿದ್ದಾರೆ. ಪ್ರತಿಯೊಬ್ಬ ಮಹಿಳೆಯರ ಖಾತೆಗೆ 15,000 ಹಣ ಜಮಾ ಆಗುತ್ತದೆ. ನಿಮ್ಮ ಹತ್ತಿರದಲ್ಲಿರುವ ಸಾಮಾನ್ಯ ಕೇಂದ್ರಗಳಿಗೆ ಹೋಗಿ ನೀವು ಕೂಡ ಅರ್ಜಿಯನ್ನು ಸಲ್ಲಿಸಿ ಈ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ.
ಗುರುಜೀ ನೇರ ಭೇಟಿ ಆಗಬಹುದು, ಅಥವ ನಿಮ್ಮ ಕಷ್ಟಗಳಿಗೆ ಫೋನ್ ನಲ್ಲೆ ಕುಡ ಪರಿಹಾರ ದೊರೆಯುವುದು, ತಕ್ಷಣ ನಮಗೆ ಕರೆ ಮಾಡಿರಿ 9620569954 ಮಾರುತಿ ಗುರುಜೀ.
- ಅಕ್ಟೋಬರ್ ಒಂದನೇ ತಾರೀಖಿನಿಂದ ಹೊಸ ನಿಯಮ ಅನ್ವಯ
- ಮಹಿಳೆಯರಿಗೆ 5 ಲಕ್ಷ ಸಾಲ ಮತ್ತು ಹೊಸ ಯೋಜನೆ ಜಾರಿ
- ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ರೈತರಿಗೆ 2000 ಸಾವಿರ
- ಗೃಹಲಕ್ಷ್ಮಿ ಯೋಜನೆಯ ಹಣ ಯಾರಿಗೆ ಬರುತ್ತೆ
- ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ 10 ಜಿಲ್ಲೆಗಳಿಗೆ ಬಿಡುಗಡೆ
- ಮುಸ್ಲಿಮರ ವಿರುದ್ಧ ಭಾಷಣ ಮಾಡಿದ ಮೋದಿ
ವೀಡಿಯೊ ನೋಡಿ