NIEPID ಖಾಲಿ ಇರುವಂತಹ ಹುದ್ದೆಗಳಿಗೆ ನೇಮಕಾತಿಯ ಅಧಿಸೂಚನೆ ಹೊರಡಿಸಲಾಗಿದೆ

50

ನಮಸ್ಕಾರ ಪ್ರಿಯ ಸ್ನೇಹಿತರೇ, NIEPID ಖಾಲಿ ಇರುವಂತಹ 46 ಹುದ್ದೆಗಳಿಗೆ ನೇಮಕಾತಿಯನ್ನು ಹೊರಡಿಸಲಾಗಿದೆ. 15 ಸಾವಿರದಿಂದ 75 ಸಾವಿರದ ವರೆಗೆ ನಿಮಗೆ ಪ್ರತಿ ತಿಂಗಳು ವೇತನವನ್ನು ನೀಡಲಾಗುತ್ತದೆ. ಆಂಧ್ರ ಪ್ರದೇಶ ಮತ್ತು ನೆಲ್ಲೂರು, ಕರ್ನಾಟಕದ ದಾವಣಗೆರೆ, ಮುಂಬೈ ಮಹಾರಾಷ್ಟ್ರ, ನೋಯ್ದು ಉತ್ತರ ಪ್ರದೇಶ, ಸಿಕಂದರ್ಬಾದ್ ತೆಲಂಗಾಣ ಎನ್ನುವ ಭಾಗದಲ್ಲಿ ಬಂದಿರುವಂತಹ ಹುದ್ದೆಗಳಿಗೆ ಆ ಹುದ್ದೆಗಳಿಗೆ ನೇಮಕಾತಿಯನ್ನು ಹೊರಡಿಸಲಾಗಿದೆ.

ಇದು ಸರ್ಕಾರಿ ಉದ್ಯೋಗ ಮತ್ತು ಖಾಯಂ ಆದಂತಹ ಉದ್ಯೋಗವಾಗಿದೆ. ಯಾವ ಯಾವ ಹುದ್ದೆಗಳು ಖಾಲಿ ಇವೆ ಎಂದರೆ ವಿಶೇಷ ಶಿಕ್ಷಣದ ಉಪನ್ಯಾಸಕರು ಒಂದು ಹುದ್ದೆ, ಮನೋ ವಿಜ್ಞಾನದ ಉಪನ್ಯಾಸಕರು ಒಂದು ಹುದ್ದೆ, ಪುನರ್ವಸತಿ ಅಧಿಕಾರಿ ಒಂದು ಹುದ್ದೆ, ಅಂಕಿ ಅಂಶ ಸಹಾಯಕ ಒಂದು ಹುದ್ದೆ, ಟೆಲಿಫೋನ್ ಆಪರೇಟರ್ ಒಂದು ಹುದ್ದೆ, ಚಾಲಕ ಮೂರು ಹುದ್ದೆ, ಅಟೆಂಡರ್ ಎರಡು ಹುದ್ದೆ, ಸಹಾಯಕ ಪ್ರಾಧ್ಯಾಪಕರು ಒಂದು ಹುದ್ದೆ,

ಸಹಾಯಕ ಆಡಳಿತ ಅಧಿಕಾರಿ ಒಂದು ಹುದ್ದೆ, ಸಹಾಯಕ ಪ್ರಾಧ್ಯಾಪಕರು ಎರಡು ಹುದ್ದೆ, ಬೇರೆ ಬೇರೆ ರೀತಿಯ ಹುದ್ದೆಗಳು ಖಾಲಿ ಇವೆ ಆ ಹುದ್ದೆಗಳಿಗೆ ನೇಮಕಾತಿಯನ್ನು ಹೊರಡಿಸಲಾಗಿದೆ. ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ನಿಮ್ಮ ಶೈಕ್ಷಣಿಕ ಅರ್ಹತೆ ಹತ್ತನೇ ತರಗತಿ, 12ನೇ ತರಗತಿ, ಡಿಪ್ಲೋಮಾ, ಬಿಎಸ್ಸಿ ಪದವಿ, b.ed, ಎಂಬಿಬಿಎಸ್, ಎಂಫಿಲ್ ಪದವಿಯನ್ನು ಪಡೆದಿರುವಂಥವರು ಈ ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ

ಹಾಗೆಯೇ 18 ರಿಂದ 56 ವರ್ಷದ ಒಳಗಿರುವಂಥವರು ಈ ಹುದ್ದೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕ ಎಸ್ ಸಿ ಎಸ್ ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ರೀತಿ ಅರ್ಜಿ ಶುಲ್ಕ ಎಂಬುದು ಇರುವುದಿಲ್ಲ ಹಾಗೆ ಇತರ ಅಭ್ಯರ್ಥಿಗಳು 500 ಅರ್ಜಿ ಶುಲ್ಕವನ್ನು ಪಾವತಿಸಬೇಕು ಈ ಹುದ್ದೆಗೆ ನೀವೇನಾದರೂ ಅರ್ಜಿ ಸಲ್ಲಿಸಿದರೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಹುದ್ದೆಗೆ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ.

ಆಫ್ ಲೈನ್ನಲ್ಲಿ ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕು. ಆ ವಿಳಾಸ ಯಾವುದು ಎಂದರೆ ನಿರ್ದೇಶಕರು ಮನೋ ವಿಕಾಸ್ ನಗರ ಸಿಕಂದರ್ ಬಾದ್ -500009 ಈ ವಿಳಾಸಕ್ಕೆ ನೀವು ಅಗತ್ಯ ದಾಖಲೆಗಳನ್ನು ಒದಗಿಸಬೇಕು. ಡಿಸೆಂಬರ್- 18- 2023 ಕೊನೆಯ ದಿನಾಂಕವಾಗಿದೆ ಈ ದಿನಾಂಕದ ಒಳಗೆ ನೀವು ಅಗತ್ಯ ದಾಖಲೆಗಳನ್ನು ಈ ವಿಳಾಸಕ್ಕೆ ಸಲ್ಲಿಸಬೇಕು.

FREE FREE FREE ನೀವು ತುಂಬಾ ಆರ್ಥಿಕ ಸಮಸ್ಯೆ ನಲ್ಲಿ ಇದ್ದೀರಾ? ನಿಮಗೆ ಜೀವನದ ಬಗ್ಗೆ ಬೇಸರ ಬಂದಿದಯಾ? ಚಿಂತೆ ಬಿಡಿ ಈ ಕೂಡಲೇ ನಮಗೆ ಕರೆ ಮಾಡಿ 9620799909 ಸಮಸ್ಯೆ ನಲ್ಲಿ ಇರುವ ಜನಕ್ಕೆ ಫ್ರೀ ಮಹಾ ಕುಭರ್ ಯಂತ್ರ ಕೊಡುತ್ತೇವೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here