ನಿಮ್ಮ ಕಷ್ಟಗಳು ಏನೇ ಇದ್ದರು ಈ ದೇವಿ ಹತ್ತಿರ ಪ್ರಾರ್ಥನೆ ಮಾಡಿಕೊಳ್ಳಿ ನಿಮಿಷದಲ್ಲಿ ಪರಿಹಾರ ಆಗುತ್ತೆ

121

ನಮಸ್ತೆ ಸ್ನೇಹಿತರೆ, ನಮ್ಮ ಕರ್ನಾಟಕದಲ್ಲಿ ಅನೇಕ ದೇವಾಲಯಗಳಿವೆ, ಒಂದೊಂದು ದೇವಾಲಯವು ತನ್ನದೇ ಆದ ಶಕ್ತಿ ಹಾಗು ಮಹಿಮೆಯನ್ನು ಹೊಂದಿದೆ, ಆ ಸಾಲಿನಲ್ಲಿ ಮೈಸೂರಿನ ಶ್ರೀರಂಗ ಪಟ್ಟಣದಲ್ಲಿರುವ ನಿಮಿಷಾಂಬ ದೇವಿಯ ದೇವಾಲಯವು ಒಂದು, ನಿಮಿಷ ಎಂದರೆ ಒಂದು ಕ್ಷಣ ಅಂದರೆ ಇಲ್ಲಿನ ದೇವಿಯು ಭಕ್ತರ ಕಷ್ಟಗಳನ್ನು ನಿಮಿಷದಲ್ಲಿ ಪರಿಹಾರ ನೀಡುವ ತಾಯಿ ಎಂದೇ ಪ್ರಸಿದ್ಧಿ ಹೊಂದಿದ್ದಾಳೆ ಈಕೆಯು ಪಾರ್ವತಿಯ ಸ್ವರೂಪವೇ ಆಗಿದ್ದಾಳೆ.

ಈ ಮಹಿಮೆಯುಳ್ಳ ದೇವಾಲಯವು ಕಾವೇರಿ ನದಿ ದಂಡೆಯ ಮೇಲಿದೆ, ಈಕೆಯನ್ನು ದರ್ಶನ ಮಾಡುತ್ತಿದ್ದಾರೆ. ಪವಿತ್ರವಾದ ಕಾವೇರಿ ನದಿಯ ಮೇಲೆ ನೆಲೆಸಿರುವ ಈ ತಾಯಿಯ ದೇವಾಲಯವು ಶ್ರೀರಂಗಪಟ್ಟಣದಿಂದ ಕೇವಲ 2 ಕಿ.ಮೀ ದೂರದಲ್ಲಿದೆ. ಇದೊಂದು ಸುಪ್ರಸಿದ್ಧ ದೇವಾಲಯ ಕೂಡ ಆಗಿದೆ, ಶ್ರೀ ನಿಮಿಷಾಂಬಳನ್ನು ಶಿವನ ಪತ್ನಿಯಾದ ಪಾರ್ವತಿಯ ಅವತಾರವೆಂದೇ ಪರಿಗಣಿಸಲಾಗಿದೆ.

ಈ ಸ್ಥಳವು ಅತ್ಯಂತ ಪವಿತ್ರವಾದುದು ಎಂದು ನಂಬಲಾಗಿದೆ, ಈ ನಿಮಿಷಾಂಬ ತಾಯಿಯು ಭಕ್ತರ ಕಷ್ಟಗಳನ್ನು ನಿಮಿಷದಲ್ಲಿ ಪರಿಹಾರ ಮಾಡುತ್ತಾಳೆ ಎಂದೇ ನಂಬಲಾಗಿದೆ, ಹಾಗಾಗಿಯೇ ಈ ತಾಯಿಯನ್ನು ನಿಮಿಷಾಂಬ ಎಂಬ ಹೆಸರಿನಿಂದ ಕರೆಯುತ್ತಾರೆ, ಸುಮಾರು 400 ವರ್ಷಗಳ ಹಿಂದೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯ ಕಾಲದಲ್ಲಿ ಈ ಮಹಿಮಾನ್ವಿತವಾದ ದೇವಾಲಯವನ್ನು ನಿರ್ಮಾಣ ಮಾಡಲಾಯಿತು

ಈ ದೇವಾಲಯವು ನೋಡುವುದಕ್ಕೆ ಅತ್ಯಂತ ಸುಂದರವಾಗಿದೆ. ಚಿಕ್ಕದಾಗಿದ್ದರು ಕೂಡ ಮಹಿಮೆ ಮಾತ್ರ ಆಗಾಧವಾದುದು ಪ್ರವೇಶದ ಗೋಪುರವು 7 ಅಂತಸ್ತುಗಳಷ್ಟು ಭವ್ಯವಾಗಿದೆ ಈ ಗೋಪುರವು ಭಕ್ತರಲ್ಲಿ ಆಧ್ಯಾತ್ಮಿಕ ಭಾವವನ್ನು ಉಂಟು ಮಾಡುತ್ತದೆ. ಈ ದೇವಿಯ ದರ್ಶನ ಭಾಗ್ಯ ಪಡೆಯಲು ನೂರಾರು ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ,

ಇಲ್ಲಿ ಮುಖ್ಯವಾಗಿ ಅವಿವಾಹಿತರು, ಸಂತಾನ ಇಲ್ಲದೇ ಇರುವವರು, ಕಷ್ಟ, ಶಾಂತಿ ಇಲ್ಲದೇ ಇರುವವರು, ಉದ್ಯೋಗ ಇನ್ನು ಹಲವಾರು ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಈ ತಾಯಿಯನ್ನು ಭಕ್ತಿಯಿಂದ ಆರಾಧಿಸುತ್ತಾರೆ. ಈ ತಾಯಿಯನ್ನು ಭಕ್ತಿಯಿಂದ ಆರಾಧಿಸಿದರೆ ನಿಮಿಷದಲ್ಲಿ ಸಕಲ ಕಷ್ಟಗಳು ದೂರವಾಗುತ್ತದೆ

ಈ ದೇವಿಯ ದೇವಾಲಯದಲ್ಲಿ ನೀಡುವ ಲಿಂಬೆ ಹಣ್ಣನ್ನು ಮನೆಯಲ್ಲಿ ಕೆಲವು ದಿನಗಳ ಕಾಲ ಇಟ್ಟುಕೊಂಡು ಬಾವಿಯಲ್ಲಿಯೋ, ನದಿಯಲ್ಲಿಯೋ, ವಿಸರ್ಜಿಸಿದರೆ ಜೀವನದಲ್ಲಿ ಒದಗಬಹುದಾದ ಕಷ್ಟಗಳೆಲ್ಲಾ ದೂರವಾಗುತ್ತದೆ.

ಇದು ಬಹು ಮುಖ್ಯವಾದ ಮಾಹಿತಿ: ಜೀವನ ಅಂದ್ರೆ ತುಂಬಾ ಕಷ್ಟ ಎನ್ನುವ ಜನರಿಗೆ ಗುರುಜೀ ರವರು ಫ್ರೀ ಆಗಿ ಮಹಾ ಕುಭೇರ ಯಂತ್ರ ಕೊಡುತ್ತಾ ಇದ್ದಾರೆ, ಇದನ್ನು ಬೇಕು ಅಂದರೆ ಈ ಕೂಡಲೇ ಫೋನ್ ಮಾಡಿರಿ 9900804442 ಇಂತಹ ಅವಕಾಶ ಮತ್ತೊಮ್ಮೆ ಸಿಗೋದಿಲ್ಲ ತಕ್ಷಣ ಫೋನ್ ಮಾಡಿರಿ 9900804442 ಹಾಗೆಯೇ ನಿಮ್ಮ ರಾಶಿ ಭವಿಷ್ಯ ಕೇಳಬಹುದು.

LEAVE A REPLY

Please enter your comment!
Please enter your name here