ಸೌಜನ್ಯ ಹೋರಾಟದಲ್ಲಿ ಹೊಸ ಸಂಚಲನ ಹೋರಾಟಕ್ಕೆ ಎಂಟ್ರಿ ಕೊಟ್ಟ ದೆಹಲಿ ನಿರ್ಭಯ ತಾಯಿ.

83

ನಮಸ್ಕಾರ ಪ್ರಿಯ ಸ್ನೇಹಿತರೇ, ಧರ್ಮಸ್ಥಳ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಹೋರಾಟಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ಈ ಒಂದು ಸಂಚಲನವೇ ಸೃಷ್ಟಿಯಾಗಿದೆ. ದೆಹಲಿಯ ನಿರ್ಭಯ ತಾಯಿ ಆಶಾದೇವಿಯವರು ಹೋರಾಟಕ್ಕೆ ಒಂದು ರೀತಿಯ ಬೆಂಬಲವನ್ನ ನೀಡಿದ್ದಾರೆ.

ಸೌಜನ್ಯ ಪರ ನಾನಿದ್ದೇನೆ ಎಂದು ಹೇಳಿದ್ದಾರೆ. ನಿರ್ಭಯ ಅವರ ತಾಯಿ ಕೇವಲ ಆಶಾದೇವಿಯಾಗಿ ಮಾತ್ರ ಉಳಿದಿಲ್ಲ ಹೊಸದಾಗಿ ಒಂದು ರೀತಿಯ ಶಕ್ತಿಯನ್ನು ಹೊರಹೊಮ್ಮಿದ್ದಾರೆ. ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಹೊಸದಾದ ಶಕ್ತಿಯೇ ಉಂಟಾಗಿದೆ ಎಂದು ಹೇಳಬಹುದು.

ಹೋರಾಟಗಾರರಿಗೆ ಒಂದು ರೀತಿಯ ಬಲ ಎಂಬುದು ಸಿಕ್ಕಿದೆ. ಆಶಾ ದೇವಿಯವರ ಮಗಳು ನಿರ್ಭಯ ಇಡೀ ಜಗತ್ತಿನಾದ್ಯಂತ ಸುದ್ದಿ ಮಾಡಿದ ಒಂದು ಪ್ರಕರಣ ಎಂದೇ ಹೇಳಬಹುದು. ಆಕೆಯನ್ನ ಬಳಸಿ ಬಿಸಾಡಿ ಹೋಗಿದ್ದರು ಅವಳನ್ನ ಅತ್ಯಂತ ಕೆಟ್ಟ ರೀತಿಯಲ್ಲಿ ಮಾಡಿಕೊಂಡಿದ್ದರು.

ಅಷ್ಟೊಂದು ಕ್ರೂರತೆ ಯಾರು ಕೂಡ ಕಂಡಿರಲಿಲ್ಲ, ಇಡೀ ಜಗತ್ತೇ ಈ ವಿಷಯಕ್ಕೆ ಸಂಬಂಧಿಸಿದಂತೆ ಖಂಡನೆಯನ್ನು ಸೃಷ್ಟಿ ಮಾಡಿತು. ಆಶಾದೇವಿಯವರು ಹೋರಾಟಕ್ಕೆ ಹೇಳಿದರು ಆ ಹೋರಾಟವನ್ನು ನಾವು ಗಮನ ಹರಿಸಿದರೆ ಯಾವುದೋ ಎಂದು ಹೇಳಲೇ ಸಾಧ್ಯವಿಲ್ಲ.

ಅವರು ಈ ರೀತಿ ಮಾಡಿದವರಿಗೆ ಗಲ್ಲು ಶಿಕ್ಷೆ ಕೊಡಿಸುವವರೆಗೂ ಕೂಡ ಹೋರಾಟವನ್ನು ಮಾಡಿದ್ದಾರೆ. ನಿರ್ಭಯ ಅವರು ತಮ್ಮ ಪತಿಯೊಂದಿಗೆ ಖಾಸಗಿ ಬಸ್ ನಲ್ಲಿ ಸಂಚಾರ ಮಾಡುತ್ತಿದ್ದರು, ಒಂದಿಷ್ಟು ಕ್ರೂರಿಗಳು ಅವರ ಪತಿಗೆ ರಾಡ್ ನಿಂದ ಹೊಡೆದು ಆ ನಿರ್ಭಯಳನ್ನ ಅತ್ಯಂತ ಕೆಟ್ಟದಾಗಿ ಬೆಳೆಸಿಕೊಂಡಿದ್ದರು.

ಕೆಟ್ಟದಾಗಿ ಬಳಸಿಕೊಂಡು ಬಸ್ ನಿಂದ ಆಕೆನ ತಳ್ಳಿ ಅಲ್ಲಿಂದ ಎಸ್ಕೇಪ್ ಆಗಿದ್ದರು. ದೇಶಾದ್ಯಂತ ಈ ವಿಷಯ ಸದ್ದು ಮಾಡಿತು. 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಲು ಪೊಲೀಸರು ಯಶಸ್ವಿಯಾದರು. ಮಗಳನ್ನ ಅತ್ಯಂತ ಕ್ರೂರಿ ಆಗಿ ಹತ್ಯೆ ಮಾಡಿದ್ದರು ಅದನ್ನು ಕಂಡ ತಾಯಿ ನಿರ್ಭಯ ಅವರು ಆರೋಪಿಗಳಿಗೆ ಗಲ್ಲು ಶಿಕ್ಷೆ ಮಾಡುವವರೆಗೂ ಕೂಡ ಹೋರಾಟವನ್ನು ನಡೆಸಿದರು.

ಸಾಮಾನ್ಯವಾಗಿದ್ದ ಆಶಾದೇವಿಯವರು ಅತ್ಯಂತ ಕ್ರೂರಿಯಾಗಿ ಹೋರಾಟವನ್ನು ಮಾಡಿದ್ದರು. ಈ ರೀತಿಯಾಗಿ ನಿರ್ಭಯ ಅವರ ಪ್ರಕರಣ ಉಂಟಾಗಿರುವುದರಿಂದ ನಿರ್ಭಯ ತಾಯಿಯವರು ಹೋರಾಡಿ ಅವರಿಗೆ ಗಲ್ಲು ಶಿಕ್ಷೆಯನ್ನು ನೀಡಿದ್ದಾರೆ

ಹಾಗೆ ಸೌಜನ್ಯ ಹೋರಾಟಕ್ಕೆ ಹೊಸ ಸಂಚಲವನ್ನೇ ಸೃಷ್ಟಿ ಮಾಡಲು ನಿರ್ಭಯವರ ತಾಯಿ ಆಶಾದೇವಿಯವರು ಕೂಡ ಇದಕ್ಕೆ ಬೆಂಬಲವನ್ನ ನೀಡಿದ್ದಾರೆ ಮುಂದಿನ ದಿನಗಳಲ್ಲಿ ಸೌಜನ್ಯ ಅವರ ಸಾವಿಗೆ ನ್ಯಾಯ ಕೊಡಲು ಈ ಆಶದೇವಿಯವರು ಕೂಡ ಮುಂದಾಗಿದ್ದಾರೆ.

FREE FREE FREE ಕಷ್ಟದಲ್ಲಿ ಇರುವ ಜನರಿಗೆ ಫ್ರೀ ಮಹಾ ಕುಭೇರ ಯಂತ್ರ ಕೊಡುತ್ತ ಇದ್ದೇವೆ ಯಾವುದೇ ರೀತಿಯ ಹಣ ಕೊಡುವುದು ಬೇಡಾ ತಕ್ಷಣ ಕರೆ ಮಾಡಿ 9900804442

ಮಾಹಿತಿ ಆಧಾರ

LEAVE A REPLY

Please enter your comment!
Please enter your name here