ಪ್ರಧಾನಿ ನರೇಂದ್ರ ಮೋದಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಗಂಡನಿಂದ ಹಿಗ್ಗಮುಗ್ಗಾ ತರಾಟೆ

34

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಬಿಜೆಪಿ ಸರ್ಕಾರವನ್ನು ಮೋದಿ ಅವರನ್ನ ಪ್ರತಿಪಕ್ಷದವರು ಇದ್ದ ಮುಖ ತರಾಟೆ ತೆಗೆದುಕೊಳ್ಳುವುದು ಕೆಲವೊಂದು ವಿಷಯಗಳಲ್ಲಿ ಹೀಯಾಳಿಸುವುದು ಸರ್ವೇಸಾಮಾನ್ಯವಾಗಿರುತ್ತದೆ. ಒಬ್ಬರ ಟೀಕೆ ಒಬ್ಬರ ಆಕ್ರೋಶ ಇಡೀ ದೇಶದ ಗಮನವನ್ನು ಸೆಳೆಯುತ್ತಿದೆ.

ಪ್ರಧಾನಿ ನರೇಂದ್ರ ಮೋದಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಗಂಡನಿಂದ ಹಿಗ್ಗಮುಗ್ಗಾ ತರಾಟೆ
ಪ್ರಧಾನಿ ನರೇಂದ್ರ ಮೋದಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಗಂಡನಿಂದ ಹಿಗ್ಗಮುಗ್ಗಾ ತರಾಟೆ

ಕೇಂದ್ರ ಸರ್ಕಾರವನ್ನು ಹಿಗ್ಗಾ ಮುಗ್ಗಾ ಚಡಸುತ್ತಿರುವವರು, ಅತ್ಯಂತ ಪ್ರಭಾವಿ ಸಚಿವೆ ಹಣಕಾಸು ಸಚಿವೆ ಆದಂತಹ ನಿರ್ಮಲಾ ಸೀತಾರಾಮನ್ ಅವರ ಗಂಡ ಕೇಂದ್ರ ಸರ್ಕಾರವನ್ನು ಟೀಕೆ ಮಾಡುತ್ತಿರುವುದು ಇಡೀ ದೇಶದ ಗಮನವನ್ನು ಸೆಳೆಯುತ್ತಾ ಇದೆ.

ಕೇಂದ್ರದ ಪ್ರಭಾವಿ ಸಚಿವೆ ಎಂದು ಪ್ರಸಿದ್ಧಿಯಾಗಿರುವ ನಿರ್ಮಲ ಸೀತಾರಾಮನ್, ಹಣಕಾಸು ಸಚಿವೆ ಬಜೆಟ್ ಮಂಡನೆಗೆ ಎಲ್ಲಾ ರೀತಿಯ ಸಿದ್ಧತೆಯನ್ನ ಕೂಡ ಮಾಡಿಕೊಂಡಿದ್ದಾರೆ.

ಅವರ ಗಂಡ ಮಾತ್ರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕೇಂದ್ರ ಸರ್ಕಾರವನ್ನು ಬಾಯಿಗೆ ಬಂದಂತೆ ಕ್ಲಾಸನ್ನ ತೆಗೆದುಕೊಳ್ಳುತ್ತಿದ್ದಾರೆ,

ನಿರ್ಮಲಾ ಸೀತಾರಾಮನ್ ಅವರ ಗಂಡನಾಗಿ ನರೇಂದ್ರ ಮೋದಿ ಅವರನ್ನು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರಲ್ಲ ಇವರ ಹಿನ್ನೆಲೆ ಏನು ಈ ಪ್ರಭಾಕರ್ ಅವರು ಆಂಧ್ರಪ್ರದೇಶದವರು, ತಂದೆ ತಾಯಿಯೂ ಕೂಡ ರಾಜಕೀಯದಲ್ಲಿ ಗುರುತಿಸಿಕೊಂಡವರು.

ಇವರು ಮೊದಲು ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡಿದ್ದರು. ರಾಜಕೀಯ ಅರ್ಥಶಾಸ್ತ್ರಜ್ಞ, ರಾಜಕೀಯದ ಬಗ್ಗೆ ಸಾಕಷ್ಟು ರೀತಿಯ ಅರಿವನ್ನು ಹೊಂದಿದವರು ಮತ್ತು ಸ್ಪಷ್ಟವಾಗಿ ಮಾತನಾಡುವವರು, ದೇಶದ ಆರ್ಥಿಕತೆಯ ಬಗ್ಗೆಯೂ ಕೂಡ ಮಾತನಾಡುವವರು.

ಕಾಂಗ್ರೆಸ್ ಪಕ್ಷದಲ್ಲಿದ್ದು ಅನೇಕ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದರು ಕೂಡ ಗೆಲುವನ್ನು ಸಾಧಿಸಲು ಸಾಧ್ಯವಾಗಿಲ್ಲ. ನಂತರ ಆಂಧ್ರಪ್ರದೇಶದ ಬಿಜೆಪಿಯ ಜೊತೆಯಲ್ಲೂ ಕೂಡ ಇವರು ಗುರುತಿಸಿಕೊಂಡಿದ್ದರು.

2002 ಇಸವಿಯ ಹಿಂದೆ ಈ ರೀತಿಯಾಗಿ ಗುರುತಿಸಿಕೊಂಡವರು, 2019ರ ಆರ್ಥಿಕ ನೀತಿಯ ಬಗ್ಗೆ ಸಾಕಷ್ಟು ರೀತಿಯ ಟೀಕೆಯನ್ನು ಮಾಡುತ್ತಾರೆ.

ಸರಿಯಾದ ರೀತಿಯಲ್ಲಿ ಆರ್ಥಿಕ ನೀತಿಯನ್ನ ರೂಪಾಣೆ ಮಾಡುತ್ತಿಲ್ಲ, ಮನಮೋಹನ್ ಸಿಂಗ್ ಅವರ ಆರ್ಥಿಕ ನೀತಿಯನ್ನ ಇವರು ಅಳವಡಿಸಿಕೊಳ್ಳಬೇಕು ಎಂಬುದನ್ನು ಸೂಚಿಸಿದ್ದಾರೆ.

ಬರಾಕಲ ಪ್ರಭಾಕರ್ ಅವರು ಕೇಂದ್ರ ಸರ್ಕಾರದ ಇತ್ತೀಚಿನ ಕೆಲವೊಂದು ವಿಷಯಗಳನ್ನು ಇಟ್ಟುಕೊಂಡು ಟೀಕೆಯನ್ನು ಮಾಡುತ್ತಿದ್ದಾರೆ. ವಿಷಯಗಳನ್ನು ಸೂಚಿಸಿದ್ದರು ಕೇಂದ್ರ ಸರ್ಕಾರ ಇಡೀ ದೇಶದ ಜನರನ್ನ ಭ್ರಮೆಯಲ್ಲಿ ಬದುಕುವ ರೀತಿ ಮಾಡುತ್ತಾ ಇದೆ, ಧರ್ಮದ ವಿಚಾರವನ್ನು ಮುಂದೆ ತರುವ ಮೂಲಕ ಜನರು ಭ್ರಮೆಯಲ್ಲಿ ಬದುಕುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಗಂಡನಿಂದ ಹಿಗ್ಗಮುಗ್ಗಾ ತರಾಟೆ
ಪ್ರಧಾನಿ ನರೇಂದ್ರ ಮೋದಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಗಂಡನಿಂದ ಹಿಗ್ಗಮುಗ್ಗಾ ತರಾಟೆ

ದೇಶ ಅಭಿವೃದ್ಧಿಯಾಗುತ್ತಿದೆ, ಇನ್ನೇನು ಆಗುತ್ತಿದೆ ಎನ್ನುವ ಕಾರಣಕ್ಕಾಗಿ ಆದರೆ ಇದರ ಹಿಂದೆ ವಾಸ್ತವವಾದ ವಿಷಯಗಳು ಬೇರೆ ಬೇರೆಯಾಗಿದೆ.

ಕೇಂದ್ರ ಸರ್ಕಾರದ ಹೇಳಿಕೆ ಮತ್ತು ಅದರ ಘೋಷಣೆ ಅವರು ಹೇಳಿರುವ ವಿಷಯಕ್ಕೂ ಸಾಕಷ್ಟು ರೀತಿಯ ಬದಲಾವಣೆಗಳು ಇದೆ. ಕೇಂದ್ರ ಸರ್ಕಾರವು ಜನರಿಗೆ ಹುಚ್ಚ ಹಿಡಿಸುವ ಭ್ರಮೆಯನ್ನ ಮಾಡಿದ್ದಾರೆ. ಸಮಾಜದಲ್ಲಿ ಜಾತಿ ಧರ್ಮಗಳ ನಡುವೆ ಗೋಡೆ ಕಟ್ಟುವಂತಹ ಪರಿಸ್ಥಿತಿಗೆ ಮುಂದಾಗಿದೆ.

ಗೋಡೆಯನ್ನ ಸಂಪೂರ್ಣವಾಗಿ ಕೆಡಗ ಬೇಕಾಗಿದ್ದು ಆದರೆ ಅದನ್ನ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಎಷ್ಟೋ ಜನರು ಪ್ರಾಣವನ್ನ ಕಳೆದುಕೊಂಡಿದ್ದಾರೆ ಮತ್ತು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ

ಅವುಗಳನ್ನು ಸರಿಪಡಿಸಿಕೊಳ್ಳಲು ಈ ಕೇಂದ್ರ ಸರ್ಕಾರ ಆಗುತ್ತಿಲ್ಲ, ಜನರಿಗೆ ಸತ್ಯ ಅರ್ಥ ಆಗದ ರೀತಿಯಲ್ಲಿ ಕೇಂದ್ರ ಸರ್ಕಾರದವರು ಮಾಡುತ್ತಿದ್ದಾರೆ ಎಂಬುದಾಗಿ ಟೀಕೆಯನ್ನು ಮಾಡುತ್ತಾರೆ.

ಇದನ್ನು ಓದಿ: 

ಗೃಹಲಕ್ಷ್ಮಿಯ ಆರನೇ ಕಂತಿನ ಹಣ ಜಮಾ ಮಾಡಲು ತೀರ್ಮಾನ

20 ಲಕ್ಷದವರೆಗೆ ಸಾಲ ಸಿಗುತ್ತೆ ಕಣ್ರೀ

ಗೃಹಲಕ್ಷ್ಮಿ ಯೋಜನೆಯ ಆರನೇ ಕಂತಿನ ಹಣ ಜಮಾ

ಕೈಕೊಟ್ಟ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಂಡ ಯುವತಿ

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here