ಭಾರತದಲ್ಲಿ ಮುಂದೆ ಜಸ್ಟ್ 15 ರೂಪಾಯಿ ಸಿಗುತ್ತದೆ ಪೆಟ್ರೋಲ್ ನಿತಿನ್ ಗಡ್ಕರಿ ಹೇಳಿದ ಮಾತು ಇದು ಸಾಧ್ಯ ಆಗುತ್ತಾ

36

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರದ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಇವರು ಒಂದು ಹೇಳಿಕೆಯನ್ನು ನೀಡಿದ್ದರು ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸಲ್ 15 ರೂಪಾಯಿಗೆ ಸಿಗುತ್ತದೆ ಅನೇಕ ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಿದ್ದೇವೆ ಎಂದು ಇವರು ಹೇಳಿಕೆಯನ್ನು ನೀಡಿದ್ದಾರೆ.

ನೂರು ರೂಪಾಯಿ ಮೇಲೆ ಈ ಪೆಟ್ರೋಲ್ ಡೀಸೆಲ್ ಇರುವುದನ್ನು ಕಾಣಬಹುದಾಗಿದೆ 15 ರೂಪಾಯಿಗೆ ಇವುಗಳು ಬರುವುದು ತುಂಬಾ ಅಸಾಧ್ಯ. ವರ್ಷದಿಂದ ವರ್ಷಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ನ ಬೆಲೆ ಅಧಿಕವಾಗುತ್ತದೆ. ಅನೇಕ ಮಾಧ್ಯಮಗಳಲ್ಲೂ ಕೂಡ ಇದರ ಬಗ್ಗೆ ಚರ್ಚೆಗಳು ಉಂಟಾಗುತ್ತಿರುವುದನ್ನ ಕಾಣಬಹುದಾಗಿದೆ.

ನಿತಿನ್ ಗಡ್ಗರಿಯವರು ಈ ಹೇಳಿಕೆಯನ್ನು ಅವರ ಬಾಯಿಗೆ ಬಂದಂತೆ ಹೇಳಿರಬಹುದು ಎನ್ನುವ ಪ್ರಶ್ನೆಯು ಕೂಡ ಎಲ್ಲರಲ್ಲೂ ಉದ್ಭವವಾಗುತ್ತ ಇದೆ. ದೇಶದ ಆರ್ಥಿಕ ಸ್ಥಿತಿಗತಿಗಳು ಉತ್ತಮವಾಗಿ ಇಟ್ಟುಕೊಳ್ಳಬೇಕು ಎಂದರೆ ಇಂಧನವೇ ಇದಕ್ಕೆ ಕಾರಣ ಎಂಬುದನ್ನು ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ.

ಭಾರತದಿಂದ ವಿದೇಶಿಗಳಿಗೆ ಹಣದ ಪ್ರಮಾಣ ಹೆಚ್ಚಾಗಿ ಹೋಗುತ್ತಿರುವುದರಿಂದ ಅವುಗಳನ್ನು ತಡೆಯುವ ಉದ್ದೇಶದಿಂದ ಈ ರೀತಿಯಾಗಿ ನಾವು 15 ರೂಪಾಯಿಗಳಿಗೆ ಪೆಟ್ರೋಲ್ ಡೀಸೆಲ್ ಅನ್ನು ನೀಡಬಹುದು ಎನ್ನುವ ಮಾಹಿತಿಯನ್ನು ಹೊರ ಹಾಕಿದ್ದಾರೆ.

ಭಾರತದಲ್ಲಿ 13 ಲಕ್ಷ ಕೋಟಿಗಿಂತ ಹೆಚ್ಚು ಇಂಧನವನ್ನು ಅವರು ತೆಗೆದುಕೊಂಡಿದ್ದಾರೆ. ಭಾರತದಲ್ಲಿ ಇಂಧನಕ್ಕಾಗಿ ಹೆಚ್ಚು ಹಣವನ್ನು ವ್ಯಯ ಮಾಡುತ್ತಾ ಇದೆ. ಮುಂದಿನ ದಿನಗಳಲ್ಲಿ ನಾವು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡುವುದರಿಂದ ಹೆಚ್ಚು ಪ್ರಮಾಣದಲ್ಲಿ ಇಂಧನಗಳನ್ನು ಖರೀದಿ ಮಾಡುತ್ತಿದ್ದೇವೆ

ಆದ್ದರಿಂದ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರಿಂದ ಪೆಟ್ರೋಲ್ ಗಳ ಬೆಲೆಯನ್ನ ಕಡಿಮೆ ಮಾಡಲು ಸಾಧ್ಯ. ಆಮದು ಮತ್ತು ರಫ್ತು ಪ್ರಮಾಣದಲ್ಲಿ ಕಡಿಮೆ ವೆಚ್ಚ ಮಾಡುತ್ತಾರೋ ಆಗ ಅದರ ಬೆಲೆಯೂ ಕೂಡ ಕಡಿಮೆಯಾಗುತ್ತದೆ. 15 ರೂಪಾಯಿಗೆ ಪೆಟ್ರೋಲ್ ಅನ್ನು ನಾವು ಕೊಡುತ್ತೇವೆ ಎಂದು ಹೇಳಿದರು ಕೂಡ ಯಾರು ಕೂಡ ಖರೀದಿ ಮಾಡಲು ಮುಂದಾಗುವುದಿಲ್ಲ.

ಇತಿಲನ್ ನನ್ನ ಹೆಚ್ಚಾಗಿ ಬಳಕೆ ಮಾಡುತ್ತಾರೆ ಅಲ್ಲಿ ಸಕ್ಕರೆಯನ್ನ ಉತ್ಪತ್ತಿ ಮಾಡುವುದರಿಂದ ಬಳಸಲಾಗುತ್ತದೆ. ಇತನೊಲ್ ಗಳನ್ನ ಬಳಕೆ ಮಾಡುವುದರಿಂದ ಪರಿಸರಕ್ಕೆ ಯಾವುದೇ ರೀತಿಯ ಹಾನಿಗಳು ಉಂಟಾಗುವುದಿಲ್ಲ ಅವುಗಳನ್ನು ಬಳಕೆ ಮಾಡುವುದರಿಂದ ತುಂಬಾ ಒಳಿತಾಗುತ್ತದೆ.

ಗಳನ್ನು ಬಳಕೆ ಮಾಡುವುದರಿಂದ ಪರಿಸರದಲ್ಲಿರುವ ಕಾರ್ಬೋಹೈಡ್ರೇಡ್ ಗಳನ್ನು ಕೂಡ ಕಡಿಮೆ ಮಾಡಬಹುದಾಗಿದೆ ಆದ್ದರಿಂದ ಮುಂದಿನ ದಿನಗಳಲ್ಲಿ ಭಾರತದಲ್ಲಿ 15 ರೂಗಳ ಪೆಟ್ರೋಲ್ ಸಿಗುತ್ತದೆ ಎಂಬುದನ್ನ ನಿತಿನ್ ಗಡ್ಕರ್ ಅವರು ಹೇಳಿದ್ದಾರೆ ಏಕೆಂದರೆ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನ ಮತ್ತು ಇತಿಲೋನ್ ಗಳನ್ನು ಬಳಕೆ ಮಾಡುವುದರಿಂದ ಪೆಟ್ರೋಲ್ ಬೆಲೆ ತುಂಬಾ ಕಡಿಮೆಗೆ ಸಿಗುತ್ತದೆ ಎಂಬುದನ್ನ ಸೂಚಿಸಿದ್ದಾರೆ.

ಕಟೀಲು ದುರ್ಗಾ ಪರಮೇಶ್ವರಿ ಆರಾಧನೆ ಮಾಡುತ್ತಾ ಇರುವ ಪ್ರಖ್ಯಾತ ಗುರುಜೀ ಶ್ರೀ ಶ್ರೀ ಸಂತೋಷ್ ರವರಿಗೆ ಈ ಕೂಡಲೇ ಫೋನ್ ಮಾಡಿರಿ 9538446677 ನಿಮ್ಮ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಶಾಶ್ವತ ಸಲಹೆ ಕೊಡುತ್ತಾರೆ.

ಈ ವೀಡಿಯೊ ನೋಡಿ 

LEAVE A REPLY

Please enter your comment!
Please enter your name here