ನಯಾಗರ ಫಾಲ್ಸ್ ನಲ್ಲಿ ನಿವೇದಿತ ಚಂದನ್ ಭರ್ಜರಿ ಡ್ಯಾನ್ಸ್.

68

ನಮಸ್ಕಾರ ಪ್ರಿಯ ಸ್ನೇಹಿತರೇ, ನಿವೇದಿತಾ ಗೌಡ ಅವರು ಒಳ್ಳೆಯ ಸುದ್ದಿಯನ್ನು ಮಾಡಿದ್ದಾರೆ ಮತ್ತು ಎಲ್ಲಾ ಜನರ ಆಕರ್ಷಣೆಗೂ ಕೂಡ ಪಾತ್ರರಾಗಿದ್ದಾರೆ. ಈ ನಟಿಯು ಸಣ್ಣ ಸಣ್ಣ ಕೆಲಸ ಕಾರ್ಯವನ್ನ ಮಾಡಿದರು ಕೂಡ ಅದು ದೊಡ್ಡದಾಗಿ ವೈರಲಾಗುತ್ತಿದೆ.

ಇವರು ಏನೇ ಡ್ರೆಸ್ ಗಳು ಅಥವಾ ಏನೇ ಒಂದು ಮಾಡಿದರು ಕೂಡ ತುಂಬಾ ಮುದ್ದಾಗಿ ಕಾಣುವುದರಿಂದ ಅನೇಕ ಜನರು ಕಮೆಂಟ್ಗಳನ್ನು ಮಾಡಲು ಮುಂದಾಗಿರುತ್ತಾರೆ ಮತ್ತು ಕಮೆಂಟ್ಗಳನ್ನು ಮಾಡುತ್ತಾರೆ.

ಕೆಲವೊಂದು ರೀತಿಯ ಚಿತ್ರ ವಿಚಿತ್ರವಾದ ರಿವೀವ್ಸ್ ಗಳನ್ನ ಮಾಡುವುದರಿಂದ ಜನರನ್ನ ಬೇಗವಾಗಿ ಅಟ್ರಾಕ್ಟ್ ಮಾಡಿ ಬೇರೆ ಬೇರೆ ರೀತಿಯಲ್ಲಿ ವೀವ್ಸ್ ಗಳು ಹೆಚ್ಚಾಗುತ್ತದೆ ಮತ್ತು ಟ್ರೋಲ್ ಗಳ ಸಂಖ್ಯೆಯು ಕೂಡ ಹೆಚ್ಚಾಗಿದೆ.

ನಿವೇದಿತಾ ಗೌಡ ಅವರನ್ನು ಗೊಂಬೆ ಎಂದು ಕರೆಯುತ್ತಾರೆ ಹಾಗೆ ಅಭಿಮಾನಿಗಳ ಸಂಖ್ಯೆಯೂ ಕೂಡ ಹೆಚ್ಚಾಗಿದೆ. ಇವರು ಏನೇ ಕೆಲಸ ಕಾರ್ಯವನ್ನು ಮಾಡಿದರು ಕೂಡ ಅವುಗಳನ್ನ ಇವರು ವಿಡಿಯೋ ಆಗಿ ವೈರಲ್ ಆಗಲು ಬಿಟ್ಟಿರುತ್ತಾರೆ.

ಇದರಿಂದ ಜನರು ಅವರಿಗೆ ಮೆಚ್ಚುಗೆಯನ್ನ ವ್ಯಕ್ತಪಡಿಸುತ್ತಾರೆ ಮತ್ತು ಬೇಡ ಬೇಡದ ಕಮೆಂಟ್ಗಳನ್ನು ಕೂಡ ಹಾಕುತ್ತಾರೆ. ಟ್ರೋಲ್ ಮಾಡಿದರು ಕೂಡ ಅವರು ಎಂದಿಗೂ ಕೂಡ ತಲೆಯನ್ನು ಕೆಡಿಸಿಕೊಳ್ಳುವುದಿಲ್ಲ ಮಾಡುವವರು ಮಾಡಲಿ ಎನ್ನುವ ಉದ್ದೇಶವನ್ನು ಹೊಂದಿರುತ್ತಾರೆ.

ಬಿಗ್ ಬಾಸ್ ಮುಗಿದ ನಂತರ ಅವರು ಗಿಚ್ಚಿ ಗಿಲಿಯಲ್ಲಿ ಅವರು ಬಂದಿದ್ದರು ಅದರ ಮೂಲಕ ಜನರ ಗಮನವನ್ನು ಸೆಳೆದಿದ್ದಾರೆ. ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಅವರು ಅಮೆರಿಕದಲ್ಲಿ ತುಂಬಾ ಮೋಜು ಮಸ್ತಿಗಳಿಗೆ ಹೆಚ್ಚು ಒತ್ತನ್ನ ನೀಡುತ್ತಿದ್ದಾರೆ ಮತ್ತು ಹಿಂದೂ ಮಸ್ತಿಗಳಲ್ಲಿ ಭಾಗವಹಿಸುತ್ತಿದ್ದಾರೆ.

ಅಮೆರಿಕ ಪ್ರವಾಸದಲ್ಲಿರುವ ಅವರು ಅನೇಕ ರೀತಿಯ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಅಮೇರಿಕಾದಲ್ಲಿ ನಯಾಗರ್ ಫಾಲ್ಸ್ ನಲ್ಲಿ ಒಂದು ಹಾಡಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಎಲ್ಲಾ ಕಡೆಯಲು ವೈರಲ್ ಆಗಿರುವುದನ್ನು ಕಾಣಬಹುದಾಗಿದೆ.

ದಂಪತಿಗಳು ತುಂಬಾ ಸಂಭ್ರಮದಿಂದ ಕುಣಿಯುತ್ತಿರುವ ವಿಡಿಯೋ ವೈರಲ್ ಆಗಿರುವುದನ್ನು ಕಾಣಬಹುದಾಗಿದೆ. ನಾಯಗರ್ ಫಾಲ್ಸ್ ಚಂದನ್ ಮತ್ತು ನಿವೇದಿತ ಗೌಡ ಭರ್ಜರಿ ಡಾನ್ಸ್ ಮಾಡುತ್ತಿರುವ ವಿಡಿಯೋ

ವೈರಲ್ಲಾಗಿದ್ದು ಅನೇಕ ಜನರು ಒಳ್ಳೆಯ ಕಮೆಂಟ್ಗಳನ್ನು ಮಾಡಿ ಅವರಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ ಇದರಿಂದ ಅವರು ಎಲ್ಲಾ ಕಡೆಯಲ್ಲಿ ಕೂಡ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ.

ನಿಮ್ಮ ಎಲ್ಲಾ ಸಮಸ್ಯೆಗೆ ನಮ್ಮಲ್ಲಿ ಮಾತ್ರವೇ ಶಾಶ್ವತ ಪರಿಹಾರ ಸಿಗುವುದು, ಈ ತಕ್ಷಣ ಗುರುಜೀ ಸಂಖ್ಯೆಗೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ ರವರು.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here