ಟೆಕ್ನಾಲಜಿ ಎಷ್ಟೇ ಮುಂದುವರೆದಿದ್ದರು ಕೂಡ ಕೈಲಾಸ ಪರ್ವತವನ್ನು ಇದುವರೆಗೂ ಯಾರಿಂದಲೂ ಹತ್ತಲು ಸಾಧ್ಯವಾಗಲಿಲ್ಲ

45

ನಮಸ್ಕಾರ ಪ್ರಿಯ ಸ್ನೇಹಿತರೇ, ಮೌಂಟ್ ಎವರೆಸ್ಟ್ ಅತ್ಯಂತ ಎತ್ತರವಾದ ಶಿಖರವಾಗಿದೆ. ಅದರ ಮೇಲೆ ಏಳು ಸಾವಿರಕ್ಕೂ ಹೆಚ್ಚು ಜನರು ಹೋಗಿದ್ದಾರೆ. 2000 ಮೀಟರ್ ಇರುವಂತಹ ಈ ಕೈಲಾಸ ಪರ್ವತವನ್ನು ಯಾರಿಂದಲೂ ಕೂಡ ಹತ್ತಲು ಸಾಧ್ಯವಾಗಲಿಲ್ಲ.

ಟೆಕ್ನಾಲಜಿ ಎಷ್ಟೇ ಮುಂದುವರೆದಿದ್ದರು ಕೂಡ ಕೈಲಾಸ ಪರ್ವತವನ್ನು ಇದುವರೆಗೂ ಯಾರಿಂದಲೂ ಹತ್ತಲು ಸಾಧ್ಯವಾಗಲಿಲ್ಲ
ಟೆಕ್ನಾಲಜಿ ಎಷ್ಟೇ ಮುಂದುವರೆದಿದ್ದರು ಕೂಡ ಕೈಲಾಸ ಪರ್ವತವನ್ನು ಇದುವರೆಗೂ ಯಾರಿಂದಲೂ ಹತ್ತಲು ಸಾಧ್ಯವಾಗಲಿಲ್ಲ

ಎಲ್ಲರಿಗೂ ಕೂಡ ಒಂದು ರೀತಿಯ ಪ್ರಶ್ನೆಯಾಗಿ ಕಾಡುತ್ತದೆ ಯಾಕೆ ಈ ಕೈಲಾಸ ಪರ್ವತವಲ್ಲ ಯಾರಿಂದಲೂ ಕೂಡ ಹತ್ತಲು ಸಾಧ್ಯವಾಗಲಿಲ್ಲ

ಎಂದು ಈ ಕೈಲಾಸ ಪರ್ವತದ ಎತ್ತರ 6638 ಮೀಟರ್, ಆದರೆ ಮೌಂಟ್ ಎವರೆಸ್ಟ್ 8,848 ಮೀಟರ್ ಇದೆ. 7,000ಕ್ಕೂ ಹೆಚ್ಚು ಜನರು ಈ ಮೌಂಟ್ ಎವರೆಸ್ಟ್ ಪರ್ವತವನ್ನ ಹತ್ತಿದ್ದಾರೆ.

ಆದರೆ ಕೈಲಾಸ ಪರ್ವತದಲ್ಲಿ ಅಲ್ಲ, ಇಲ್ಲಿ ತುಂಬಾ ಶಕ್ತಿ ಇರುವುದರಿಂದ ಯಾರೂ ಕೂಡ ಈ ಪರ್ವತವನ್ನ ಹತ್ತಲು ಸಾಧ್ಯವಾಗಲಿಲ್ಲ. ಈ ಕೈಲಾಸ ಪರ್ವತವನ್ನು ಹತ್ತುವಾಗ ಕೆಲವೊಂದಿಷ್ಟು ಜನರು ಮಾತ್ರ ಅರ್ಧ ಹತ್ತಿ ಮತ್ತೆ ಕೆಳಗೆ ಇಳಿದಿದ್ದಾರೆ ಇನ್ನು ಕೆಲವೊಂದಿಷ್ಟು ಜನರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ.

ಒಬ್ಬನೇ ಒಬ್ಬ ವ್ಯಕ್ತಿ ಈ ಪರ್ವತವನ್ನ ಹತ್ತಿ ಜೀವಂತವಾಗಿ ಬಂದಿದ್ದಾರೆ. 18 ಪುರಾಣಗಳಿದ್ದರೂ ಕೂಡ ಅದರಲ್ಲಿ ಕೈಲಾಸ ಪರ್ವತದ ಬಗ್ಗೆ ಯಾವುದೇ ರೀತಿಯ ಮಾಹಿತಿಗಳು ಕೂಡ ಇಲ್ಲ. ಇದನ್ನ ಯಾರು ಮಾಡಲಾಯಿತು ಹೇಗೆ ಮಾಡಲಾಯಿತು ಎಂಬುದನ್ನು ತಿಳಿಯೋಣ.

ಇವನು ಕೈಲಾಸ ಪರ್ವತವನ್ನ ಶಿವ ನಿವಾಸ ಸ್ಥಳವನ್ನಾಗಿ ಮಾಡಿಕೊಂಡಿದ್ದರು. ಪಾರ್ವತಿಗೆ ಏನಾದರೂ ಅಸಮಾಧಾನ ಮಾಡಿದ್ದರೆ ಮಾತ್ರ ಶಿವನು ಆ ಕೈಲಾಸ ಪರ್ವತದ ವನ್ನ ತೆರಳುತ್ತಿದ್ದರಂತೆ. ಕೈಲಾಸ ಪರ್ವತವು ಸುಮಾರು ವರ್ಷಗಳಿಂದಲೇ ಅಸ್ತಿತ್ವದಲ್ಲಿ ಇದ್ದು ಇದು ಸಾಕಷ್ಟು ರೀತಿಯ ಶಕ್ತಿಯನ್ನು ಕೂಡ ಒಳಗೊಂಡಿದೆ.

ವಿಜ್ಞಾನಗಳಲ್ಲಿ ರೋಮಾಂಚನಕಾರಿ ಆದಂತ ಕೆಲವೊಂದು ಇಷ್ಟು ಸಿದ್ಧಾಂತಗಳು ಅಡಗಿದೆ. ಒಂದು ಕೋಟಿ ಹನ್ನೆರಡು ಲಕ್ಷಕ್ಕಿಂತ ಹಳೆಯದಾದಂತಹ ಈ ಕೈಲಾಸ ಪರ್ವತ ಎಂದು ಹೇಳಲಾಗಿದೆ.

ಇದನ್ನು ಕೂಡ ಓದಿ: 

60 ವರ್ಷ ಮೇಲ್ಪಟ್ಟವರಿಗೆ ಸರ್ಕಾರದ ಪಿಂಚಣಿ ಯೋಜನೆ

ಡೇಟಾ ಎಂಟ್ರಿ ಕೆಲಸ ಮಾಡಿ ಗಂಟೆಗೆ 3 ರಿಂದ 5000 ಸಂಪಾದಿಸಿ

ಫೆಬ್ರವರಿ ತಿಂಗಳ ಅಕ್ಕಿಯ ಹಣ ಬಿಡುಗಡೆ

ಕೊನೆಯ ಹಂತದಲ್ಲಿ ಧನುಷ್ ಮತ್ತು ಐಶ್ವರ್ಯ ಅವರು ವಿಚ್ಛೇದನ

ಟೆಕ್ನಾಲಜಿ ಎಷ್ಟೇ ಮುಂದುವರೆದಿದ್ದರು ಕೂಡ ಕೈಲಾಸ ಪರ್ವತವನ್ನು ಇದುವರೆಗೂ ಯಾರಿಂದಲೂ ಹತ್ತಲು ಸಾಧ್ಯವಾಗಲಿಲ್ಲ
ಟೆಕ್ನಾಲಜಿ ಎಷ್ಟೇ ಮುಂದುವರೆದಿದ್ದರು ಕೂಡ ಕೈಲಾಸ ಪರ್ವತವನ್ನು ಇದುವರೆಗೂ ಯಾರಿಂದಲೂ ಹತ್ತಲು ಸಾಧ್ಯವಾಗಲಿಲ್ಲ

ಇದರಲ್ಲಿ ಸಾಕಷ್ಟು ರೀತಿಯ ಶಕ್ತಿ ಎಂಬುದು ಇರುವುದರಿಂದ ಈ ಪರ್ವತವನ್ನು ಹತ್ತಲು ಸಾಧ್ಯವಾಗುವುದಿಲ್ಲ ಎಂಬುದಾಗಿ ಹೇಳಿದ್ದಾರೆ. ಕೈಲಾಸ ಪರ್ವತವನ್ನು ಹತ್ತುತ್ತಿರುವಾಗ ರಕ್ತ ಮತ್ತು ಕೂದಲು ತುಂಬಾ ವೇಗವಾಗುತ್ತಿತ್ತು ಎಂದು ಹೇಳಿದ್ದಾರೆ.

ಕೈಲಾಸ ಪರ್ವತವನ್ನು ಯಾಕೆ ಹತ್ತಲು ಸಾಧ್ಯವಾಗುವುದಿಲ್ಲ ಎಂದರೆ ಅಲ್ಲಿ ಅಪಾರವಾದ ಶಕ್ತಿ ಎಂಬುದು ಇರುತ್ತದೆ ಆದ್ದರಿಂದ ಅಲ್ಲಿ ಯಾರೂ ಕೂಡ ಹತ್ತಲು ಸಾಧ್ಯವಾಗುವುದಿಲ್ಲ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here