ಇನ್ಮುಂದೆ ಟ್ರಾಫಿಕ್ ಫೈನ್ ಕಟ್ಟುವಂತಿಲ್ಲ?

95

ನಮಸ್ಕಾರ ಪ್ರಿಯ ಸ್ನೇಹಿತರೇ, ಇನ್ನು ಮುಂದೆ ಟ್ರಾಫಿಕ್ ಫೈನ್ಗಳನ್ನ ಕಟ್ಟುವಂತಿಲ್ಲ ಎನ್ನುವ ಹೊಸದಾದ ನಿಯಮವನ್ನ ಜಾರಿಗೆ ತಂದಿದ್ದಾರೆ ಯಾರು ಕೂಡ ದಂಡ ಕಟ್ಟುವ ಅವಶ್ಯಕತೆ ಇರುವುದಿಲ್ಲ. ರಸ್ತೆಯ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಾಹನಗಳಿಗೆ ಸಂಬಂಧಿಸಿದಂತೆ ಕೆಲವೊಂದಿಷ್ಟು ನಿಯಮಗಳನ್ನು ಕಟ್ಟುನಿಟ್ಟಾದ ಕ್ರಮವನ್ನು ಕೈಗೊಳ್ಳಲಾಗುತ್ತಿದೆ.

ಯಾರು ವಾಹನವನ್ನು ಚಲಾಯಿಸುತ್ತಾರೋ ಟ್ರಾಫಿಕ್ ನಿಯಮಗಳನ್ನ ಪಾಲಿಸುವುದಿಲ್ಲವೋ ಅಂಥವರ ಮೇಲೆ ದಂಡ ಮತ್ತು ಶಿಕ್ಷೆ ವಿಧಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅನೇಕ ಜನರು ವಾಹನ ನಿಯಮಗಳನ್ನ ಉಲ್ಲಂಘನೆ ಮಾಡಿ ಅನೇಕ ರೀತಿಯ ಸಮಸ್ಯೆಗಳಿಗೆ ಗುರಿಯಾಗಿದ್ದಾರೆ.

ಇದು ಹೈ ಕೋರ್ಟ್ ಕಡೆಯಿಂದ ಬಂದಿರುವ ನಿಯಮವಾಗಿರುವುದರಿಂದ ಪ್ರತಿಯೊಬ್ಬರೂ ಕೂಡ ಈ ನಿಯಮಗಳನ್ನ ಪಾಲಿಸಲೇಬೇಕು ಇನ್ನು ಮುಂದೆ ನೀವು ಟ್ರಾಫಿಕ್ ನಲ್ಲಿ ದಂಡವನ್ನ ಕಟ್ಟುವ ಹಾಗೆ ಇಲ್ಲ ಎಂಬುದಾಗಿ ಸರ್ಕಾರವೇ ಸೂಚಿಸಿದೆ ಇದು ಹೈಕೋರ್ಟ್ ನಿಂದ ಬಂದಿರುವಂತಹ ನಿಯಮವಾಗಿರುವುದರಿಂದ ಪ್ರತಿಯೊಬ್ಬರೂ ಕೂಡ ವಾಹನವನ್ನು ಚಲಾಯಿಸುವರು ಈ ನಿಯಮಗಳನ್ನ ಪಾಲಿಸಲೇಬೇಕು.

ಯಾರು ಉಲ್ಲಂಘನೆಯನ್ನ ಮಾಡುತ್ತಾರೋ ಅಂತವರಿಗೆ ಅದೇ ಸಮಯದಲ್ಲಿ ದಂಡವನ್ನ ವಿಧಿಸುವ ಹಾಗೆ ಕ್ರಮವನ್ನು ಕೈಗೊಳ್ಳುತ್ತಾರೆ. ವಾಹನ ಚಲಾಯಿಸುವಾಗ ಅನೇಕ ರೀತಿಯ ನಿಯಮಗಳು ಇರುತ್ತದೆ ಆ ನಿಯಮಗಳನ್ನು ಪ್ರತಿಯೊಬ್ಬರೂ ಕೂಡ ಪಾಲಿಸಲೇ ಬೇಕಾಗುತ್ತದೆ ಪಾಲಿಸದೆ ಹೋದರೆ ಸಾಕಷ್ಟು ರೀತಿಯ ಸಮಸ್ಯೆಗಳನ್ನ ಎದುರಿಸಬಹುದಾಗಿದೆ.

ನಿಮ್ಮ ಮೊಬೈಲ್ ನಲ್ಲಿ ಡ್ರೈವಿಂಗ್ ಲೈಸೆನ್ಸ್ ಗಳನ್ನು ಹೊಂದಿರುವುದು ತುಂಬಾ ಮುಖ್ಯವಾಗಿರುತ್ತದೆ. ನೀವು ವಾಹನ ಚಲಾಯಿಸುವ ಯಾಕೆ ದಂಡ ಕಟ್ಟುವ ಹಾಗೆ ಇಲ್ಲ ಎಂದರೆ ಇನ್ನೂ ಮುಂದಿನ ದಿನಗಳಲ್ಲಿ ನೀವು ಏನಾದರೂ ವಾಹನವನ್ನು ಚಲಾಯಿಸುವಾಗ ಕೆಲವೊಂದಿಷ್ಟು ನಿಯಮಗಳನ್ನ ಉಲ್ಲಂಘನೆ ಮಾಡಿದರೆ ಅದಕ್ಕೆ ಸಂಬಂಧಿಸಿದಂತೆ ನಿಮ್ಮ ಮನೆಗಳಿಗೆ ದಂಡ ವಿಧಿಸುವ ನೋಟಿಸ್ ಗಳು ಬರುತ್ತವೆ.

ಆ ಅದರ ಆಧಾರದ ಮೇಲೆ ನೀವು ನೋಟಿಸ್ಗಳನ್ನ ಪಾವತಿ ಮಾಡಿ ದಂಡವನ್ನ ಪಾವತಿಸಬೇಕು ಇದು ಹೈಕೋರ್ಟ್ ಇಂದ ಬಂದಂತ ಹೊಸ ನಿಯಮವಾಗಿದೆ, ಈ ಹೊಸ ನಿಯಮವನ್ನ ಪ್ರತಿಯೊಬ್ಬರೂ ಕೂಡ ಅನುಸರಿಸಲೇಬೇಕು.

ನೀವು ವಾಹನವನ್ನು ಚಲಾಯಿಸುವಾಗ ತುಂಬಾ ಎಚ್ಚರಿಕೆ ಮತ್ತು ಜಾಗೃತೆಯಿಂದ ಇರಬೇಕು ಇಲ್ಲವಾದರೆ ಸಾಕಷ್ಟು ರೀತಿಯ ಸಮಸ್ಯೆಗಳಿಗೆ ಎದುರಾಗ ಬೇಕಾಗುತ್ತದೆ ಇದು ಸರ್ಕಾರದ ಕಡೆಯಿಂದ ನಿಯಮಗಳಾಗಿವೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here