ಈ ರೀತಿಯ ಕಲ್ಲುಪ್ಪುಗಳನ್ನ ಯಾರು ತೆಗೆದುಕೊಳ್ಳಬೇಡಿ ಇದು ನಿಮ್ಮ ಕಿಡ್ನಿ ಸಮಸ್ಯೆ ಮಾಡುತ್ತೆ

26

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜಸ್ಥಾನ ಪಂಜಾಬ್ ಹೀಗೆ ಬೇರೆ ಬೇರೆ ಭಾಗಗಳಿಂದ ಬಂದ ಜನರಿಗೆ ಕಲ್ಲುಗಳು ರೂಪದಲ್ಲಿ ತಿನ್ನಿಸುವಂತೆ ಮಾಡುತ್ತಿದ್ದಾರೆ.

ಈ ರೀತಿಯ ಕಲ್ಲುಪ್ಪುಗಳನ್ನ ಯಾರು ತೆಗೆದುಕೊಳ್ಳಬೇಡಿ ಇದು ನಿಮ್ಮ ಕಿಡ್ನಿ ಸಮಸ್ಯೆ ಮಾಡುತ್ತೆ
ಈ ರೀತಿಯ ಕಲ್ಲುಪ್ಪುಗಳನ್ನ ಯಾರು ತೆಗೆದುಕೊಳ್ಳಬೇಡಿ ಇದು ನಿಮ್ಮ ಕಿಡ್ನಿ ಸಮಸ್ಯೆ ಮಾಡುತ್ತೆ

ಆ ಕಲ್ಲುಗಳನ್ನ ಕಲ್ಲುಪ್ಪು ಎನ್ನುವ ರೀತಿಯಲ್ಲಿ ಜನರಿಗೆ ತಿನ್ನಿಸುವಂತೆ ಮಾಡುತ್ತಿದ್ದಾರೆ ಇದು ತುಮಕೂರು ಮಾಗಡಿ ಮೈಸೂರು ಭಾಗದಲ್ಲಿ ನಡೆದಂತಹ ಘಟನೆ ಯಾಗಿರುವುದರಿಂದ

ಆ ಭಾಗದಲ್ಲಿ ಕಲ್ಲುಗಳನ್ನ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದರೆ ಬೇರೆ ಬೇರೆ ಭಾಗಗಳಲ್ಲೂ ಕೂಡ ಮಾರಾಟ ಮಾಡುತ್ತಿದ್ದಾರೆ ಆದ್ದರಿಂದ ನಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು

ನೋಡಲು ಕೆಂಪು ಕಲ್ಲುಗಳ ರೀತಿಯಲ್ಲಿ ಇದೆ ಇದನ್ನ ಕಲ್ಲುಪ್ಪುಗಳಾಗಿ ಜನರಿಗೆ ತಿನ್ನಿಸುವಂತೆ ಮಾಡುತ್ತಿದ್ದಾರೆ ಆದ್ದರಿಂದ ಈ ರೀತಿಯ ಕಲ್ಲುಪ್ಪುಗಳನ್ನ ಯಾರೂ ಕೂಡ ಸೇವಿಸಬಾರದು ಮತ್ತು ತೆಗೆದುಕೊಳ್ಳಬಾರದು

ವ್ಯಾಪಾರವನ್ನ ಮಾಡುವವರು ಮೋಸ ವಂಚನೆ ಮಾಡುತ್ತಾರೆ ಅದರ ಕಡೆ ನಾವು ಹೆಚ್ಚು ಗಮನ ಕೊಟ್ಟು ಇದನ್ನು ನಾವು ಗಮನದಲ್ಲಿ ಇಟ್ಟುಕೊಳ್ಳಲೇಬೇಕು.

ಎಲ್ಲಾ ಹಳ್ಳಿಗಳಲ್ಲೂ ಎಲ್ಲಾ ಜಿಲ್ಲೆಗಳಲ್ಲೂ ಕೂಡ ಈ ರೀತಿಯಾಗಿ ಮಾಡುತ್ತಾ ಇದ್ದಾರೆ ಆದ್ದರಿಂದ ಎಲ್ಲರೂ ಕೂಡ ಎಚ್ಚರದಿಂದ ಇರಬೇಕು ಈ ರೀತಿಯಾಗಿ ನಿಮ್ಮ ಹತ್ತಿರದಲ್ಲಿ ಏನಾದರೂ ಬಂದರೆ ನಿಮ್ಮ ಆಹಾರ ಇಲಾಖೆಗಳಿಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು

ಈ ರೀತಿಯ ಉಪ್ಪುಗಳನ್ನು ನೀವು ಖರೀದಿ ಮಾಡಿ ಸೇವಿಸುವುದರಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅನೇಕ ರೀತಿಯ ರೋಗಗಳು ಕೂಡ ಎದುರಾಗುತ್ತವೆ.

ಇದನ್ನು ಕೂಡ ಓದಿ:

ಈ ವರ್ಷ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್

ರಾಜ್ಯ ಸರ್ಕಾರದಿಂದ ಎಲ್ಲಾ ರೈತರಿಗೂ ಕೂಡ ಅನುದಾನ

ಗೃಹಲಕ್ಷ್ಮಿ ಯರಿಗೆ ಡಬಲ್ ಹಣ ಈ ಯೋಜನೆಗೆ ನೋಂದಣಿ ಪ್ರಾರಂಭ

ಕಡಿಮೆ ಬಡ್ಡಿ ದರದಲ್ಲಿ 5 ಲಕ್ಷದವರೆಗೆ ಸಾಲ ಸಿಗುತ್ತೆ

ಈ ರೀತಿ ಎಲ್ಲಾ ಕಡೆ ಮಾರಾಟ ಮಾಡಲು ಬರುತ್ತಾರೆ ಆದರೆ ನೀವು ತುಂಬಾ ಜಾಗರೂಕತೆಯಿಂದ ಇರಬೇಕು ಏಕೆಂದರೆ ನಿಮ್ಮ ಆರೋಗ್ಯದ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ

ಈ ರೀತಿಯ ಕಲ್ಲುಪ್ಪುಗಳನ್ನ ಯಾರು ತೆಗೆದುಕೊಳ್ಳಬೇಡಿ ಇದು ನಿಮ್ಮ ಕಿಡ್ನಿ ಸಮಸ್ಯೆ ಮಾಡುತ್ತೆ
ಈ ರೀತಿಯ ಕಲ್ಲುಪ್ಪುಗಳನ್ನ ಯಾರು ತೆಗೆದುಕೊಳ್ಳಬೇಡಿ ಇದು ನಿಮ್ಮ ಕಿಡ್ನಿ ಸಮಸ್ಯೆ ಮಾಡುತ್ತೆ

ಆದ್ದರಿಂದ ಎಲ್ಲಾ ಕಡೆಯೂ ಕೂಡ ಈ ಕಲ್ಲುಗಳನ್ನು ಮಾರಾಟ ಮಾಡುತ್ತಿದ್ದಾರೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ತುಂಬಾ ಜಾಗರೂಕತೆಯಿಂದ ಇರಬೇಕು ಏಕೆಂದರೆ ಈ ರೀತಿಯ ಮೋಸ ವಂಚನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿದೆ ಆದ್ದರಿಂದ ಕೆಲವೊಂದಿಷ್ಟು ಜನರಿಗೆ

ಇದರ ಬಗ್ಗೆ ಮಾಹಿತಿ ಇಲ್ಲದೆ ಖರೀದಿ ಮಾಡುತ್ತಾರೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ತುಂಬಾ ಜಾಗರೂಕತೆಯಿಂದ ಇರಬೇಕು ಎಂಬುದಾಗಿ ಸೂಚಿಸಲಾಗಿದೆ. ಇದರ ಕಡೆ ಹೆಚ್ಚು ಗಮನ ಕೊಡುವುದು ಉತ್ತಮ. ಎಲ್ಲಾ ಭಾಗಗಳಲ್ಲೂ ಕೂಡ ಮಾರಾಟವನ್ನು ಮಾಡುತ್ತಿದ್ದಾರೆ.

ಇದನ್ನು ಕೂಡ ಓದಿ:

LEAVE A REPLY

Please enter your comment!
Please enter your name here