ಸೈಟ್ ಇಲ್ಲ ದುಡ್ಡು ಇಲ್ಲ 450 ಕೋಟಿ ಮೋಸ ಬಡವರು ಎಲ್ಲಿ ಹೋಗಬೇಕು

24
ಸೈಟ್ ಇಲ್ಲ ದುಡ್ಡು ಇಲ್ಲ 450 ಕೋಟಿ ಮೋಸ ಬಡವರು ಎಲ್ಲಿ ಹೋಗಬೇಕು
ಸೈಟ್ ಇಲ್ಲ ದುಡ್ಡು ಇಲ್ಲ 450 ಕೋಟಿ ಮೋಸ ಬಡವರು ಎಲ್ಲಿ ಹೋಗಬೇಕು

ಸೈಟ್ ಇಲ್ಲ ದುಡ್ಡು ಇಲ್ಲ 450 ಕೋಟಿ ಮೋಸ ಬಡವರು ಎಲ್ಲಿ ಹೋಗಬೇಕು

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರೂ ಕೂಡ ಸೈಟ್ ಗಳನ್ನ ಖರೀದಿ ಮಾಡುವ ಆಗ ವಕೀಲರ ಬಳಿ ಲೀಗಲ್ ಯನ್ನು ಪಡೆದುಕೊಂಡು ಸೈಟ್ ಗಳನ್ನ ಪಡೆದುಕೊಳ್ಳುವುದು ಮುಖ್ಯ. ವಕೀಲರ ಲೀಗಲ್ ಗಳನ್ನ ಪಡೆಯದೆ ಇದು ನೀವೇನಾದರೂ ಸೈಟ್ ಗಳನ್ನ ಪಡೆದುಕೊಂಡಿದ್ದೆ ಆದರೆ ನಿಮಗೆ ಇದರಿಂದ ತೊಂದರೆಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಸೈಟ್ ಇಲ್ಲ ದುಡ್ಡು ಇಲ್ಲ 450 ಕೋಟಿ ಮೋಸ ಬಡವರು ಎಲ್ಲಿ ಹೋಗಬೇಕು
ಸೈಟ್ ಇಲ್ಲ ದುಡ್ಡು ಇಲ್ಲ 450 ಕೋಟಿ ಮೋಸ ಬಡವರು ಎಲ್ಲಿ ಹೋಗಬೇಕು

ಖರೀದಿ ಮಾಡುವಾಗ ತುಂಬಾ ದೊಡ್ಡ ತಪ್ಪುಗಳನ್ನು ಮಾಡುತ್ತಾರೆ ಇದರಿಂದ ಸೈಟ್ ಅನ್ನ ಮಾರಾಟ ಮಾಡುವವರಿಗೆ ಒಂದು ರೀತಿಯ ಲಾಭ ಎಂದು ಹೇಳಬಹುದು ಅವರು ನಮಗೆ ಮೋಸ ಮಾಡಲು ಸಾಧ್ಯತೆ ಹೆಚ್ಚಾಗಿರುತ್ತದೆ.

ಅನೇಕ ಜನರು ಸೈಟ್ಗಳನ್ನು ಪಡೆದುಕೊಂಡಿದ್ದಾರೆ ಆದರೆ ಇದರ ಮಾಲೀಕರು ಯಾರು ಎಂಬುದೇ ತಿಳಿದಿಲ್ಲ ಅವರ ಮೊಬೈಲ್ ನಂಬರ್ ಗಳನ್ನ ಕೂಡ ಸ್ವಿಚ್ ಆಫ್ ಮಾಡಿಕೊಂಡಿರುತ್ತಾರೆ.

ಅನೇಕ ಜನರು ಮೋಸಗಳನ್ನ ಮಾಡುತ್ತಾರೆ ಸೈಟು ಇಲ್ಲ ದುಡ್ಡು ಇಲ್ಲ ಅನ್ನುವ ಪರಿಸ್ಥಿತಿಗಳು ಬರುತ್ತವೆ ಆದರಿಂದ ನೀವು ತುಂಬಾ ಜಾಗರೂಕತೆಯಿಂದ ಇರಲೇಬೇಕು. ಅನೇಕ ಜನರು ಕಷ್ಟಪಟ್ಟು ದುಡಿದು ಜಮೀನುಗಳನ್ನ ಅಥವಾ ಸೈಟ್ ಗಳನ್ನ ಪಡೆಯಬೇಕು ಎಂದು ಆ ಹಣವನ್ನ ಅಲ್ಲಿ ತಂದು ಸುರಿಯುತ್ತಾರೆ.

ಆದರೆ ಇನ್ನು ಮುಂದಿನ ದಿನಗಳಲ್ಲಿ ನೀವು ಈ ತಪ್ಪುಗಳನ್ನು ಮಾಡಬೇಡಿ ರಿಯಲ್ ಎಸ್ಟೇಟ್ ಗಳಲ್ಲಿ ಹಣವನ್ನು ಸುರಿಯುವ ಬದಲು ವಕೀಲರ ರನ್ನ ಭೇಟಿ ಮಾಡಿ

ಇದನ್ನು ಕೂಡ ಓದಿ: 

ಗೃಹಲಕ್ಷ್ಮಿ ಏಳನೇ ಕಂತು ಹಣ ಯಾರಿಗೆ ಬಂದಿದೆ ಯಾವ ಜಿಲ್ಲೆಯವರಿಗೆ ಬಂದಿದೆ

ಇನ್ನು ಮುಂದೆ ಪ್ರತಿ ತಿಂಗಳು 2000 ನಿಮ್ಮ ಅಕೌಂಟಿಗೆ ಬರುತ್ತೆ

ಹೆಡ್ ಫೋನ್ ನಿಂದ ಯುವತಿಯ ಕಿವಿಯೇ ಹೋಯ್ತು

ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್

ಪಹಣಿಗೆ ಪ್ರತಿಯೊಬ್ಬ ರೈತರು ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ

ಲೀಗಲ್ ಅನ್ನ ಪಡೆದುಕೊಂಡು ನೀವು ಅಲ್ಲಿ ಸೈಟ್ ಗಳನ್ನ ಖರೀದಿ ಮಾಡಿದ್ದೆ ಆದರೆ ಮಾತ್ರ ಉತ್ತಮ ಇಲ್ಲವಾದರೆ ನಿಮಗೆ ಇದರಿಂದ ಸಾಕಷ್ಟು ತೊಂದರೆಗಳು ಬರುವ ಸಾಧ್ಯತೆ ಇರುತ್ತದೆ.

ಸೈಟ್ ಇಲ್ಲ ದುಡ್ಡು ಇಲ್ಲ 450 ಕೋಟಿ ಮೋಸ ಬಡವರು ಎಲ್ಲಿ ಹೋಗಬೇಕು
ಸೈಟ್ ಇಲ್ಲ ದುಡ್ಡು ಇಲ್ಲ 450 ಕೋಟಿ ಮೋಸ ಬಡವರು ಎಲ್ಲಿ ಹೋಗಬೇಕು

ತಾವರೆಕೆರೆ ಎನ್ನುವ ಊರಿನಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನರಿಗೆ ಮೋಸವನ್ನು ಮಾಡಿದ್ದಾರೆ, ಈ ಮೋಸದಿಂದ ಅನೇಕ ಜನರಿಗೆ ತೊಂದರೆ ಉಂಟಾಗಿದೆ. ಅದರಲ್ಲೂ ಈ ಮೂರು ಸಾವಿರ ಜನರು 4500 ಹೊಟ್ಟೆ ಹಣವನ್ನು ಒಟ್ಟಿಗೆ ಎಲ್ಲರೂ ಕೂಡ ಜಮಾ ಮಾಡಿದ್ದಾರೆ

ಇದರಿಂದ ಇವರಿಗೆ ಸೈಟು ಇಲ್ಲ ಹಣವು ಇಲ್ಲದಂತ ಪರಿಸ್ಥಿತಿಗಳು ಆಗಿದೆ ಆದ್ದರಿಂದ ನೀವು ಜಮೀನುಗಳನ ಪಡೆಯುವಾಗ ಅದು ಸೈಟುಗಳನ್ನು ಪಡೆಯುವಾಗ ತುಂಬಾ ಜಾಗರೂಕತೆಯಿಂದ ಇರಬೇಕು ಇಲ್ಲವಾದರೆ ನಿಮಗೆ ಸಮಸ್ಯೆಗಳು ಬರುವ ಸಾಧ್ಯತೆ ಇದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here