ಎಚ್ ಎಸ್ ಆರ್‌ ಪಿ ನಂಬರ್ ಪ್ಲೇಟ್ಗಳನ್ನು ಅಳವಡಿಕೆ ಮಾಡಿಲ್ಲ ಅಂದರೆ ಅತೀ ಮುಖ್ಯವಾದ ಸುದ್ದಿ ನಿಮಗೆ

40

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬ ವಾಹನ ಸವಾರರು ಕೂಡ ಈ ಕೆಲಸವನ್ನ ಕಡ್ಡಾಯವಾಗಿ ಮಾಡಲೇಬೇಕು. ಒಂದು ವೇಳೆ ನೀವು ಮಾಡದೇ ಹೋದರೆ ನಿಮಗೆ ಎರಡು ಸಾವಿರದವರೆಗೆ ದಂಡ ಕೂಡ ವಿಧಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಸೂಚಿಸಿದೆ.

ಎಚ್ ಎಸ್ ಆರ್‌ ಪಿ ನಂಬರ್ ಪ್ಲೇಟ್ಗಳನ್ನು ಅಳವಡಿಕೆ ಮಾಡಿಲ್ಲ ಅಂದರೆ ಅತೀ ಮುಖ್ಯವಾದ ಸುದ್ದಿ ನಿಮಗೆ
ಎಚ್ ಎಸ್ ಆರ್‌ ಪಿ ನಂಬರ್ ಪ್ಲೇಟ್ಗಳನ್ನು ಅಳವಡಿಕೆ ಮಾಡಿಲ್ಲ ಅಂದರೆ ಅತೀ ಮುಖ್ಯವಾದ ಸುದ್ದಿ ನಿಮಗೆ

ಆದ್ದರಿಂದ ಪ್ರತಿಯೊಬ್ಬ ವಾಹನ ಸವಾರರು ಈ ಕೆಲಸ ಮಾಡುವುದು ಉತ್ತಮ. ನಿಮ್ಮ ಬಳಿ ಯಾವುದೇ ವಾಹನ ಇದ್ದರೂ ಕೂಡ ಈ ಕೆಲಸಗಳು ಕಡ್ಡಾಯವಾಗಿರುತ್ತದೆ. ಇದು ರಾಜ್ಯ ಸರ್ಕಾರದಿಂದ ಬಂದಿರುವಂತಹ ಮಹತ್ವದ ಮಾಹಿತಿಯಾಗಿದೆ.

ಎಲ್ಲಾ ವಾಹನ ಹೊಂದಿರುವವರು ಕೂಡ ಈ ನಿಯಮಗಳು ಅನ್ವಯವಾಗುತ್ತದೆ. ಸ್ವಂತ ವಾಹನವನ್ನು ಹೊಂದಿರುವವರು ಈ ನಿಯಮಗಳನ್ನು ಪಾಲನೆ ಮಾಡಲೇಬೇಕು.

ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಲೇಬೇಕು ನೀವು ಅಳವಡಿಕೆ ಮಾಡಿಕೊಂಡಿಲ್ಲ ಎಂದರೆ ನಿಮಗೆ ದಂಡವನ್ನ ವಿಧಿಸಲಾಗುತ್ತದೆ ಎನ್ನುವ ನಿಯಮಗಳನ್ನ ಹೊರಡಿಸಲಾಗಿದೆ.

ಪ್ರತಿಯೊಬ್ಬ ವಾಹನ ಸವಾರರು ಗುಣ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಳನ್ನು ಅಳವಡಿಕೆ ಮಾಡಿಕೊಳ್ಳಲೇಬೇಕು ಎನ್ನುವ ನಿಯಮ ಜಾರಿಗೆ ತಂದಿದೆ.

ಕರ್ನಾಟಕ ಸಾರಿಗೆ ಇಲಾಖೆಯು ಈ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ಗಳನ್ನು ಅಳವಡಿಕೆಯನ್ನ ಮಾಡಿಕೊಳ್ಳುವ ದಿನಾಂಕವನ್ನ ಪ್ರತಿ ಸಲವೂ ಕೂಡ ವಿಸ್ತರಣೆ ಮಾಡತಲೇ ಬಂದಿದ್ದಾರೆ,

ಆದರೆ ಜೂನ್ 12ನೇ ತಾರೀಕು ಕೊನೆಯ ದಿನಾಂಕವಾಗಿದ್ದು ಈ ದಿನಾಂಕದೊಳಗೆ ಪ್ರತಿಯೊಬ್ಬ ವಾಹನ ಸವಾರರು ಕೂಡ ಈ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಳನ್ನು ಅಳವಡಿಕೆ ಮಾಡಿಕೊಳ್ಳುವುದು ತುಂಬಾ ಮುಖ್ಯ.

ಒಂದು ವೇಳೆ ಈ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಳನ್ನ ನೀವು ಅಳವಡಿಸಿಕೊಂಡಿಲ್ಲ ಎಂದರೆ ನಿಮಗೆ ಎರಡು ಸಾವಿರದವರೆಗೆ ದಂಡ ಕೂಡ ವಿಧಿಸಲಾಗುತ್ತದೆ.

ಇದನ್ನು ಸಹ ಓದಿ:

ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಬೇಕು ಅಂದುಕೊಂಡಿರುವವರಿಗೆ ಭರ್ಜರಿ ಅವಕಾಶ

ಹಂದಿ ಸಾಕಾಣಿಕೆ ಮಾಡಿದರೆ ಲಕ್ಷ ಲಕ್ಷ ಆದಾಯ ಪಡೆಯಬಹುದು

ಅರಣ್ಯ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ

ಒಂದೇ ಒಂದು ಲಿಂಕ್ ಕ್ಲಿಕ್ ಮಾಡಿದ್ದಕ್ಕೆ 7 ಲಕ್ಷ ಖಾಲಿ

ಎಚ್ ಎಸ್ ಆರ್‌ ಪಿ ನಂಬರ್ ಪ್ಲೇಟ್ಗಳನ್ನು ಅಳವಡಿಕೆ ಮಾಡಿಲ್ಲ ಅಂದರೆ ಅತೀ ಮುಖ್ಯವಾದ ಸುದ್ದಿ ನಿಮಗೆ

ಆದ್ದರಿಂದ ಪ್ರತಿಯೊಬ್ಬ ವಾಹನ ಸವಾರರು ಕೂಡ ಈ ಕೆಲಸವನ್ನು ಮಾಡುವುದು ತುಂಬಾ ಕಡ್ಡಾಯವಾಗಿರುತ್ತದೆ. ಪ್ರತಿ ತಿಂಗಳು ಕೂಡ ವಿಸ್ತರಣೆಯನ್ನು ಮಾಡಿದ್ದಾರೆ, ಆದರೆ ಇನ್ನೂ ಮುಂದಿನ ದಿನಗಳಲ್ಲಿ ವಿಸ್ತರಣೆ ಮಾಡಲಾಗುವುದಿಲ್ಲ.

ಯಾವುದೇ ವಾಹನ ಹೊಂದಿದ್ದರೂ ಕೂಡ ಅಂತವರು 2019 ರಕ್ಕಿಂತ ಮುಂಚಿತವಾಗಿ ನೀವೇನಾದರೂ ಬೈಕ್ ಆಗಿರಬಹುದು ಕಾರ್ ಆಗಿರಬಹುದು ನಿಮ್ಮ ಸ್ವಂತ ವಾಹನ ಯಾವುದೇ ಆಗಿದ್ದರೂ ಕೂಡ ಅವುಗಳಿಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಳನ್ನು ಅಳವಡಿಕೆ ಮಾಡಿಕೊಳ್ಳಲೇಬೇಕು ಎಂಬುದು ಸರ್ಕಾರದ ಆದೇಶವಾಗಿದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here