ಕೋವಿಡ್ ಶಿಲ್ಡ್ ಲಸಿಕೆ ಪಡೆದವರು ಡ್ಯಾನ್ಸ್ ಮಾಡುವಂತೆ ಇಲ್ಲ?
ನಮಸ್ಕಾರ ಪ್ರಿಯ ಸ್ನೇಹಿತರೇ, ಕರೋನಾ ಲಸಿಕೆಯಾದಂತಹ ಕೋವಿಡ್ ಶೀಲ್ಡ್ ಅಭಿವೃದ್ಧಿಪಡಿಸಿದಂತಹ ಕಂಪನಿಯೇ ಕೋರ್ಟ್ ಗಳ ಮುಂದೆ ತನ್ನ ಸತ್ಯವನ್ನ ಒಪ್ಪಿಕೊಂಡಿದೆ ಅದು ಏನು ಎಂದರೆ ತಾನು ತಯಾರಿಸಿದ್ದ ಲಸಿಕೆ ತುಂಬಾ ಅಪರೂಪದ ಪ್ರಕರಣಗಳಲ್ಲಿ ಮಾರಣಾಂತಿಕವಾಗಿ ಅಡ್ಡ ಪರಿಣಾಮ ಉಂಟುಮಾಡುತ್ತದೆ ಎಂದು ಲಂಡನ್ ಕೋರ್ಟಿಗೆ ಹೇಳಿದೆ.
ಟಿಟಿಎಸ್ ನಂತಹ ಡೇಂಜರಸ್ ಕಾಯಿಲೆಯನ್ನು ಕರೋನ ವ್ಯಾಕ್ಸಿನ್ ಉಂಟುಮಾಡುತ್ತದೆ ಎನ್ನುವ ಸುದ್ದಿ ಎಲ್ಲಾ ಕಡೆ ಹರಡಿತ್ತು ವ್ಯಾಪಾರದಲ್ಲಿ ಭಾರಿ ನಷ್ಟ ಅನುಭವಿಸಿದೆ.
ಆರ್ಥಿಕವಾಗಿ ನೆಪವೊಡ್ಡಿ ಕೋವಿಡ್ 19 ಲಸಿಕೆಯನ್ನು ವಿಶ್ವದಾದ್ಯಂತ ಮಾರಾಟ ಮತ್ತು ಉತ್ಪಾದನೆಯನ್ನು ನಿಲ್ಲಿಸುವುದಕ್ಕೆ ಹೇಳಿಕೆಯನ್ನು ನೀಡಲಾಗಿದೆ.
ವಿಶೇಷವಾಗಿ ಹೀಗಿರುವಾಗ ಮದುಮಕ್ಕಳ ಆಮಂತ್ರಣ ಪತ್ರಿಕೆಯೊಂದು ವೈರಲ್ ಆಗಿದೆ, ಅದರಲ್ಲಿ ಬರೆಯಲಾಗಿತ್ತು ಅದನ್ನ ನೋಡಿದ ಜನರು ತುಂಬಾ ಬೆಚ್ಚಿಬಿದ್ದಿದ್ದಾರೆ.
ಮಂಗಳ ಪತ್ರದಲ್ಲೂ ಕೂಡ ಅನೇಕ ಎಚ್ಚರಿಕೆಗಳು ಸಲಹೆಗಳು ನೀಡಿರುವುದನ್ನು ನೋಡಿದ್ದೇವೆ ಆದರೆ ಇವರು ಕೋವಿಡ್ ಶಿಲ್ಡ್ ಲಸಿಕೆ ಪಡೆದವರು ಡ್ಯಾನ್ಸ್ ಮಾಡುವಂತಿಲ್ಲ ಎಂದು ಬರೆದಿದ್ದಾರೆ ಎನ್ನುವುದರ ಬಗ್ಗೆ ಚರ್ಚೆ ಕೂಡ ನಡೆದಿದೆ,
ಇದು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ರೀತಿಯ ಚರ್ಚೆಗೂ ಕೂಡ ಕಾರಣವಾಗಿದೆ ಇದು ಕಕಾತಾಳಿಯೋ ಗೊತ್ತಿಲ್ಲ ಆದರೆ ಕೋವಿಡ್ ಲಸಿಕೆ ಅಡ್ಡ ಪರಿಣಾಮ ಸಾಕಷ್ಟು ಸುದ್ದಿ ವೈರಲ್ ಆಗಿದ್ದು ಜನ ಎಚ್ಚೆತ್ತುಕೊಳ್ಳುತ್ತಿದ್ದಾರೆ ಜನ ಹಿಂದೆ ಆಗಿರುವ ಘಟನೆಗಳನ್ನು ಸ್ಮರಿಸಿಕೊಳ್ಳುತ್ತಿದ್ದಾರೆ.
ಇದನ್ನು ಸಹ ಓದಿ:
ಪ್ರಜ್ವಲ್ ರೇವಣ್ಣ ಅವರ ಕೇಸು ಕೋರ್ಟ್ ನಲ್ಲಿ ನಿಲ್ಲುವುದಿಲ್ಲ
ಬೆಳಗ್ಗೆ ಎದ್ದ ತಕ್ಷಣ ನಿಮಗೂ ಹೀಗಾಗುತ್ತಾ ಇದ್ದರೆ ಮಧುಮೇಹ ಗ್ಯಾರಂಟಿ
ಸೋನು ಶ್ರೀನಿವಾಸ ಗೌಡ ಮದುವೆಯಾಗೋ ಆಸೆ ಇಲ್ಲ ರಾಜಕೀಯಕ್ಕೆ ಇಳಿಯಬೇಕು
ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್
ಮದುವೆ ಕಾರ್ಡ್ನಲ್ಲೂ ಕೂಡ ಕೋವಿಡ್ ಲಸಿಕೆ ಪಡೆದವರು ಡ್ಯಾನ್ಸ್ ಮಾಡುವಂತಿಲ್ಲ ಅನ್ನೋದು ಕಟ್ಟಪಣೆಯಾಗಿದೆ. ಅದಕ್ಕೆ ಕಾರಣ ಇದೆ ಈ ಹಿಂದೆ ನಡೆದ ಮದುವೆಗಳಲ್ಲಿ ಡ್ಯಾನ್ಸ್ ಮಾಡುವ ವೇಳೆ ಅದೆಷ್ಟೋ ಮಂದಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಕರೋನಕ್ಕೆ ಸಂಬಂಧಿಸಿದ ವ್ಯಾಕ್ಸಿನನ್ನ ಪಡೆದು ಕೊಂಡಿರುವವರಿಗೆ ಈ ರೀತಿಯ ಘಟನೆಗಳು ಹೆಚ್ಚಾಗಿದೆ ಎನ್ನುವ ವಾದ ಕೂಡ ಎದುರಾಗಿದೆ ಇದೇ ಕಾರಣಕ್ಕೆ ನಮ್ಮ ಮದುವೆಗೆ ಬರುವವರು ಕೋವಿಡ್ ವ್ಯಾಕ್ಸಿನ್ ಗಳನ್ನು ಪಡೆದವರು ಡಾನ್ಸ್ ಮಾಡುವಂತಿಲ್ಲ ಎನ್ನುವ ಎಚ್ಚರಿಕೆಯನ್ನು ಆಮಂತ್ರಣ ಪತ್ರದಲ್ಲಿ ನೀಡಿದ್ದಾರೆ.
ಕೋವಿಡ್ ಶಿಲ್ಡ್ ವ್ಯಾಕ್ಸಿನ್ ಪಡೆದುಕೊಂಡಿದ್ದ ಪುನೀತ್ ರಾಜಕುಮಾರ್ ಅವರು ಕೂಡ ಸೋಶಿಯಲ್ ಮೀಡಿಯಾ ಗಳಲ್ಲಿ ಅವರ ಫೋಟೋ ಕೂಡ ವೈರಲ್ ಆಗುತ್ತಿರುವುದನ್ನು ಪ್ರತಿಯೊಬ್ಬರೂ ಕೂಡ ಗಮನಿಸಿದ್ದಾರೆ.