ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದವರು ಗಮನಿಸಿ.
ನಮಸ್ಕಾರ ಪ್ರಿಯ ಸ್ನೇಹಿತರೇ, ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಲ್ಲಿ ಪರೀಕ್ಷೆಗಳನ್ನ ನಡೆಸಲಿದ್ದು ಈಗಾಗಲೇ ವೇಳಾಪಟ್ಟಿ ಕೂಡ ಬಿಡುಗಡೆ ಮಾಡಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಅರ್ಜಿ ಸ್ಥಿತಿ ಮತ್ತು ಶುಲ್ಕ ಪಾವತಿ ಸ್ಥಿತಿ ಪರಿಶೀಲನೆ ಮಾಡಲು ಕೆ ಇ ಎ ಕೆಲವೊಂದಿಷ್ಟು ಸೂಚನೆಗಳನ್ನು ನೀಡಲಾಗಿದೆ. ನೀವು ಗ್ರಾಮ ಆಡಳಿತ ಅಧಿಕಾರಿಗಳಿಗೆ ಹುದ್ದೆಗೆ ಅರ್ಜಿ ಸಲ್ಲಿಸಿದ್ದೀರಿ ಅಂತಹ ಅರ್ಜಿಗಳು ಅಂಗೀಕೃತವಾಗದೇ ಇದ್ದರೆ ಅಂತಹ ಅರ್ಜಿಗಳು 26ರ ಒಳಗೆ ಪೂರಕ ದಾಖಲೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಪೂರಕ ದಾಖಲೆಗಳಿಲ್ಲದ ಅರ್ಜಿಗಳನ್ನು ತಿರಸ್ಕರಿಸು ಸಾಧ್ಯತೆ ಇದೆ ಹೀಗಾಗಿ ಅರ್ಜಿ ಶುಲ್ಕ ಪಾವತಿಯ ಸ್ಟೇಟಸ್ ಪರಿಶೀಲಿಸುವುದಕ್ಕಾಗಿ ನೀವು ಈ ರೀತಿಯಾಗಿ ಮಾಡಬೇಕು ಆ ವೆಬ್ಸೈಟ್ ಯಾವುದು ಎಂದರೆ https:// cetonline. Karnataka. gov. in ಈ ವೆಬ್ ಸೈಟ್ ಗಳಿಗೆ ಭೇಟಿ ಮಾಡಿ ನೇಮಕಾತಿಯ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು. ನಂತರ ಗ್ರಾಮ ಆಡಳಿತ ಮತ್ತು ಅರ್ಜಿ ಸ್ಥಿತಿ ಪರಿಶೀಲನೆ ಮಾಡಬೇಕು.
ಆಗಸ್ಟ್ 26ನೇ ತಾರೀಕಿನ ಒಳಗಡೆ ನೀವು ಅಂಚೆ ಮೂಲಕ ಪೂರಕ ದಾಖಲೆಗಳನ್ನು ನೀವು ನೀಡಲೇಬೇಕು. ಗ್ರಾಮ ಆಡಳಿತ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಕನ್ನಡ ಭಾಷಾ ಪರೀಕ್ಷೆಗೆ ಹಾಜರಾಗಲೇಬೇಕು
ಸೆಪ್ಟೆಂಬರ್ 29ರಂದು ಕಡ್ಡಾಯ ಕನ್ನಡ ಪರೀಕ್ಷೆ ನಡೆಯುತ್ತದೆ ಇದರಲ್ಲಿ 150 ಅಂಕಗಳಿಗೆ ಕನಿಷ್ಠ 50 ಅಂಕಗಳನ್ನು ಗಳಿಸುವ ಕಡ್ಡಾಯವಾಗಿದೆ. ಒಂದು ವೇಳೆ ಈ ಪರೀಕ್ಷೆಯಲ್ಲಿ ಅರ್ಹತೆ ಪಡೆಯದೆ ಇದ್ದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅವಕಾಶವನ್ನು ನೀಡಲಾಗುವುದಿಲ್ಲ.
ಆಫ್ಲೈನ್ ನಲ್ಲಿ ಓಎಂಆರ್ ಮಾದರಿಯನ್ನು ಕೂಡ ನಡೆಸಲಾಗುತ್ತದೆ. ಇನ್ನೂರು ಅಂಕಗಳನ್ನ ಒಳಗೊಂಡಂತೆ ಎರಡು ಪತ್ರಿಕೆಗಳು ಇರುತ್ತದೆ. ಕನ್ನಡ ಭಾಷೆ ಕಡ್ಡಾಯವಾಗಿರುತ್ತದೆ ಅದರಲ್ಲಿ 50 ಅಂಕವನ್ನ ನೀವು ಗಳಿಸಲೇಬೇಕು ದ್ವಿತೀಯ ಪಿಯುಸಿ ಮತ್ತು 12ನೇ ತರಗತಿಯ ಅಂಕಗಳ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ಮೆರಿಟ್ ಆಧಾರದ ಮೇಲೆ ಈ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ.
ಇದನ್ನು ಸಹ ಓದಿ:
ಗೃಹಲಕ್ಷ್ಮಿ ಯೋಜನೆಯ 12 ಮತ್ತು 13ನೇ ಕಂತಿನ ಹಣ 4000
ಲಕ್ಷ್ಮಿ ಹೆಬ್ಬಾಳ್ಕರ್ ರವರ ಕಡೆಯಿಂದ ಗುಡ್ ನ್ಯೂಸ್
ಕೆ ವೈ ಸಿ ಮಾಡದೇ ಇರುವಂತಹ ಬಿಪಿಎಲ್ ಕಾರ್ಡ್ ರದ್ದು
ಪಹಣಿಯಲ್ಲಿ ರೈತನ ಹೆಸರು ತಪ್ಪಾಗಿದ್ದರೆ ತಿದ್ದುಪಡಿ ಮಾಡುವುದು ಹೇಗೆ
ಸ್ವಂತ ಉದ್ಯೋಗ ಇಲ್ಲದೆ ಇರುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್
ಸ್ಪರ್ಧಾತ್ಮಕ ಪರೀಕ್ಷೆಯ ಬಳಿಕ ಅಭ್ಯರ್ಥಿಗಳು ರಾಂಕಿಂಗ್ ಪಟ್ಟಿ ಬಿಡುಗಡೆ ಮಾಡುತ್ತಾರೆ ಅದರಲ್ಲಿ ಜಿಲ್ಲೆಯವರು ಅಗ್ರಸ್ಥಾನ ಪಡೆದವರಿಗೆ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯೋಜನೆಯಾಗುತ್ತದೆ.
ನಿಗದಿತ ಮೀಸಲಾತಿಯಂತೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆದ್ದರಿಂದ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ನೀವು ಅಪ್ಲೈ ಮಾಡಿದರೆ ನಿಮ್ಮ ಅರ್ಜಿ ಶುಲ್ಕದ ಸ್ಥಿತಿ ಯನ್ನ ಪರಿಶೀಲನೆ ಮಾಡುವುದು ಮುಖ್ಯ. ನೀವು ಪೂರಕ ದಾಖಲೆಗಳ ಮೂಲಕ ಅಂಚೆ ಮೂಲಕ ನೀವು ಪ್ರಮುಖ ದಾಖಲೆಗಳನ್ನು ನೀಡಬೇಕು ಎನ್ನುವ ಮಾಹಿತಿಯನ್ನು ನೀಡಿದ್ದಾರೆ ಅದರ ಆಧಾರದ ಮೇಲೆ ನೀವು ಮಾಹಿತಿಯನ್ನು ನೀಡಬೇಕಾಗುತ್ತದೆ.