ಹೊಸ ಬಿಪಿಎಲ್ ಮತ್ತು ಎಪಿಎಲ್ ರೇಷನ್ ಕಾರ್ಡ್ ವಿತರಣೆಗೆ ಸೂಚನೆ.
ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಯಾರೆಲ್ಲಾ ಫಲಾನುಭವಿಗಳು ಬಿಪಿಎಲ್ ಮತ್ತು ಎಪಿಎಲ್ ರೇಷನ್ ಕಾರ್ಡ್ ಪಡೆಯಬೇಕು ಎಂದು ಅರ್ಜಿಯನ್ನ ಸಲ್ಲಿಸಿದ್ದೀರಿ,
ಅಂತವರಿಗೆ ಈ ರೇಷನ್ ಕಾರ್ಡ್ಗಳನ್ನು ವಿತರಣೆ ಮಾಡುವ ಮತ್ತು ಅನ್ನಭಾಗ್ಯ ಯೋಜನೆಯ ಹಣ ಎಂಬುದು ನಿಮ್ಮ ಖಾತೆಗೆ ಜಮಾ ಆಗಿಲ್ಲ ಎನ್ನುವುದರ ಬಗ್ಗೆ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ ಎಂಬುದನ್ನ ಸೂಚಿಸಲಾಗಿದೆ.
ಆಹಾರ ಸಚಿವರಾದಂತಹ ಕೆಎಚ್ ಮುನಿಯಪ್ಪನವರು ಆಹಾರ ಇಲಾಖೆಯಲ್ಲಿರುವಂತಹ ಅಧಿಕಾರಿಗಳೊಂದಿಗೆ ಆ ಸಭೆಯನ್ನ ನಡೆಸಿದ್ದಾರೆ ಆ ಸಭೆಯಲ್ಲಿ ಸಂಪೂರ್ಣವಾಗಿ ಚರ್ಚೆ ಕೂಡ ನಡೆಸಲಾಗಿದೆ. ಯಾವುದೇ ರೀತಿಯ ಲೋಪದೋಷಗಳು ಇದ್ದರೂ ಕೂಡ ಆ ಲೋಪ ದೋಷಗಳನ್ನು ಸರಿಪಡಿಸಬೇಕು ಎನ್ನುವ ಮಾಹಿತಿಯನ್ನು ತಿಳಿಸಲಾಗಿದೆ.
ಫಲಾನುಭವಿಗಳಿಗೆ ನೀಡುವಂತಹ ಅಕ್ಕಿ ಆಗಿರಬಹುದು, ರಾಗಿ ಆಗಿರಬಹುದು, ಜೋಳ ಆಗಿರಬಹುದು ಯಾವುದೇ ಆಗಿದ್ದರೂ ಕೂಡ ತುಂಬಾ ಸುರಕ್ಷಿತವಾಗಿ ಇರಬೇಕು ಎಂಬುದಾಗಿ ಅಧಿಕಾರಿಗಳು ಅದರ ಕಡೆ ಗಮನ ವಹಿಸಬೇಕು ಎಂಬುದಾಗಿ ಕೆ ಹೆಚ್ ಮುನಿಯಪ್ಪನವರು ತಿಳಿಸಿದ್ದಾರೆ.
ಕಳಪೆ ಆಹಾರವನ್ನ ಏನಾದರೂ ನೀಡಿದ್ದೆ ಆದರೆ ಅಂತಹ ಅಧಿಕಾರಿಗಳ ಮೇಲೆ ಕ್ರಮವನ್ನ ಕೈಗೊಳ್ಳಬೇಕು ಎನ್ನುವ ಮಾಹಿತಿಯನ್ನು ತಿಳಿಸಿದ್ದಾರೆ.
ಫಲಾನುಭವಿಗಳಿಗೆ ನೀಡುವಂತಹ ರೇಷನ್ ಅಂಗಡಿಗಳು ಯಾವಾಗಲೂ ಕೂಡ ಸ್ವಚ್ಛವಾಗಿರಬೇಕು ಯಾವುದೇ ರೀತಿಯ ತೊಂದರೆ ಇರಬಾರದು ಕೆಲವೊಂದಿಷ್ಟು ಪ್ರಾಣಿಗಳು ಕೂಡ ಬರುತ್ತದೆ ಅವುಗಳನ್ನ ನೀವು ದೂರ ಇಟ್ಟು ಆಹಾರ ಧಾನ್ಯಗಳನ್ನ ತುಂಬಾ ಜಾಗರೂಕತೆಯಿಂದ ನೋಡಬೇಕು ಎಂಬುವ ಮಾಹಿತಿ ತಿಳಿಸಿದ್ದಾರೆ.
ಇನ್ನು ಮುಂದಿನ ದಿನಗಳಲ್ಲಿ ಅನ್ನಭಾಗ್ಯ ಯೋಜನೆಯ ಹಣ ಎಂಬುದು ಪ್ರತಿ ತಿಂಗಳ ಕೊನೆಯಲ್ಲಿ ಡಿಬಿಟಿಯ ಮೂಲಕ ಹಣ ಎಂಬುದು ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.
ಕೆಲವೊಂದು ಫಲಾನುಭವಿಗಳಿಗೆ ಮೂರು ತಿಂಗಳಿಂದ ಹಣ ಬಂದಿಲ್ಲ ಆ ಹಣವನ್ನ ಕೂಡಿಟ್ಟ ಫಲಾನುಭವಿಗಳ ಖಾತೆಗೆ ಜಮಾ ಮಾಡಬೇಕು ಎಂಬುದನ್ನು ತಿಳಿಸಲಾಗಿದೆ.
ಎಪಿಎಲ್ ಮತ್ತು ಬಿಪಿಎಲ್ ರೇಷನ್ ಕಾರ್ಡ್ ಗಳಿಗೆ ಅನೇಕ ಜನ ಅರ್ಜಿಯನ್ನ ಸಲ್ಲಿಸಿದರು ಆದರೆ ಇನ್ನು ಮುಂದಿನ ದಿನಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದಿಲ್ಲ
ಮಾಹಿತಿ ಆಧಾರ:
ವಿಜಯಲಕ್ಷ್ಮಿ ದರ್ಶನ್ ಮನ ಕುಲುಕುವ ಕಣ್ಣೀರು ಕಥೆ
ಬಿಪಿಎಲ್ ಕಾರ್ಡ್ ಗಳು ರದ್ದತಿ ಆಗುವ ಸಾಧ್ಯತೆ ಇದೆ?
ಟಿವಿ ವ್ಯವಸ್ಥೆಯು ಇಲ್ಲ ಸಾಮಾನ್ಯ ಕೈದಿಯಂತೆ ಜೈಲು ಉಟವನ್ನ ಮಾಡಿದರು
ವಾಹನ ಸವಾರರಿಗೆ ಎರಡು ಹೊಸ ನಿಯಮ ಜಾರಿ
11ನೇ ಕಂತಿನ ಹಣ ಪಡೆಯಬೇಕು ಅಂದರೆ ಈ ಕೆಲಸ ಕಡ್ಡಾಯ
ಏಕೆಂದರೆ ಈಗಾಗಲೇ ಅರ್ಜಿ ಸಲ್ಲಿಸಿರುವಂಥ ಫಲಾನುಭವಿಗಳಿಗೆ ರೇಷನ್ ಕಾರ್ಡ್ ವಿತರಣೆ ಮಾಡಿಲ್ಲ ಆದ್ದರಿಂದ ಜೂನ್ ತಿಂಗಳು ಮುಗಿಯುವಷ್ಟರಲ್ಲಿ ಫಲಾನುಭವಿಗಳಿಗೆ ವಿತರಣೆ ಮಾಡಬೇಕು ಎಂಬುದಾಗಿ ಕೆಎಚ್ ಮುನಿಯಪ್ಪನವರು ತಿಳಿದ್ದಾರೆ.
ಯಾರೆಲ್ಲ ಫಲಾನುಭವಿಗಳು ಬಿ ಪಿಎಲ್ ಮತ್ತು ಎಪಿಎಲ್ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಿದ್ದಾರೆ ಅವರು ನಿಜವಾಗಿಯೂ ಬಡವರ ಅಥವಾ ಕೆಲವು ವರ್ಗದವರ ಎಂಬುದನ್ನ ಗುರುತಿಸಿ ಅವರಿಗೆ ಕಾರ್ಡುಗಳನ್ನು ನೀಡಲಾಗುತ್ತದೆ.