SSLC ಮತ್ತೆ PUC ಪಾಸ್ ಆದವರಿಗೆ ವಿದ್ಯುತ್ ಇಲಾಖೆ ನಲ್ಲಿ ಉದ್ಯೋಗ ಖಾಲಿ ಇದೆ

55

ನಮಸ್ಕಾರ ಪ್ರಿಯ ಸ್ನೇಹಿತರೇ, ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 34,000 ಸಂಬಳವನ್ನು ನೀಡಲಾಗುತ್ತದೆ. ಟಿ ಏ ಎಕ್ಸ್ ಕಲೆಕ್ಟರ್ ನೈರ್ಮಲ್ಯ ನಿರೀಕ್ಷಕರು ಮೋಟಾರ್ ಪಂಪ್,ಲೈನ್ ಮ್ಯಾನ್, ಜೂನಿಯರ್ ಅಸಿಸ್ಟೆಂಟ್ ಸಹಾಯಕ ಶಿಕ್ಷಕ, ಕ್ಯಾಶಿಯರ್ ಸ್ಟೋನೋ ಟೈಪಿಸ್ಟ್, ಮೀಟರ್, ರೈಟರ್, ವಾರ್ಡ್ ಸರ್ವಿಸ್

ಆನ್ಲೈನ್ ಮೂಲಕ ನೀವು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕು. ಆನ್ಲೈನ್ ಮೂಲಕ ಅಫೀಷಿಯಲ್ ವೆಬ್ಸೈಟ್ ಗಳಲ್ಲಿ ನೀವು ಈ ಹುದ್ದೆಗಳು ಹೇಗೆ ಆಗುತ್ತೆ ದಾಖಲೆಗಳ ಮೂಲಕ ಅರ್ಜಿ ಸಲ್ಲಿಸಬಹುದು.

ಅಖಿಲ ಭಾರತದ ಉದ್ಯೋಗ ವಾಗಿರುವುದರಿಂದ ಪುರುಷ ಮತ್ತು ಮಹಿಳಾ ಯಾರೇ ಆಗಿದ್ದರೂ ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಇವರಿಗೆ ಸಂಬಳ 9,000 ದಿಂದ 34 ಸಾವಿರದವರೆಗೆ ಪ್ರತಿ ತಿಂಗಳು ನಿಮಗೆ ಈ ವೇತನವನ್ನು ನೀಡಲಾಗುತ್ತದೆ.

ಈ ಹುದ್ದೆಗೆ ನೀವು ಅರ್ಜಿ ಸಲ್ಲಿಸಬೇಕಾದರೆ 18 ರಿಂದ 30 ವರ್ಷದ ಒಳಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು. ಒಬಿಸಿ ಅಭ್ಯರ್ಥಿಗಳು 33 ವರ್ಷ ಆಗಿರಲೇಬೇಕು ವಯಸ್ಸಿನ ಸಡಿಲಿಕೆಯನ್ನ ಕೂಡ ನೀಡಲಾಗಿದೆ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಹಾಗೆ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ.

ಹುದ್ದೆಗೆ ನೀವು ಅರ್ಜಿ ಸಲ್ಲಿಸಬೇಕಾದರೆ ಪುರುಷ ಅಭ್ಯರ್ಥಿಗಳಿಗೆ 165cm ಮಹಿಳಾ ಅಭ್ಯರ್ಥಿಗೆ 157cm ಎತ್ತರವನ್ನು ಹೊಂದಿರಬೇಕಾಗುತ್ತದೆ. ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ದಾಖಲೆಗಳು ಯಾವುದು ಎಂದರೆ ಫೋಟೋ ಮತ್ತು ಒಂದು ನೀವು ಸಹಿ ಮಾಡಿರುವಂತಹ ಒಂದು

ಕಾಗದ ಶಿಕ್ಷಕರ ಪ್ರಮಾಣ ಪತ್ರ ನಿವಾಸ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಆಧಾರ್ ಕಾರ್ಡು ಮತ್ತು ಈ ಹುದ್ದೆಗೆ ನಿಮ್ಮನ್ನ ಆಯ್ಕೆ ಮಾಡುವುದು ಕಿರುಪಟ್ಟಿಯ ಮೂಲಕ ಲಿಖಿತ ಪರೀಕ್ಷೆ ಮತ್ತು ನಿಮ್ಮ ದಾಖಲೆಗಳನ್ನು ಪರಿಶೀಲನೆ ಮಾಡುವುದು ನೀವು ಶಿಕ್ಷಣದಲ್ಲಿ ಎಷ್ಟು ಪರ್ಸೆಂಟ್ ಅಷ್ಟು ಮೆರಿಟ್ ತೆಗೆದುಕೊಂಡಿದ್ದೀರ ಎನ್ನುವುದರ ಮೇಲೆ ನಿಮ್ಮನ್ನ ಆಯ್ಕೆ ಮಾಡಲಾಗುತ್ತದೆ.

ಈ ಅಗತ್ಯ ದಾಖಲೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಹತ್ತನೇ ತರಗತಿ 12ನೇ ತರಗತಿ ಅಥವಾ ಯಾವುದಾದರೂ ಪದವಿಯನ್ನು ನೀವು ಪೂರ್ಣಗೊಳಿಸಿರಲೇಬೇಕು ಪೂರ್ಣಗೊಳಿಸುವ ಮೂಲಕ ನೀವು ಇದರ ಬಗ್ಗೆ ಸಂಪೂರ್ಣವಾಗಿ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರೀತಿ ಪ್ರೇಮದಲ್ಲಿ ಮೋಸ ಆಗಿದ್ರೆ? ಉದ್ಯೋಗ ಸಮಸ್ಯೆಗಳು ಆಗಿದ್ರೆ? ಹಣಕಾಸಿನ ಬಾಧೆ ಉಂಟು ಆಗಿದ್ದಲ್ಲಿ ಅಥ್ವಾ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಉಂಟು ಆಗುತ್ತಾ ಇದ್ದಲ್ಲಿ ಈ ಕೂಡಲೇ ಕರೆ ಮಾಡಿ FREE ಸಲಹೆ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here