ನವೆಂಬರ್ ಕೆಲವೊಂದಿಷ್ಟು ನಿಯಮಗಳು ಜಾರಿಗೆ ಬಂದಿವೆ ಅವುಗಳು ಯಾವುವು ಎಂಬುದನ್ನು ತಿಳಿಯೋಣ.

52

ನಮಸ್ಕಾರ ಪ್ರಿಯ ಸ್ನೇಹಿತರೇ, ಕೆಲವೊಂದಿಷ್ಟು ನಿಯಮಗಳು ಜಾರಿಗೆ ಬರುತ್ತದೆ ಆ ನಿಯಮಗಳಂತೆ ಕೆಲವೊಂದು ಇಷ್ಟು ಬದಲಾವಣೆಗಳನ್ನು ನಾವು ಕಾಣುತ್ತಲೇ ಇರುತ್ತೇವೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ನ ಬೆಲೆಯಲ್ಲಿ ಏರಿಕೆಯಾಗಿದೆ ಆದರೆ ಪ್ರಧಾನಮಂತ್ರಿ ಯೋಜನೆಯ ಅಡಿಯಲ್ಲಿ ಪಡೆಯುತ್ತಿರುವ ಸಿಲೆಂಡರ್ ಗಳ ಬೆಲೆ ಕಡಿಮೆಯಾಗಿದೆ.

ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಕೂಡ ಕೆಲವೊಂದಿಷ್ಟು ಬದಲಾವಣೆ ಆಗಿರುವುದನ್ನು ನಾವು ಗಮನಿಸಬಹುದಾಗಿದೆ. ಕೆಲವೊಂದಿಷ್ಟು ಆಮದುಗಳ ಬೆಲೆಯನ್ನು ಕೂಡ ಏರಿಕೆ ಉಂಟಾಗಿರುವುದನ್ನು ಗಮನಿಸಬಹುದಾಗಿದೆ.

ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಪಡೆದುಕೊಳ್ಳುವಂತ ಗ್ಯಾಸ್ ಸಿಲಿಂಡರ್ ಗಳ ಬೆಲೆಯೂ ಕಡಿಮೆಯಾಗಿ ಸಬ್ಸಿಡಿ ಹಣವನ್ನು ಕೂಡ ಹೆಚ್ಚಿಗೆ ಮಾಡಿದ್ದಾರೆ ಆದರೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ನ ಬೆಲೆಯಲ್ಲಿ ಏರಿಕೆ ಆಗಿರುವುದನ್ನ ಕಾಣಬಹುದಾಗಿದೆ.

ಈ ಚಾನೆಲ್ ಗೆ ಸಂಬಂಧಿಸಿದಂತೆ ಕೆಲವೊಂದು ಇಷ್ಟು ಬದಲಾವಣೆಗಳನ್ನ ಕಾಣಬಹುದಾಗಿದೆ. ಜಿಎಸ್‌ಟಿ ನಿಯಮದಲ್ಲೂ ಕೂಡ ಕೆಲವೊಂದಿಷ್ಟು ಬದಲಾವಣೆಯಾಗಿದೆ

ಆ ನಿಯಮಗಳನ್ನ ಪ್ರತಿಯೊಬ್ಬರೂ ಕೂಡ ಅನುಸರಿಸಲೇಬೇಕಾಗುತ್ತದೆ ಆದ್ದರಿಂದ ಹಣಕಾಸು ವಿಷಯದಲ್ಲಿ ಕೆಲವೊಂದು ಇಷ್ಟು ಬದಲಾವಣೆ ಆಗಿರುವುದರಿಂದ ಪ್ರತಿಯೊಬ್ಬರಿಗೂ ಕೂಡ ಅನೇಕ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.

100 ಕೋಟಿ ಅಥವಾ ಅದಕ್ಕಿಂತ ಹೆಚ್ಚಿಗೆ ಏನಾದರೂ ವರ್ಗಾವಣೆ ಮಾಡುತ್ತಾ ಇರುವುದು ಅಥವಾ ಪಡೆದುಕೊಳ್ಳುತ್ತಿರುವವರಿಗೆ ತುಂಬಾ ತೊಂದರೆ ಉಂಟಾಗುತ್ತದೆ.

ಇತರೆ ವಸ್ತುಗಳನ್ನ ಲ್ಯಾಪ್ಟಾಪ್ ಕಂಪ್ಯೂಟರ್ ಬೇರೆ ಬೇರೆ ದೇಶಗಳಿಂದ ನಾವು ಪಡೆದುಕೊಳ್ಳುತ್ತಾ ಇರುವವರಿಗೆ ಆಮದು ಸುಂಕವನ್ನ ಹೆಚ್ಚಿಗೆ ಮಾಡಲಾಗುತ್ತದೆ ಆದ್ದರಿಂದ ಬೇರೆ ದೇಶದಿಂದ ಇಂತಹ ವಸ್ತುಗಳನ್ನು ಪಡೆದುಕೊಳ್ಳುವಾಗ ಸಾಕಷ್ಟು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಆದರೆ ಇದರ ಬಗ್ಗೆ ಯಾವುದೇ ರೀತಿಯ ಅಧಿಕೃತವಾಗಿದ್ದ ಮಾಹಿತಿಯನ್ನು ಹೊರ ಹಾಕಿಲ್ಲ. ವೈಹಿವಾಟುಗಳನ್ನು ನಡೆಸುತ್ತಿರುವವರಿಗೂ ಕೂಡ ವೈಹಿವಾಟು ಶುಲ್ಕಗಳು ಏರಿಕೆಯಾಗಲು ಸಾಧ್ಯ.

ವೈಹಿವಾಟುಗಳು ಸಣ್ಣ ಸಣ್ಣ ವ್ಯಾಪಾರಿಗಳಿಗೆ ತೊಂದರೆಗಳು ಉಂಟಾಗುವ ಸಾಧ್ಯತೆಯಿದೆ ಎನ್ನುವ ಉದ್ದೇಶದಿಂದಾಗಿ ಈ ರೀತಿಯ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ.

ಯಾವೆಲ್ಲ ಹೊಸ ನಿಯಮಗಳು ಜಾರಿಗೆ ಬರುತ್ತದೆ ಎಂಬುದನ್ನು ತಿಳಿಯಬೇಕಾಗಿದೆ. ನಿಯಮಗಳು ಜಾರಿಗೆ ಬಂದಿದೆ ಆ ನಿಯಮಗಳನ್ನು ಪ್ರತಿಯೊಬ್ಬರೂ ಕೂಡ ಪಾಲಿಸಬೇಕಾಗಿರುತ್ತದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here