ದೇಶದ ಮುಸ್ಲಿಮರಿಗೆ ಅನ್ಯಾಯವಾಗುತ್ತಿದೆ ಮೋದಿಗೆ ಒಬಿಸಿ ಚಾಲೆಂಜ್.

147

ನಮಸ್ಕಾರ ಪ್ರಿಯ ಸ್ನೇಹಿತರೇ, ದೇಶದ ಮುಸ್ಲಿಮರಿಗೆ ಅನ್ಯಾಯವಾಗುತ್ತಾ ಇದೆ ಹಾಗೆಯೇ ಅವರಿಗೂ ಕೂಡ ಚುನಾವಣೆಯಲ್ಲಿ ಅವಕಾಶವನ್ನು ನೀಡಬೇಕು ಎಂದು ಓವೈಸಿ ಅವರು ಭಾಷಣಗಳಲ್ಲಿ ವ್ಯಕ್ತಪಡಿಸಿದ್ದಾರೆ ಮತ್ತು ಮೋದಿಯವರಿಗೆ ಇದರಿಂದ ಒಂದು ದೊಡ್ಡ ಚಾಲೆಂಜ್ ಅನ್ನ ಕೂಡ ನೀಡುತ್ತಿದ್ದಾರೆ.

ಹಿಂದುಗಳಿಗೂ ಕೂಡ ಯಾವ ರೀತಿ ಅವಕಾಶ ಇದೆಯೋ ಅದೇ ರೀತಿಯಲ್ಲಿ ಮುಸ್ಲಿಮರಿಗೂ ಕೂಡ ಅವಕಾಶವನ್ನು ನೀಡಬೇಕು ಎಂಬುದನ್ನು ಸೂಚಿಸಿದ್ದಾರೆ. ಹಿಂದೂ ಮತ್ತು ಮುಸ್ಲಿಮರು ಒಟ್ಟಾಗಿ ಇದ್ದರೆ ಮಾತ್ರ ಒಂದು ದೇಶ ಎಂಬುದು ಆಗುತ್ತದೆ ಇಲ್ಲವಾದರೆ ಅವರು ಬೇರೆ ಇವರು ಬೇರೆ ಎಂದರೆ ಯಾವುದೇ ರೀತಿಯ ಚುನಾವಣೆಯಲ್ಲೂ

ಕೂಡ ಇದರಿಂದ ಪ್ರತಿಫಲ ಎಂಬುದು ದೊರೆಯುವುದಿಲ್ಲ ಎಂದು ಇಂತಿಯಾಜ್ ಅವರು ವ್ಯಕ್ತಪಡಿಸಿದ್ದಾರೆ. ಪ್ರಧಾನಮಂತ್ರಿ ಅವರು ಓಬಿಸಿ ಅವರ ಬಗ್ಗೆ ಮಾತ್ರ ಹೇಳುತ್ತಾ ಇದ್ದಾರೆ ಬೇರೆ ಯಾವ ಜಾತಿಯವರ ಬಗ್ಗೆಯೂ ಕೂಡ ವ್ಯಕ್ತಪಡಿಸುತ್ತಿಲ್ಲ ಎಂದು ಓವೈಸಿ ಅವರು ಹೇಳಿದ್ದಾರೆ. ಲೋಕಸಭೆಯಲ್ಲಿ ಮಹಿಳೆಯರ ಮೀಸಲಾತಿಗೆ

ವಿಧೇಯಕನ ಅಂಗೀಕಾರವಾಗಿದೆ ಮಹಿಳೆಯರಿಗೂ ಕೂಡ ಮೀಸಲಾತಿ ನೀಡಬೇಕು ಎಂದು ಚರ್ಚೆಗಳು ಕೂಡ ನಡೆಯುತ್ತಿವೆ. ಇಬ್ಬರೂ ಸಂಸದರಿಂದ ಮಾತ್ರ ವಿರೋಧಗಳು ವ್ಯಕ್ತವಾಗುತ್ತಾಯಿದೆ ಎಐಎಮ್ಐಎಮ್ ಪಕ್ಷದ ಒ ವೈ ಸಿ ಹಾಗೂ ಇಂತಿಯಾಸ್ ವಿರುದ್ಧ ಮತ ಚಲಾವಣೆ.

ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರಿಗೂ ಕೂಡ ಮೀಸಲಾತಿ ನೀಡಬೇಕು ಎಂದು ಚರ್ಚೆಗಳು ಉಂಟಾಗುತ್ತಾ ಇದೆ ಆದರೆ ಇಬ್ಬರು ಸಂಸದರು ಮಾತ್ರ ಅದನ್ನು ತಿರಸ್ಕಾರ ಮಾಡುತ್ತಾ ಇದ್ದಾರೆ ಏಕೆಂದರೆ ಮೋದಿಯವರಿಗೂ ಕೂಡ ಇದರಿಂದ ಒಳ್ಳೆಯ ತಿರಸ್ಕಾರದಿಂದ ಚಾಲೆಂಜ್ ಅನ್ನ ಅವರು ತೆಗೆದುಕೊಳ್ಳಬೇಕು ಎಂದು ಈ ರೀತಿಯ ಪ್ರಕ್ರಿಯೆಗಳನ್ನು ಅವರು ಮಾಡುತ್ತಿದ್ದಾರೆ.

ರಾಜಕೀಯ ವಿಷಯದಲ್ಲಿ ಬಂದಾಗ ಮಹಿಳೆಗೂ ಕೂಡ ಅವಕಾಶವನ್ನು ಕಲ್ಪಿಸಬೇಕು ಎಂದು ಮುಂದಾಗಿದ್ದಾರೆ. ಮುಸ್ಲಿಂ ಮಹಿಳೆಯರಿಗೂ ಕೂಡ ಅವಕಾಶವನ್ನು ಕಲ್ಪಿಸಬೇಕು ಎಂದು ವಿರೋಧಗಳು ವ್ಯಕ್ತವಾಗುತ್ತಾಯಿದೆ.

ಎಲ್ಲಾ ವರ್ಗದ ಮಹಿಳೆಯರಿಗೂ ಕೂಡ ಈ ರೀತಿಯ ಅವಕಾಶಗಳನ್ನು ಮಾಡಿಕೊಳ್ಳಬೇಕು ಎಂಬುದು ಎಲ್ಲರ ವಾದವಾಗಿದೆ ಆದರೆ ಕೆಲವೊಂದು ಇಷ್ಟು ಜನರು ಇದಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತಾ ಇದ್ದಾರೆ ಒಬಿಸಿ ಅವರಿಗೂ ಕೂಡ ಅವಕಾಶವನ್ನು ಕಲ್ಪಿಸಬೇಕು.

ಓವೈಸಿ ಅವರು ಮತ್ತು ಇಮ್ತಿಯಾಜ್ ಅವರು ಒಬಿಸಿ ಮುಸ್ಲಿಂ ಎಲ್ಲಾ ರೀತಿಯ ಮಹಿಳೆಯ ವರ್ಗದವರಿಗೂ ಕೂಡ ಮೀಸಲಾತಿ ನೀಡಬೇಕು ಎಂದು ಅವರು ಸಂಸತ್ತಿನಲ್ಲಿ ಈ ರೀತಿಯ ಕೆಲವೊಂದು ಕೂಡ ಹುಟ್ಟು ಹಾಕುತ್ತಿದ್ದಾರೆ. ಕೆಲವೊಂದಿಷ್ಟು ಮಹಿಳೆಯರಿಗೆ ಈ ಸ್ಥಾನವೇ ದೊರಕಿಲ್ಲ ಇನ್ನು ಕೆಲವಂದಿಷ್ಟು ಮಹಿಳೆಯರಿಗೆ ಮಾತ್ರವೇ ದೊರೆಯುತ್ತಿದೆ.

ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನ್ ಮೂಲಕವೇ ಶಾಶ್ವತ ಪರಿಹಾರ ಈ ಕೂಡಲೇ ನಮಗೆ ಕರೆ ಮಾಡಿ ಸಲಹೆ ಪಡೆಯಿರಿ, ಪ್ರಾಖ್ಯಾತ ಜ್ಯೋತಿಶ್ಯರು ಶ್ರೀ ಶ್ರೀ ಶ್ರೀ ಸೂರ್ಯ ಪ್ರಾಕಾಶ್ ಗುರುಜೀ 9620799909

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here