ಅಕ್ಟೋಬರ್ ಮತ್ತು ನವೆಂಬರ್ ಅಕ್ಕಿ ಹಣ ಒಟ್ಟಿಗೆ ಬಿಡುಗಡೆ ಅಕ್ಕಿ ಹಣ ಯಾರಿಗೆ ಬಂದಿಲ್ಲ ಇಲ್ಲಿದೆ ಗುಡ್ ನ್ಯೂಸ್

50

ನಮಸ್ಕಾರ ಪ್ರಿಯ ಸ್ನೇಹಿತರೇ, ಯಾರಿಗೆ ಇನ್ನು ಅಕ್ಕಿ ಹಣ ಬಂದಿಲ್ಲ ಅಂತವರಿಗೆ ಸರ್ಕಾರದಿಂದ ಒಂದು ಒಳ್ಳೆಯ ಮಾಹಿತಿಯನ್ನು ನೀಡಿದ್ದಾರೆ. ಬಹಳಷ್ಟು ಜನರಿಗೆ ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಅಕ್ಕಿಯ ಹಣ ಬಂದಿಲ್ಲ ಆದ್ದರಿಂದ ಅಕ್ಕಿ ಹಣ ಬಂದಿಲ್ಲ ಎನ್ನುವುದಕ್ಕೆ ಅನೇಕ ಜನರು ಬ್ಯಾಂಕುಗಳಿಗೆ ಪರದಾಡುತ್ತಿರುವ ಪರಿಸ್ಥಿತಿ ಗಳನ್ನು ಕಾಣಬಹುದಾಗಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಬಂದಂತ ಮಾಹಿತಿ ಇದಾಗಿದೆ. ಆಹಾರ ಮತ್ತು ನಾಗರಿಕ ಇಲಾಖೆಯಿಂದ ಬಂದಂತ ಮಾಹಿತಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಹಣ ಒಟ್ಟಿಗೆ ಜಮಾ ಆಗುತ್ತದೆ ಎಂದು ಸೂಚಿಸಿದ್ದಾರೆ. ಇಲಾಖೆ ಅಧಿಕಾರಿಗಳು ಹೊಸ ಅಪ್ಡೇಟ್ ಅನ್ನ ನೀಡಿದ್ದಾರೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಅಕ್ಕಿಯ ಹಣವನ್ನು ಒಟ್ಟಿಗೆ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಸೂಚಿಸಿದ್ದಾರೆ.

ಆದ್ದರಿಂದ ಪ್ರತಿಯೊಬ್ಬರ ಖಾತೆಗೂ ಕೂಡ ಹಣ ಎಂಬುದು ಜಮಾ ಆಗುತ್ತದೆ. ಅಕ್ಟೋಬರ್ ತಿಂಗಳ ಹಣ ಎಲ್ಲರಿಗೂ ಕೂಡ ಜಮಾ ಆಗಿಲ್ಲ ಸ್ವಲ್ಪ ಜನರಿಗೆ ಜಮಾ ಆಗಿದೆ ಇನ್ನು ಸ್ವಲ್ಪ ಜನರಿಗೆ ಜಮಾ ಆಗಬೇಕಾಗಿದೆ ನವೆಂಬರ್ ತಿಂಗಳಕ್ಕೆ ಹಣ ಇನ್ನೂ ಕೂಡ ಯಾರು ಪಡೆದುಕೊಂಡಿಲ್ಲ ಆದ್ದರಿಂದ ಒಟ್ಟಿಗೆ ಜಮಾ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಅಕ್ಕಿಯ ಹಣವನ್ನು ಒಟ್ಟಿಗೆ ಜಮಾ ಮಾಡಲಾಗುತ್ತದೆ ಆದ್ದರಿಂದ ನಿಮ್ಮ ಬ್ಯಾಂಕ್ ಖಾತೆಗಳಿಗೆ ಹೋಗಿ ಅಕ್ಕಿ ಹಣ ಜಮಾ ಆಗಿದ್ಯೋ ಇಲ್ಲವೋ ಎಂಬುವ ಮಾಹಿತಿಯನ್ನು ನೋಡಿ. ಜಿಲ್ಲೆಯವರಿಗೂ ಕೂಡ ತಿಳಿಸಿದ್ದಾರೆ ಎಲ್ಲಾ ಜಿಲ್ಲೆಯವರಿಗೂ ಕೂಡ ಬಾಕಿ ಇರುವಂತ ಅಕ್ಕಿಯ ಹಣವನ್ನ ಜಮಾ ಮಾಡಲಾಗಿದೆ

ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಅಕ್ಕಿಯ ಹಣವನ್ನು ಎಲ್ಲರ ಖಾತೆಗೂ ಕೂಡ ಜಮಾ ಮಾಡಬೇಕು ಎಂದು ಆಹಾರ ಮತ್ತು ನಾಗರಿಕ ಇಲಾಖೆಯಲ್ಲಿ ಬಂದಂತಹ ಮಾಹಿತಿ ಇದಾಗಿದೆ. ಪ್ರಕಾರ ಒಂದೊಂದು ಜಿಲ್ಲೆಯಲ್ಲಿ ಪರಿಶೀಲನೆ ಮಾಡಿ ಆಯಾ ಜಿಲ್ಲೆಗಳಿಗೆ ಅನುಗುಣವಾಗಿ ಅಕ್ಕಿ ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಅಕ್ಕಿಯ ಹಣವನ್ನು ಜಮಾ ಮಾಡಲಾಗುತ್ತದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here