ಮತ್ತೆ ಕೃಷಿ ಭಾಗ್ಯ ಯೋಜನೆ ಜಾರಿ ಕೃಷಿ ಹೊಂಡ ನಿರ್ಮಾಣಕ್ಕೆ ಮತ್ತು ಕುರಿ ಮೇಕೆ ಶೆಡ್ ನಿರ್ಮಾಣ

41

ಮತ್ತೆ ಕೃಷಿ ಭಾಗ್ಯ ಯೋಜನೆ ಜಾರಿ ಕೃಷಿ ಹೊಂಡ ನಿರ್ಮಾಣಕ್ಕೆ ಮತ್ತು ಕುರಿ ಮೇಕೆ ಶೆಡ್ ನಿರ್ಮಾಣ

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರವು ಪ್ರತಿಯೊಬ್ಬ ರೈತರಿಗೂ ಕೂಡ ಒಂದು ಭರ್ಜರಿ ಗುಡ್ ನ್ಯೂಸ್ ಅನ್ನ ಹೊರ ಹಾಕಿದೆ. ಕೃಷಿ ಭಾಗ್ಯ ಯೋಜನೆಯನ್ನು ಮತ್ತೊಮ್ಮೆ ಜಾರಿಗೆ ಬಂದಿದೆ.

ಮತ್ತೆ ಕೃಷಿ ಭಾಗ್ಯ ಯೋಜನೆ ಜಾರಿ ಕೃಷಿ ಹೊಂಡ ನಿರ್ಮಾಣಕ್ಕೆ ಮತ್ತು ಕುರಿ ಮೇಕೆ ಶೆಡ್ ನಿರ್ಮಾಣ
ಮತ್ತೆ ಕೃಷಿ ಭಾಗ್ಯ ಯೋಜನೆ ಜಾರಿ ಕೃಷಿ ಹೊಂಡ ನಿರ್ಮಾಣಕ್ಕೆ ಮತ್ತು ಕುರಿ ಮೇಕೆ ಶೆಡ್ ನಿರ್ಮಾಣ

ಇದರಿಂದ ರೈತರಿಗೆ ಅನುಕೂಲವಾಗುವ ಕೃಷಿ ಹೊಂಡ ಮತ್ತು ಕುರಿ ಮೇಕೆ ಶೆಡ್ ಗಳನ್ನ ನಿರ್ಮಾಣ ಮಾಡಲು ಮುಂದಾಗಿದೆ ಅನೇಕ ಜನ ರೈತರು ಈ ಯೋಜನೆಯ ಅಡಿಯಲ್ಲಿ ಸಾಕಷ್ಟು ರೀತಿಯ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ.

ಸರ್ಕಾರದಿಂದ ಈ ಯೋಜನೆಗಳು ಹೀಗೆ ಅರ್ಜಿಯನ್ನು ಸಲ್ಲಿಸುವ ಮೂಲಕ ಸಾಲ ಸಬ್ಸಿಡಿಯನ್ನ ಕೂಡ ಪಡೆದುಕೊಳ್ಳಬಹುದು.

ಕೃಷಿ ಹೊಂಡಗಳ ನಿರ್ಮಾಣ ಸೋಲಾರ್ ಪಂಪುಗಳ ಖರೀದಿ, ಕೃಷಿ ಹೊಂಡಗಳ ಸುತ್ತ ತಂತಿ ಬೇಲಿಯನ್ನು ನಿರ್ಮಿಸುವುದು,

ಮೊದಲಾದವುಗಳಿಂದ ಸರ್ಕಾರವು ಶೇಕಡ 50ರಷ್ಟು ನಿಮಗೆ ಸಬ್ಸಿಡಿಯನ್ನ ಕೂಡ ನೀಡಲಾಗುತ್ತದೆ. ಕೃಷಿ ಭಾಗ್ಯ ಯೋಜನೆಯ ಮೂಲಕ ಕೃಷಿಗೆ ಅನುಕೂಲ ಮಾಡಿಕೊಡಲು ರಾಜ್ಯ ಸರ್ಕಾರವು ಸಹಾಯಧನವನ್ನು ಈಗಾಗಲೇ ಘೋಷಣೆ ಮಾಡಿದೆ.

ಕೃಷಿ ಹೋಂಡಗಳನ್ನ ನಿರ್ಮಾಣ ಮಾಡಿಕೊಂಡು ಕೃಷಿ ಹೊಂಡಗಳ ಸುತ್ತ ತಂತಿ ಬೇಲಿಯನ್ನು ನಿರ್ಮಾಣ ಮಾಡುವುದು. ನಾವೆಲ್ಲ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಯಾವೆಲ್ಲ ದಾಖಲೆಗಳನ್ನು ಹೊಂದಿರಬೇಕು ಎಂಬುದನ್ನು ತಿಳಿಯೋಣ.

ಅನೇಕ ಜನ ರೈತರು ಕೃಷಿಯನ್ನು ಅವಲಂಬನೆ ಮಾಡಿದ್ದಾರೆ ಆದರೆ ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆಯನ್ನಾಗಿ ಸಾಕಷ್ಟು ರೀತಿಯ ಸಮಸ್ಯೆಗಳನ್ನ ರೈತರ ಎದುರಿಸುತ್ತಾರೆ ಆದ್ದರಿಂದ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿ ಅನುಕೂಲವನ್ನು ಪಡೆದುಕೊಳ್ಳಬೇಕು ಎಂಬುದನ್ನು ಸೂಚಿಸಿದ್ದಾರೆ.

ಮತ್ತೆ ಕೃಷಿ ಭಾಗ್ಯ ಯೋಜನೆ ಜಾರಿ ಕೃಷಿ ಹೊಂಡ ನಿರ್ಮಾಣಕ್ಕೆ ಮತ್ತು ಕುರಿ ಮೇಕೆ ಶೆಡ್ ನಿರ್ಮಾಣ
ಮತ್ತೆ ಕೃಷಿ ಭಾಗ್ಯ ಯೋಜನೆ ಜಾರಿ ಕೃಷಿ ಹೊಂಡ ನಿರ್ಮಾಣಕ್ಕೆ ಮತ್ತು ಕುರಿ ಮೇಕೆ ಶೆಡ್ ನಿರ್ಮಾಣ

ಅನೇಕ ಕಡೆಯಲ್ಲಿ ಮಳೆಯಾಗದೇ ಇರುವುದರಿಂದ ಬರಬಾರದ ಸಮಸ್ಯೆಗೆ ಒಳಗಾಗಿರುವುದರಿಂದ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಗಳು ಎಂಬುದಾಗಿ ಸರ್ಕಾರ ಘೋಷಣೆ ಮಾಡಿದೆ ಆದರೆ ಕೃಷಿಭಾಗ್ಯ ಯೋಜನೆ ಜಾರಿಗೆ ಬಂದಿರುವುದರಿಂದ ಅನೇಕ ಜನ ರೈತರು ಕೃಷಿ ಹೊಂಡಗಳನ್ನು ನಿರ್ಮಾಣ ಮಾಡುವುದಕ್ಕೆ ಸರ್ಕಾರ ಸಹಾಯಧನ ನೀಡಿದೆ

ಕುರಿ ಮೇಕೆಗಳನ್ನು ಸಾಕಣೆ ಮಾಡಿ ಅವುಗಳ ಶೆಡ್ಡುಗಳನ್ನ ನಿರ್ಮಾಣ ಮಾಡುವುದಕ್ಕೂ ಕೂಡ ತುಂಬಾ ಅನುಕೂಲವನ್ನ ಕಲ್ಪಿಸಿದೆ ನಿಮಗೆ ಸಬ್ಸಿಡಿಯನ್ನು ಕೂಡ ನೀಡಲಾಗುತ್ತದೆ ಇದರಿಂದ ತುಂಬಾ ಅನುಕೂಲವನ್ನು ನೀವು ಪಡೆದುಕೊಳ್ಳಬಹುದು ಆದರೆ ಪ್ರತಿಯೊಬ್ಬ ರೈತರು ಕೂಡ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುವುದು ಉತ್ತಮ.

ಇದನ್ನು ಓದಿ: 

ಸರ್ಕಾರದಿಂದ ಉಚಿತವಾಗಿ ಸಾಲ ಪಡೆಯೋಕೆ ಏನೆಲ್ಲಾ ಮಾಡಬೇಕು?

ಜಲ್ ಜೀವನ್ ಮಿಷನ್ ವಿವಿಧ ಹುದ್ದೆಗಳ ನೇಮಕಾತಿ

ಗೃಹಲಕ್ಷ್ಮಿ ಐದನೇ ಕಂತು ಅಕ್ಕಿಯ ಹಣ ಆರನೇ ಕಂತು ಹೊಸ ನಿಯಮ ಜಾರಿ

ಇನ್ನು ಮುಂದೆ ಇನ್ನೂರು ಯೂನಿಟ್ ಉಚಿತ ಕರೆಂಟ್ ಕೊಡಲ್ಲ

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here