ಜನ್ ಧನ್ ಅಕೌಂಟ್ ಇದ್ದವರಿಗೆ ಮಾತ್ರ ಈ ರೀತಿಯ ಆಫರ್ ಕೊಡ್ತಾ ಇರೋದು

117
ಜನ್ ಧನ್ ಅಕೌಂಟ್ ಇದ್ದವರಿಗೆ ಮಾತ್ರ ಈ ರೀತಿಯ ಆಫರ್ ಕೊಡ್ತಾ ಇರೋದು
ಜನ್ ಧನ್ ಅಕೌಂಟ್ ಇದ್ದವರಿಗೆ ಮಾತ್ರ ಈ ರೀತಿಯ ಆಫರ್ ಕೊಡ್ತಾ ಇರೋದು

ಜನ್ ಧನ್ ಅಕೌಂಟ್ ಇದ್ದವರಿಗೆ ಮಾತ್ರ ಈ ರೀತಿಯ ಆಫರ್ ಕೊಡ್ತಾ ಇರೋದು

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಸರ್ಕಾರವು ಜನರಿಗೆ ಅನುಕೂಲವಾಗಲು ಅನೇಕ ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತವೆ. ಪ್ರಧಾನಮಂತ್ರಿಯವರು ಹಿಂದುಳಿದ ಜನಾಂಗದವರಿಗೆ ಮತ್ತು ಬಡ ಜನರಿಗೆ ಆರ್ಥಿಕ ಸಹಾಯ ಧನವನ್ನು ನೀಡಲು ಜನ್ ದನ್ ಯೋಜನೆಯನ್ನು ಜಾರಿಗೆ ತಂದಿದೆ.

ಜನ್ ಧನ್ ಅಕೌಂಟ್ ಇದ್ದವರಿಗೆ ಮಾತ್ರ ಈ ರೀತಿಯ ಆಫರ್ ಕೊಡ್ತಾ ಇರೋದು
ಜನ್ ಧನ್ ಅಕೌಂಟ್ ಇದ್ದವರಿಗೆ ಮಾತ್ರ ಈ ರೀತಿಯ ಆಫರ್ ಕೊಡ್ತಾ ಇರೋದು

ಕೇಂದ್ರ ಸರ್ಕಾರವು ಜನಧನ್ ಅಕೌಂಟ್ ಇದ್ದವರಿಗೆ ಒಂದು ಭರ್ಜರಿ ಗುಡ್ ನ್ಯೂಸ್ ಅನ್ನು ನೀಡಿದೆ. ಜೀರೋ ಅಕೌಂಟ್ ಅನ್ನ ಹೊಂದಿರುವವರು ಹತ್ತು ಸಾವಿರದವರೆಗೆ ನೀವು ಹಣವನ್ನು ಪಡೆದುಕೊಳ್ಳಬಹುದು. ಎರಡು ಲಕ್ಷದವರೆಗೆ ಇನ್ಶುರೆನ್ಸ್ ಗಳನ್ನು ಕೂಡ ಪಡೆದುಕೊಳ್ಳಬಹುದು.

ಈ ಖಾತೆಯನ್ನು ತೆರೆದವರಿಗೆ ಅವರ ಖಾತೆಗೆ ಹತ್ತು ಸಾವಿರದವರೆಗೆ ಹಣವನ್ನು ಜಮಾ ಮಾಡಲು ತೀರ್ಮಾನವನ್ನು ತೆಗೆದುಕೊಂಡಿದೆ.

ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಪ್ರತಿಯೊಬ್ಬರನ್ನು ಕೂಡ ಸಂಪರ್ಕಿಸಬೇಕು ಎನ್ನುವ ಕಾರಣಕ್ಕಾಗಿ ಈ ಜನ್ ಧನ್ ಯೋಜನೆಯ ಜಾರಿಗೆ ತರಲಾಗಿದೆ.

ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಯಾವೆಲ್ಲ ದಾಖಲೆಗಳು ಇರಬೇಕು ಎಂಬುದನ್ನು ತಿಳಿಯೋಣ. 50 ಕೋಟಿಗಿಂತಲೂ ಹೆಚ್ಚು ಜನರು ಈ ಯೋಜನೆಯಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ. 2.0 ಕೋಟಿಗಿಂತ ಹೆಚ್ಚು ಹಣವನ್ನು ಜಮಾ ಮಾಡಲಾಗಿದೆ.

50 ಕೋಟಿಗಿಂತಲೂ ಹೆಚ್ಚು ಜನರು ಈ ಜನಧನ್ ಖಾತೆಗಳನ್ನು ತೆರೆದಿದ್ದಾರೆ ಎನ್ನುವುದನ್ನು ಅಂಕಿ ಅಂಶಗಳ ಮೂಲಕ ತಿಳಿಸಲಾಗಿದೆ. ಇದನ್ನು ಹಣಕಾಸು ಸಚಿವಾಲಯವೇ ಸೂಚಿಸಿದೆ. ಗ್ರಾಮೀಣ ಮತ್ತು ನಗರ ಭಾಗದಲ್ಲಿ ಮಹಿಳೆಯರಿಗಾಗಿ ಈ ಜನ್ ದನ್ ಯೋಜನೆಯನ್ನು ಜಾರಿಗೆ ತರಲಾಗಿದೆ.

ಹತ್ತು ಸಾವಿರದವರೆಗೆ ಗೂಗಲ್ ಡ್ರಾಪ್ ಗಳ ಮೂಲಕ ಹಣ ಪಡೆಯಬಹುದು ನಿಮ್ಮ ಖಾತೆಯಲ್ಲಿ ಒಂದು ರೂಪಾಯಿ ಹಣ ಇಲ್ಲದೆ ಇದ್ದರೂ ಕೂಡ ಈ ಹಣ ಎಂಬುದು ನಿಮ್ಮ ಖಾತೆಗೆ ಜಮಾ ಆಗುತ್ತದೆ.

ಇದನ್ನು ಕೂಡ ಓದಿ: 

ಸೀಬೆ ಕೃಷಿ ಮಾಡಿದ್ದಾರೆ ವರ್ಷಕ್ಕೆ 6 ಲಕ್ಷ ಆದಾಯ.

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆಎಲ್ ರಾಹುಲ್

8ನೇ ಕಂತಿನ ಹಣ ಬಂದಿಲ್ಲ ಯಾವಾಗ ಬರುತ್ತದೆ

ಪಿಯುಸಿ ಆದವರಿಗೆ ಭರ್ಜರಿ ಅವಕಾಶ

ಈ ರೀತಿ ಮಾಡಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಆದಾಯ

ಜನ್ ಧನ್ ಅಕೌಂಟ್ ಇದ್ದವರಿಗೆ ಮಾತ್ರ ಈ ರೀತಿಯ ಆಫರ್ ಕೊಡ್ತಾ ಇರೋದು
ಜನ್ ಧನ್ ಅಕೌಂಟ್ ಇದ್ದವರಿಗೆ ಮಾತ್ರ ಈ ರೀತಿಯ ಆಫರ್ ಕೊಡ್ತಾ ಇರೋದು

ಆರು ತಿಂಗಳ ಹಳೆಯ ಖಾತೆ ಏನಾದರೂ ಹೊಂದಿದವರಿಗೆ ಮಾತ್ರ ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದು 10 ಸಾವಿರದವರೆಗೆ ಹಣ ಎಂಬುದು ಜಮಾ ಆಗುತ್ತದೆ.

ಆರು ತಿಂಗಳಿಗಿಂತ ಏನಾದರೂ ತುಂಬಾ ಹಳೆಯದಾಗಿದ್ದರೆ ಸ್ವಯಂ ಚಾಲಿತವಾಗಿಯೇ ಅವರು ಪಡೆದುಕೊಳ್ಳಲು ಸಾಧ್ಯ.

ಈ ಜನಧನ್ ಖಾತೆಯಲ್ಲಿ ಅನೇಕ ರೀತಿಯ ಸೌಲಭ್ಯಗಳು ಕೂಡ ಇದೆ. ಯಾವುದೇ ಬ್ಯಾಂಕ್ ನಲ್ಲಿ ಈ ಖಾತೆಯನ್ನು ನೀವು ಆರಂಭ ಮಾಡಿ ನಿಮ್ಮ ಖಾತೆಗೆ ಹತ್ತು ಸಾವಿರ ಹಣವನ್ನು ಪಡೆದುಕೊಳ್ಳಬಹುದು.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here