ದೋಸೆ ಹೋಟೆಲ್ ಗೆ ನುಗ್ಗಿದ ಅಧಿಕಾರಿಗಳು ದೋಸೆ ಹಿಟ್ಟಿನ ಒಳಗೆ ಏನಿದೆ ಅಂತ ನೋಡಿ ತಲೆ ತಿರುಗಿ ಬೀಳುತ್ತಾರೆ

151

ನಮಸ್ಕಾರ ಪ್ರಿಯ ಸ್ನೇಹಿತರೇ, ಉತ್ತರ ಪ್ರದೇಶದ ಲಕ್ನೋದಲ್ಲಿ ಆಹಾರದ ಬಗ್ಗೆ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಈ ಭಾಗದಲ್ಲಿ ಸಿಗುವಂತಹ ಬೇರೆ ಬೇರೆ ರೀತಿಯ ವಿಭಿನ್ನ ಆಹಾರಗಳು ಬೇರೆ ಯಾವ ರಾಜ್ಯದಲ್ಲೂ ಕೂಡ ಸಿಗುವುದಿಲ್ಲ.

ಉತ್ತರ ಪ್ರದೇಶದಲ್ಲೂ ಸಾಕಷ್ಟು ಜನ ಶ್ರೀಮಂತರು ಇರುವ ಎರಡನೇ ನಗರವೇ ಲಕ್ನೋ ಇದೇ ಕಾರಣಕ್ಕೆ ಲಕ್ನೋವನ್ನ ರಿಜಿಸ್ಟ್ ಸಿಟಿ ಇನ್ ಇಂಡಿಯಾ ಎಂದು ಕರೆಯುತ್ತಾರೆ.

ಲಕ್ನೋದ ಒಂದು ಪ್ರಸಿದ್ಧವಾದ ಹೋಟೆನ್ ನಲ್ಲಿ ದೋಸೆ ಹೋಟೆಲ್ ನಲ್ಲಿ ಒಂದು ಬೆಚ್ಚಿ ಬೀಳುವಂತಹ ಸಂಗತಿ ನಡೆದಿದೆ. ಲಕ್ನೋ ನಗರದಲ್ಲಿರುವ ಕಮಲ್ ದೋಸೆ ಹೋಟೆಲ್. ಲಕ್ನೋದಲ್ಲಿ ಅತ್ಯಂತ ಪ್ರಸಿದ್ಧತೆಯನ್ನು ಪಡೆದುಕೊಂಡಿದೆ.

ನೂರಕ್ಕೂ ವಿವಿಧ ಬಗೆಯ ದೋಸೆಯನ್ನು ಈ ಹೋಟೆಲ್ ನಲ್ಲಿ ಮಾಡುತ್ತಾರೆ ಈ ಹೋಟೆಲ್ನಲ್ಲಿ ತುಂಬಾ ವಿಶೇಷವಾದ ದೋಸೆ ಎಂದರೆ ನಾಲ್ಕು ಅಡಿ ಉದ್ದವಾದ ದೋಸೆ,

ಒಂದು ದೋಸೆ 4ಅಡಿ ಉದ್ದ ಇದರ ಬೆಲೆ ರೂ.350. ಭಾರತದಲ್ಲಿ ಇಷ್ಟು ಉದ್ದವಾದ ದೋಸೆಯನ್ನು ವಿಭಿನ್ನವಾಗಿ ತಂದಿರುವ ಉದ್ದೇಶವನ್ನು ಹೊಂದಿರುವುದೇ ಲಕ್ನೋ ಆಗಿದೆ.

ದೋಸೆ ಮಾತ್ರ ಕೊಡುವುದಲ್ಲದೆ ದೋಸೆ ಹಿಟ್ಟನ್ನ ಕೂಡ ಇವರು ಕೊಡುತ್ತಾರೆ. ಈ ಹೋಟೆಲ್ ಗಳು ಆರಂಭವಾಗಿ 75 ವರ್ಷಗಳು ಕಳೆದಿದೆ. 1948ರಲ್ಲಿ ಕಮಲ್ ಎನ್ನುವ ವ್ಯಕ್ತಿ ಈ ದೋಸೆ ಹೋಟೆಲ್ ಅನ್ನು ಆರಂಭ ಮಾಡಿದ್ದಾರೆ. ಕಮಲ್ ಅವರ ಪುತ್ರ ನಕುಲ್ ಕಮಲ್ ಅವರು ಈಗ ಆ ಹೋಟೆಲ್ ಅನ್ನ ನಡೆಸುತ್ತಿದ್ದಾರೆ.

ಪರಿಚಯ ಇರುವವರಿಗೆ ಮಾತ್ರ ದೋಸೆ ಹಿಟ್ಟುಗಳನ್ನು ಪಾರ್ಸೆಲ್ ನೀಡುತ್ತಾರೆ. ದೋಸೆ ಹಿಟ್ಟು ಯಾರೆಲ್ಲಾ ಕೇಳುತ್ತಾರೆ ಅವರಿಗೆ ಕೊಡುವುದಿಲ್ಲ ಪರಿಚಯಸ್ತರಿಗೆ ಮಾತ್ರ ಕೊಡುತ್ತಾರೆ.

ದೋಸೆ ಹಿಟ್ಟನ್ನು ನಮಗೆ ಯಾಕೆ ಕೊಡುವುದಿಲ್ಲ ಎಂದು ಗ್ರಾಹಕರು ಪ್ರಶ್ನೆ ಕೇಳಿದಾಗ ಆ ಹೋಟೆನ್ ಅವರು ಹೇಳುತ್ತಾರೆ ಬೇರೆ ಹೋಟೆಲ್ ಅವರು ನಮ್ಮ ಬಳಿ ದೋಸೆ ಹಿಟ್ಟನ್ನ ಖರೀದಿ ಮಾಡಿ ಅವರು ಹೋಟೆಲ್ ನಲ್ಲಿ ನಡೆಸುತ್ತಿದ್ದಾರೆ.

ಆದ್ದರಿಂದ ನಾವು ಎಲ್ಲರಿಗೂ ಕೂಡ ದೋಸೆ ಹಿಟ್ಟನ್ನ ಕೊಡುವುದಿಲ್ಲ. ಈ ಕಮಲ್ ದೋಸೆ ಹೋಟೆಲ್ ಲಕ್ನೋದಲ್ಲಿ ಆನ್ಲೈನ್ ಗಳಲ್ಲೂ ಕೂಡ ಕಂಡು ಬರುತ್ತೆ. ಆನ್ಲೈನಲ್ಲೂ ಕೂಡ ದೋಸೆ ಹಿಟ್ಟು ಕೊಡುವುದಿಲ್ಲ ಅಂಗಡಿ ಗೆ ಹೋದರೂ ಕೂಡ ದೋಸೆ ಹಿಟ್ಟು ಸಿಗುವುದಿಲ್ಲ ಇದಕ್ಕೆ ಒಂದು ರೀತಿಯ ಅನುಮಾನಗಳು ಸೃಷ್ಟಿಯಾಗುತ್ತವೆ.

ದೋಸೆ ಹಿಟ್ಟಿಗೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ಆಗುತ್ತದೆ ಮತ್ತು ಪ್ರಕರಣದ ಬಗ್ಗೆ ತನಿಖೆಯೂ ಮಾಡಲಾಗುತ್ತದೆ. ಹಿಂದಿನ ದಿನವೇ ನಮಗೆ ಕರೆ ಮೂಲಕ ದೋಸೆ ಹಿಟ್ಟಿನ ಬೇಕು ಎಂದು ಹೇಳುತ್ತಾರೆ ಅವರ ಮೂಲಕವೇ ನಾವು ಮಾರನೆಯ ದಿನ ದೋಸೆ ಹಿಟ್ಟುನ್ನ ಕೊಡುತ್ತೇವೆ.

ಆದರೆ ಪೊಲೀಸರು ನಮ್ಮದೇ ಮತ್ತೆ ತನಗೆ ಆರಂಭ ಮಾಡುತ್ತಾರೆ. ಆ ದೋಸೆ ಹಿಟ್ಟಿಗೆ ಮುಂಬೈ ಮೂಲಕ ಬರುತ್ತಿದ್ದ ಡ್ರಗ್ಸ್ ಅನ್ನ ಹಾಕಿ ಮತ್ತೊಬ್ಬರಿಗೆ ಮಾರಾಟವನ್ನು ಮಾಡುತ್ತಾ ಇದ್ದರು ಪೊಲೀಸರು ತನಿಖೆ ಮಾಡಿದಾಗ ಈ ಮಾಹಿತಿ ಹೊರಬರುತ್ತದೆ.

ನಿಮ್ಮ ಸಮಸ್ಯೆಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ಆಗಲಿಲ್ಲ ಅಂದರೆ ನಿಮ್ಮ ಹಣ ವಾಪಸ್ ಈ ಕೂಡಲೇ ಕರೆ ಮಾಡಿರಿ 9538446677 ನಿಮ್ಮ ಜೀವನದ ಎಷ್ಟೇ ದೊಡ್ಡ ಸಮಸ್ಯೆ ಇದ್ದರೂ ಸಹ ಇಲ್ಲಿ ಪರಿಹಾರ ದೊರೆಯುವುದು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here