ಡಿಸೆಂಬರ್ ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ಆದೇಶ ಜಾರಿ

74

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಮತ್ತು ರಾಜ್ಯ ಸರ್ಕಾರವು ಆಸ್ತಿ ಖರೀದಿ ಮತ್ತು ಮಾರಾಟ ಮಾಡುವವರಿಗೆ ನಿಯಮವನ್ನ ಜಾರಿಗೆ ತಂದಿದ್ದಾರೆ, ಇದರ ಬಗ್ಗೆ ಆದೇಶವನ್ನು ಕೂಡ ಹೊರಡಿಸಿದ್ದಾರೆ. ಕೆಲವೊಂದಿಷ್ಟು ನಿಯಮದ ಪ್ರಕಾರ ಇಂತಹ ಆಸ್ತಿ ಇಂತಹ ಜಮೀನುಗಳು ಮಾತ್ರ ಖರೀದಿ ಮಾಡಲು ಸಾಧ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರ ಹೊಸ ನಿಯಮವನ್ನ ಜಾರಿಗೆ ತಂದಿದ್ದಾರೆ.

ಅನೇಕ ಜನರು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ ಬಾಡಿಗೆ ಮನೆಯಲ್ಲಿ ಬಾಡಿಗೆಯನ್ನು ಕಟ್ಟಲಾಗದಂತ ಪರಿಸ್ಥಿತಿಗಳು ಬಂದು ಬಿಡುತ್ತವೆ. ಸ್ವಂತ ಮನೆಯನ್ನ ಪ್ರತಿಯೊಬ್ಬರೂ ಕೂಡ ಹೋಂದಬೇಕು ಎನ್ನುವ ಆಸೆ ಆಕಾಂಕ್ಷೆಗಳನ್ನು ಹೊಂದಿರುತ್ತಾರೆ. ಆದ್ದರಿಂದ ಇನ್ನು ಮುಂದೆ ಆಸ್ತಿಯನ್ನು ಮಾರಾಟ ಮಾಡುವುದು ಅಥವಾ ಆಸ್ತಿಯನ್ನು ಖರೀದಿ ಮಾಡಬೇಕು ಎಂದು ಕಂಡಿದ್ದರೆ

ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕೆಲವೊಂದಿಷ್ಟು ನಿಯಮಗಳು ಬಂದಿದೆ ಆ ನಿಯಮ ಯಾವುದು ಎಂಬುದನ್ನ ತಿಳಿಯೋಣ. ಈ ಉದ್ದೇಶದಿಂದಾಗಿ ಆಸ್ತಿಯನ್ನ ಖರೀದಿ ಮಾಡುತ್ತಾರೆ ಆದರೆ ಆಸ್ತಿಯಿಂದ ಅವರಿಗೆ ಅನೇಕ ರೀತಿಯ ಸಮಸ್ಯೆಗಳು ಉಂಟಾಗಿ ಮೋಸಗಳನ್ನ ಮಾಡುತ್ತಾರೆ. ಯಾವ ಸೈಟ್ ಗಳನ್ನ ಖರೀದಿ ಮಾಡಬೇಕು ಯಾವ ಸೈಟ್ ಗಳನ್ನ ಖರೀದಿ ಮಾಡಿ ನಿಮಗೆ ತೊಂದರೆ ಉಂಟಾಗುತ್ತದೆ ಎನ್ನುವುದರ ಬಗ್ಗೆ ಮಾಹಿತಿ ನೀಡಿದ್ದಾರೆ.

ಸೈಟ್ಗಳಲ್ಲಿ ಅನೇಕ ರೀತಿಯ ವಿಧಗಳಿವೆ ಅವುಗಳನ್ನ ನೀವು ತಿಳಿದುಕೊಂಡು ಸೈಟುಗಳನ್ನು ಖರೀದಿ ಮಾಡಬೇಕು ಅದರಲ್ಲೂ ಡಿಸೆಂಬರ್ ತಿಂಗಳಿಂದ ಈ ಹೊಸ ಆದೇಶವನ್ನು ಪ್ರತಿಯೊಬ್ಬರಿಗೂ ಕೂಡ ಅನ್ಯಾಯವಾಗುತ್ತದೆ ಆದ್ದರಿಂದ ಅದನ್ನ ಅನುಸರಿಸಲೇಬೇಕು ಎಂಬುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಯಮವಾಗಿದೆ. ರೆವೆನ್ಯೂ ಸೈಟುಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತದೆ.

ಡಿಸಿ ಕನ್ವರ್ಷನ್ ಸೈಟ್ಗಳು ಅತಿ ಹೆಚ್ಚು ಬೆಲೆಗಳಲ್ಲಿ ಇರುತ್ತದೆ ಆದ್ದರಿಂದ ನೀವು ಯಾವ ಸೈಟುಗಳಲ್ಲಿ ಎಷ್ಟು ಬೆಲೆ ಬಾಳುತ್ತಿದೆ ಎನ್ನುವುದಕ್ಕಿಂತ ಆ ಸೈಟ್ ಗಳಲ್ಲಿ ಎಷ್ಟು ಮೌಲ್ಯ ಇದೆ ಎಂಬುದನ್ನು ತಿಳಿದುಕೊಂಡು ನೀವು ಖರೀದಿ ಮಾಡಬೇಕು ಎಂಬುದು ಸರ್ಕಾರ ಆದೇಶವನ್ನು ಹೊರಡಿಸಿದೆ.

ಜನರು ಕಡಿಮೆ ಬೆಲೆಗೆ ಸೈಟ್ಗಳು ಸಿಗುತ್ತದೆ ಎಂದು ಹೋಗಿ ಸಾಕಷ್ಟು ರೀತಿಯ ವಂಚನೆಗೆ ಗುರಿಯಾಗಿದ್ದಾರೆ ಅವುಗಳನ್ನು ತಪ್ಪಿಸಬೇಕು ಎನ್ನುವ ಉದ್ದೇಶದಿಂದಾಗಿ ಆಸ್ತಿ ಖರೀದಿ ಮಾಡಬೇಕು ಅಂದುಕೊಂಡಿರುವ ಪ್ರತಿಯೊಬ್ಬರು ಕೂಡ ಗಮನಿಸಲೇಬೇಕಾದ ಅಂಶ ಇದಾಗಿದೆ ಎಂದು ಹೇಳಲಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here