ಈ ಒಂದು ಕೋಳಿ ಬೆಲೆ 1 ರಿಂದ 2 ಲಕ್ಷ ರೂಪಾಯಿ
ನಮಸ್ಕಾರ ಪ್ರಿಯ ಸ್ನೇಹಿತರೇ, ಈ ಕೋಳಿಯ ಬೆಲೆ ಕೇಳಿದರೆ ಪ್ರತಿಯೊಬ್ಬರೂ ಕೂಡ ಬೆರಗಾಗುತ್ತಾರೆ ಏಕೆಂದರೆ ಈ ಕೋಳಿ ಒಂದು ಲಕ್ಷ ಎಂದರೆ ಆ ಕೋಳಿ ಯಾವುದು ಎಂದರೆ dong tao ಎನ್ನುವ ಕೋಳಿ ಇದಾಗಿದೆ.
ಈ ತಳಿ ಯಾವ ಕಡೆಯಿಂದ ಬಂದಿದೆ ಈ ಕೋಳಿಯ ಬೆಲೆ ಯಾಕೆ ಇಷ್ಟೊಂದು ದುಬಾರಿ ಎಂಬ ಸಂಪೂರ್ಣ ಮಾಹಿತಿ ತಿಳಿಯೋಣ. ಈ ಕೋಳಿಯ ಮಾಂಸವನ್ನು ಡ್ರ್ಯಾಗನ್ ಚಿಕನ್ ಎಂದು ಕೂಡ ಕರೆಯುತ್ತಾರೆ.
ವಿಯೆಟ್ ನಮ್ಮಲ್ಲಿ ಹುಟ್ಟಿಕೊಂಡಂತಹ ಒಂದು ಡಿಫ್ರೆಂಟ್ ಹಾಗೂ ಅಪರೂಪದ ತಳಿ ಕೋಳಿ ಇದಾಗಿದೆ. ಈ ಕೋಳಿಗಳು ನೋಡುವ ರೀತಿ ಆಗಿರಬಹುದು ಅಥವಾ ಮಾಂಸ ಆಗಿರಬಹುದು ಇದರಿಂದಾಗಿ ಹೆಚ್ಚು ಜನಪ್ರಿಯತೆ ಹೊಂದಿದೆ.
ಇದರ ದೇಹ ತುಂಬಾ ದಪ್ಪವಾಗಿರುತ್ತದೆ ಹಾಗೂ ಚಿಪ್ಪುಗಳು ಅಂತ ಕಾಲುಗಳನ್ನ ಕೂಡ ಹೊಂದಿರುತ್ತವೆ. ಡ್ರ್ಯಾಗನ್ ರೀತಿಯಲ್ಲಿ ಇರುತ್ತದೆ. ಡ್ರ್ಯಾಗನ್ ಚಿಕನ್ ಎಂದು ಕೂಡ ಇದನ್ನು ಕರೆಯಲಾಗುತ್ತದೆ. ವಿಯೆಟ್ ನಮ್ಮಲ್ಲಿ ಅಲಂಕಾರಿಕ ಅಥವಾ ಪ್ರದರ್ಶನಕ್ಕಾಗಿ ಈ ಕೋಳಿಯನ್ನು ಇಡಲಾಗಿತ್ತು.
ಈ ಕೋಳಿಗಳು ಅದೃಷ್ಟ ಮತ್ತು ಸಮೃದ್ಧಿಯ ಸಂಕೇತ ಕೂಡ ಹೌದು. ಈ ಕೋಳಿಗಳು ರೋಮಾಂಚಕವಾಗಿ ಕೆಂಪು, ಹಸಿರು, ಕಪ್ಪು ಗರಿಗಳನ್ನು ಹೊಂದಿರುತ್ತವೆ. ತಿಳಿ ಕಂದು ಹಾಗೂ ಬಿಳಿ ಪುಕ್ಕಗಳೊಂದಿಗೆ ಈ ಕೋಳಿಗಳು ಹೊಂದಿರುತ್ತವೆ. ಕೆಂಪು ಕೋಳಿ ಇದೆ ಎಂದರೆ ಸಾಕಷ್ಟು ಬೇಡಿಕೆ ಇದೆ ಹಾಗೆ ಸದೃಢವಾಗಿ ಬೆಳೆಯುತ್ತಿದ್ದರೆ ಅದಕ್ಕೆ ಬೇಡಿಕೆ ಎಂಬುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ.
ವಿಯೆಟ್ನಂ ಜಿಲ್ಲೆಯಲ್ಲಿ ಮಾತ್ರ ಇದನ್ನ ಬೆಳೆಸಲಾಗುತ್ತಿತ್ತು, ಎಲ್ಲಾ ಕಡೆ ಇದರ ಸಾಕಾಣೆ ಜೊತೆಗೆ ಬೇಡಿಕೆ ಕೂಡ ಹೆಚ್ಚಾಗುತ್ತದೆ. ಅಲ್ಲಿರುವಂಥ ಶ್ರೀಮಂತರು ಈ ಕೋಳಿಯನ್ನು ಪ್ರದರ್ಶನಕ್ಕಾಗಿ ಬಳಸುತ್ತಾರೆ ಮತ್ತು ಮಾಂಸವನ್ನು ಕೂಡ ಪ್ರದರ್ಶನವನ್ನ ಮಾಡುತ್ತಾರೆ.
ಅಲ್ಲಿ ಶ್ರೀಮಂತ ಮನೆತನ ಯಾವುದೇ ಇದ್ದರೂ ಅವರ ಮನೆಯಲ್ಲಿ ಸಮಾರಂಭ ನಡೆಯುತ್ತಿದೆ ಎಂದರೆ ಈ ಕೋಳಿಯ ಯಾವುದೇ ಒಂದು ಖಾದ್ಯವನ್ನಾದರೂ ಕೂಡ ಪ್ರದರ್ಶನಕ್ಕಾದರೂ ಮಾಡಿ ಇಡುತ್ತಾರೆ.
ಈ ಕೋಳಿಗಳು ಶಾಂತವಾದ ಸ್ವಭಾವವನ್ನ ಹೊಂದಿರುತ್ತದೆ. ಎಂಟರಿಂದ 18 ತಿಂಗಳಿಗೆ ಮಾಂಸಕ್ಕಾಗಿ ಈ ಕೋಳಿಗಳು ರೆಡಿಯಾಗುತ್ತವೆ. ಇದರ ಮಾಂಸಗಳು ತುಂಬಾ ರುಚಿಯಾಗಿರುತ್ತದೆ.
ಇದನ್ನು ಕೂಡ ಓದಿ:
ಉಚಿತ ಹೊಲಿಗೆ ಯಂತ್ರ ಪಡೆಯಬೇಕಾ ಹಾಗಾದರೆ ಈ ಯೋಜನೆಗೆ ಅರ್ಜಿ ಸಲ್ಲಿಸಿ
ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್ ಜೂನ್ 1 ನೇ ತಾರೀಖಿನಿಂದ ಹೊಸ ನಿಯಮ
ಕೋಡಿ ಮಠದ ಶ್ರೀಗಳು ನುಡಿದಿರುವ ಭವಿಷ್ಯವು ನಿಜವಾಗಿದೆ
ಬ್ಯಾಂಕ್ ಖಾತೆ ಹೊಂದಿರುವವರಿಗೆ ಹೊಸ ನಿಯಮ.
ಆ ಕೋಳಿಗಳ ಕಾಲಿನ ಆಧಾರದ ಮೇಲೆ ಅವು ಹೇಗೆ ಬೆಳೆದಿದೆ ಎಂಬುದನ್ನು ತಿಳಿಯಲಾಗುತ್ತದೆ. ಈ ಕೋಳಿಗಳು 80,000 ದಿಂದ ಒಂದು ಲಕ್ಷ ಎರಡು ಲಕ್ಷದವರೆಗೂ ಕೂಡ ಮಾರಾಟ ಮಾಡಲಾಗುತ್ತದೆ.
5 ರಿಂದ 8 ವರ್ಷಗಳು dong tao ಕೋಳಿಗಳು ಜೀವಿತಾವಧಿಯಲ್ಲಿ ಇರುತ್ತದೆ. ಇವುಗಳ ಆರೈಕೆ ಮಾಡುವ ಜೊತೆಗೆ ಚೆನ್ನಾಗಿ ನೋಡಿಕೊಂಡರೆ ಉತ್ತಮವಾದ ಪೋಷಣೆ ಅವುಗಳಿಗೆ ಸಿಕ್ಕರೆ,
ಇದನ್ನ ಸಾಕಿದವರು ಕೂಡ ಹೇಳುತ್ತಾರೆ 10 ವರ್ಷಗಳವರೆಗೂ ಕೂಡ ಇವು ಜೀವಿತ ಅವಧಿಯಲ್ಲಿ ಇರುತ್ತದೆ ಎಂದು ಈ ಕೋಳಿಯನ್ನು ನೀವು ಕೂಡ ಸಾಕಾಣೆ ಮಾಡಿ ತುಂಬಾ ಪ್ರಯೋಜನಗಳನ್ನ ಪಡೆದುಕೊಳ್ಳಬಹುದು ಮತ್ತು ಎಲ್ಲಾ ರೀತಿಯಿಂದಲೂ ಕೂಡ ಇವುಗಳಿಗೆ
ಮಾಹಿತಿ ಆಧಾರ: