ಒಂದು ದೇಶ ಒಂದು ಚುನಾವಣೆ ಮೋದಿ ಮುಂದೆ ಯಾವ ಪಕ್ಷದ ಆಟ ನಡೆಯಲ್ಲ ಅಂತಾರೆ

78

ನಮಸ್ಕಾರ ಪ್ರಿಯ ಸ್ನೇಹಿತರೇ, 2024ರಲ್ಲಿ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಭಾರತದಲ್ಲಿ ಒಂದು ರೀತಿಯ ಸಂಚಲನವೇ ಉಂಟಾಗಿದೆ. ಈ ಸಂಚಲನ ಉಂಟಾಗಿರುವುದು ಚುನಾವಣೆಗೆ ಅಲ್ಲ ಒಂದು ದೇಶ ಒಂದು ಚುನಾವಣೆ ಎನ್ನುವ ಪ್ರಕ್ರಿಯೆಯನ್ನು ತರುವ ಉದ್ದೇಶದಿಂದಾಗಿ.

ಸರ್ಕಾರವು ಇದರ ಬಗ್ಗೆ ಚರ್ಚೆಯನ್ನು ನಡೆಸಿ ರಾಮನಾಥ್ ಕೋವಿಂದ್ ಅವರ ಬಳಿ ಚರ್ಚೆಯನ್ನು ನಡೆಸಿ ಸಮಿತಿಯನ್ನ ರಚನೆ ಮಾಡಿದೆ. ಕೇಂದ್ರ ಸರ್ಕಾರವು ಸೆಪ್ಟೆಂಬರ್ 18 ರಂದು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದೆ.

ಸೆಪ್ಟೆಂಬರ್ 22ರ ವರೆಗೆ ಸಂಸತ್ತಿನಲ್ಲಿ ನಡೆಯುವ ಅಧಿವೇಶನ ಒಂದು ದೇಶ ಒಂದು ಚುನಾವಣೆ ಮಸೂದೆಯನ್ನು ಮಂಡಿಸುವ ಸಾಧ್ಯತೆ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿ ವಿರುದ್ಧ ವಿರೋಧ ಪಕ್ಷದ ನಾಯಕರ ಮಾತು ಹೆಚ್ಚಾಗಿದೆ.

ಒಂದು ದೇಶ ಒಂದು ಚುನಾವಣೆ ವ್ಯವಸ್ಥೆ ಏನೆಂದರೆ ಒಂದು ವೇಳೆ ಇದು ಜಾರಿಗೆ ಬಂದ ವಿರೋಧ ಪಕ್ಷದವರು ಯಾಕೆ ಇಷ್ಟು ಭಯಪಡುತ್ತಿದ್ದಾರೆ. ಒಂದು ದೇಶ ಒಂದು ಚುನಾವಣೆ ಇದು ಮೋದಿಯವರ ಯೋಜನೆ ಎಂದು ಎಲ್ಲರೂ ತಿಳಿದುಕೊಂಡಿದ್ದಾರೆ.

ನಮ್ಮ ದೇಶದಲ್ಲಿ ಚುನಾವಣೆ ಪ್ರಕ್ರಿಯೆ ಯಾವ ರೀತಿ ಇದೆ ಎಂದರೆ ಲೋಕಸಭೆ ಹಾಗೂ ವಿಧಾನಸಭೆಯ ಅವಧಿ ಐದು ವರ್ಷ, ಅಧಿಕಾರವಧಿ ಮುಗಿದ ನಂತರ ಚುನಾವಣೆಯನ್ನು ಎದುರಿಸಬೇಕಾಗುತ್ತದೆ. ಲೋಕಸಭೆ ಚುನಾವಣೆ ಮತ್ತು ಕೆಲವೊಂದಿಷ್ಟು ರಾಜ್ಯಗಳ ವಿಧಾನಸಭೆಯ ಚುನಾವಣೆ ಬೇರೆ ಬೇರೆಯಾಗಿದೆ.

ನಮ್ಮ ರಾಜ್ಯದಲ್ಲಿ 2023ರಲ್ಲಿ ಚುನಾವಣೆ ಬಂದಿದೆ. 2019ರಲ್ಲಿ ಲೋಕಸಭೆ ಚುನಾವಣೆ ನಡೆದಿದೆ. 2019 ಲೋಕಸಭೆ ಚುನಾವಣೆ ಅವಧಿ 5 ವರ್ಷ ಬಂದ ನಂತರ ಲೋಕಸಭಾ ಚುನಾವಣೆ 2024ರಲ್ಲಿ ಬಂದಿದೆ. ದೇಶದಲ್ಲಿ ಒಂದು ಚುನಾವಣೆ ನಡೆಯುವುದಕ್ಕೆ ಒಂದು ದೇಶ ಒಂದು ಚುನಾವಣೆಯನ್ನು ಪ್ರಕ್ರಿಯೆಯನ್ನು ಜಾರಿಗೆ ತಂದಿದ್ದಾರೆ.

ಈ ಯೋಜನೆ ನರೇಂದ್ರ ಮೋದಿ ಅವರು ತಂದಿಲ್ಲ. ವಿರೋಧ ಪಕ್ಷದವರು ಮತ್ತು ಬೇರೆ ಸಾಮಾನ್ಯ ಜನರು ಒಂದು ದೇಶ ಒಂದು ಚುನಾವಣೆ ಪ್ರಕ್ರಿಯೆ ಜಾರಿಗೆ ತರಬಾರದು ಎಂದು ಹೋರಾಟವನ್ನು ನಡೆಸುತ್ತಿದ್ದಾರೆ ಯಾರಿಗೂ ಗೊತ್ತಿಲ್ಲದೇ ಇರುವವರು ಅನೇಕ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ.

ಸ್ವಾತಂತ್ರ್ಯ ಬಂದ ನಂತರ ಏಕಕಾಲದಲ್ಲಿ ಎಲ್ಲಾ ರೀತಿಯ ಚುನಾವಣೆಗಳು ನಡೆಯುತ್ತಿದ್ದವು. ಒಂದು ರಾಷ್ಟ್ರ ಒಂದು ಚುನಾವಣೆಯ ಕಲ್ಪನೆಯೂ ಕೂಡ ಇದಾಗಿದೆ. ಚುನಾವಣೆ ನಡೆಯುವುದಕ್ಕೆ ಎಲ್ಲಾ ರೀತಿಯ ಭದ್ರತೆ ಕ್ರಮಗಳನ್ನು ಕೂಡ ವಹಿಸಿಕೊಳ್ಳಲಾಗುತ್ತದೆ.

ಇದರ ಉಪಕರಣಗಳು ಸೇರಿ ಖರ್ಚಾಗುವ ಸಾಧ್ಯತೆ ಇದೆ, ಒಂದು ದೇಶ ಒಂದು ಚುನಾವಣೆ ಎಂದರೆ ಎಲ್ಲಾ ಕಡೆ ಒಂದೇ ಕಡೆಯಲ್ಲಿ ಚುನಾವಣೆ ನಡೆಯುವುದರಿಂದ ಖರ್ಚು ವೆಚ್ಚಗಳು ಕೂಡ ಉಂಟಾಗುತ್ತದೆ. ಮೋದಿಯವರು ಸ್ಪೋಟಕ ಮಾಡಿದಂತ ಒಂದು ಒಳ್ಳೆಯ ಸುದ್ದಿ ಎಂದು ಹೇಳಬಹುದು.

ಮನೆಯಲ್ಲಿ ಸಮಸ್ಯೆ, ಉದ್ಯೋಗ ಕಿರಿ ಕಿರಿ ಅಥ್ವಾ ಪ್ರೀತಿ ಪ್ರೇಮದಲ್ಲಿ ಸೋಲು ಅಥ್ವಾ ದಾಂಪತ್ಯದಲ್ಲಿ ಸಾಕಷ್ಟು ಮನಸ್ತಾಪ ಇನ್ನು ಹತ್ತಾರು ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯೋಕೆ ಫೋನ್ ಮಾಡಿರಿ 9900804442

ವೀಡಿಯೊ ನೋಡಿ

LEAVE A REPLY

Please enter your comment!
Please enter your name here