ಕಿಚ್ಚ ಸುದೀಪ್ ಸ್ಥಳದಲ್ಲಿ ಒಂದು ಕೋಟಿ ಚೆಕ್ ವಿತರಣೆ.

68

ನಮಸ್ಕಾರ ಪ್ರಿಯ ಸ್ನೇಹಿತರೇ, ಆಸ್ಪತ್ರೆಯಲ್ಲಿ ಒಬ್ಬ ಹುಡುಗ ಕ್ಯಾನ್ಸರ್ ನಂತಹ ರೋಗದಿಂದ ಬಳಲುತ್ತಾ ಇದ್ದನು ಅವನು ಕಿಚ್ಚ ಸುದೀಪ್ ಅವರ ಪಟ್ಟ ಅಭಿಮಾನಿಯಾಗಿದ್ದನು ಆ ಅಭಿಮಾನಿ ಆಗಿರುವುದರಿಂದ ಸುದೀಪ್ ಅವರು ಅವನನ್ನ ಭೇಟಿ ಆಗಿ ಅಲ್ಲಿಗೆ ಸಾಕ್ಷಿಯಾಗಿದ್ದರು ಅವನ ಆಸೆಯೊಂದಿಗೆ ಆ ಬಾಲಕನ ಆರೋಗ್ಯ ಸಮಸ್ಯೆ ತಿಳಿದುಕೊಂಡು ಕಿಚ್ಚ ಸುದೀಪ್ ಒಂದು ಕೋಟಿ ರೂ ಚೆಕ್ ಅನ್ನ ಬರೆದಿದ್ದಾರೆ

ಕಿಚ್ಚ ಸುದೀಪ್ ಅವರು ಅವನ ಆರೋಗ್ಯವನ್ನು ನೋಡಿ ಕಿಚ್ಚ ಸುದೀಪ್ ಅವರು ಆಸ್ಪತ್ರೆಯಲ್ಲಿ ಚೆಕ್ ಗೆ ಸಹಿಯನ್ನ ಹಾಕಿದ್ದಾರೆ. ಸುದೀಪ್ ಅವರ ಅಭಿಮಾನಿ ಆಗಿರುವುದರಿಂದ ಅವನ್ನನ್ನ ಭೇಟಿ ಮಾಡಿ ತುಂಬಾ ಸಂತೋಷವಾಯಿತು ಎಂಬುದನ್ನು ಕೂಡ ವ್ಯಕ್ತಪಡಿಸಿದ್ದಾರೆ ಮತ್ತು ಆಟೋಗ್ರಾಫನ್ನ ನೀಡಿ ಆ ಸಾಕ್ಷಿ ಎನ್ನುವ ಹುಡುಗನಿಗೆ ಪ್ರೀತಿಯ ಅಪ್ಪುಗೆಯನ್ನಾಗಿರುವುದನ್ನು ಕಾಣಬಹುದಾಗಿದೆ.

ಆ ಸಾಕ್ಷಿಯೂ ಕೂಡ ಸುದೀಪ್ ಅವರನ್ನ ಭೇಟಿ ಮಾಡಿ ತುಂಬಾ ಸಂತೋಷವಾಯಿತು ಎನ್ನುವ ಹೇಳಿಕೆಯನ್ನ ಕೂಡ ಇಟ್ಟಿದ್ದಾರೆ. ಈ ವಿಡಿಯೋ ಎಲ್ಲಾ ಕಡೆಯಲ್ಲೂ ಕೂಡ ವೈರಲ್ ಆಗುತ್ತಿತ್ತು ಜನರ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ ಕಿಚ್ಚ ಸುದೀಪ್ ಹೃದಯವಂತಿಕೆಯನ್ನು ಕೂಡ ಅವರು ತೋರಿಸಿದ್ದಾರೆ.

ಸುದೀಪ್ ಅವರು ಸಿನಿಮಾ ಚಿತ್ರರಂಗಗಳಿಗೆ ಮಾತ್ರ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ ಅಪರೂಪ ಹೃದಯವಂತಿಕೆಯಿಂದ ಸಾಕ್ಷಿ ಎನ್ನುವ ಯುವತಿಗೆ ಹೆಚ್ಚಿಗೆ ಮೆಚ್ಚುಗೆಯನ್ನ ವ್ಯಕ್ತಪಡಿಸಿರುವುದನ್ನು ಕಾಣಬಹುದಾಗಿದೆ.

ಬಾಲಕನ ಆಸೆಯ ಮತ್ತು ಆರೋಗ್ಯದ ಸಮಸ್ಯೆಯ ಬಗ್ಗೆ ತಿಳಿದುಕೊಂಡು ಕಿಚ್ಚ ಸುದೀಪ್ ಅವರು ಅವನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅವನಿಗೆ ಚಿಕಿತ್ಸೆಯನ್ನು ಮಾಡಿ ಎಂಬುದಾಗಿ ಅವರು ಒಂದು ಲಕ್ಷ ಚೆಕ್ಕನ್ನ ಆ ಹುಡುಗನಿಗೆ ವಿತರಣೆ ಮಾಡಿದ್ದಾರೆ

ಇವರು ನನ್ನ ಪುಟ್ಟ ಅಭಿಮಾನಿ ಎಂದು ಕೂಡ ಹೇಳಿದ್ದಾರೆ ಮನೆಯವರು ಮತ್ತು ಸಾಕ್ಷಿಯೂ ಕೂಡ ಸಂಬಂಧಿಸಿದಂತೆ ಎಲ್ಲಾ ರೀತಿಯಲ್ಲೂ ಕೂಡ ಅವರು ವಿಚಾರಿಸಿದ್ದಾರೆ ಸುದೀಪ್ ಅವರು ಕ್ಯಾನ್ಸರ್ ಪಿಡಿತನಾದ ಬಾಲ ನಟನಿಗೆ ಕಿಚ್ಚ ಸುದೀಪ್ ಅವರು ಒಂದು ಕೋಟಿ ನೆರವನ್ನ ನೀಡಿರುವುದನ್ನು ಕಾಣಬಹುದಾಗಿದೆ

ಹಾಗೆಯೇ ಮೆಚ್ಚುಗೆಯನ್ನ ಕೂಡ ವ್ಯಕ್ತಪಡಿಸಿದ್ದಾರೆ. ಅವನ ಎಲ್ಲಾ ಆರೋಗ್ಯ ಸಮಸ್ಯೆಯನ್ನು ನೀವು ದೂರ ಮಾಡಬೇಕು ಎಂಬುದಾಗಿ ಕುಟುಂಬಸ್ಥರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ ಮತ್ತು ಕುಟುಂಬದವರು ಕಾಣಬಹುದಾಗಿದೆ ವೈದ್ಯರ ಬಳಿ ಅವರ ಆರೋಗ್ಯದ ಸಮಸ್ಯೆಗಳನ್ನು ಕೂಡ ತಿಳಿದುಕೊಂಡಿದ್ದಾರೆ.

ಸರ್ವ ಸಮಸ್ಯೆಗೆ ಇಲ್ಲಿದೆ ಪರಿಹಾರ ನಿಮಿಶಾಂಬ ದೇವಿ ಆರಾಧನೆ ಮಾಡುವ ಪ್ರಖ್ಯಾತ ಗುರುಜೀ ಸಂತೋಷ್ ಗುರುಜೀ ರವರು ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಾರೆ, ಈ ಕೂಡಲೇ ಫೋನ್ ಮಾಡಿರಿ 9538446677 ಪ್ರೀತಿ ಪ್ರೇಮದಲ್ಲಿ ಸಮಸ್ಯೆ, ಆರ್ಥಿಕ ತೊಂದ್ರೆ, ಗಂಡ ಹೆಂಡತಿ ಜಗಳ ಅಥ್ವಾ ಶತ್ರು ನಾಶದಂತ ಏನೇ ಸಮಸ್ಯೆ ಇದ್ದರು ಪರಿಹಾರ ಕೊಡುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ವೀಡಿಯೊ

LEAVE A REPLY

Please enter your comment!
Please enter your name here