10ನೇ ತರಗತಿ ಪಾಸ್ ಆಗಿರುವ ಜನರು ಮಾತ್ರ ಇದಕ್ಕೆ ಅರ್ಜಿ ಸಲ್ಲಿಸಿ

95

ನಮಸ್ಕಾರ ಪ್ರಿಯ ಸ್ನೇಹಿತರೇ, ಕೃಷಿ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿಯನ್ನು ಹೊರಡಿಸಲಾಗಿದೆ ಯಾವ್ಯಾವ ಹುದ್ದೆಗಳು ಖಾಲಿ ಇವೆ ಎಂದರೆ ವಾಹನ ಚಾಲಕ ಹಿರಿಯ ವಿಜ್ಞಾನಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಹುದ್ದೆಗಳು ಖಾಲಿ ಇವೆ ಒಟ್ಟು 125 ಹುದ್ದೆಗಳು ಖಾಲಿ ಇದೆ

ಆ ಹುದ್ದೆಗಳಿಗೆ ನೇಮಕಾತಿಯನ್ನು ಹೊರಡಿಸಲಾಗಿದೆ ಇವರಿಗೆ ವೇತನ ಐದು ಸಾವಿರದಿಂದ 67 ಸಾವಿರದವರೆಗೆ ಪ್ರತಿ ತಿಂಗಳು ಕೂಡ ವೇತನವನ್ನು ನೀಡಲಾಗುತ್ತದೆ.

ಆನ್ಲೈನ್ ಮತ್ತು ಆಫ್ಲೈನ್ ಗಳ ಮೂಲಕವೂ ಕೂಡ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಧಿಕೃತವಾದ ವೆಬ್ಸೈಟ್ ಯಾವುದು ಎಂದರೆ rvskvv. net ಅಫಿಶಿಯಲ್ ವೆಬ್ಸೈಟ್ಗಳಿಗೆ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬಹು.

ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಒಂಬತ್ತು ಹುದ್ದೆಗಳು, ತೋಟಗಾರಿಕೆ ಇಲಾಖೆಯಲ್ಲಿ ಎಂಟು ಹುದ್ದೆಗಳು, ಸಸ್ಯ ರಕ್ಷಣೆ ಆರು ಹುದ್ದೆ, ಪ್ರಾಣಿಸಂಗೋಪನೆ ಹತ್ತು ಹುದ್ದೆ,

ಕೃಷಿಗೆ ಸಂಬಂಧಿಸಿದ ಕಾರ್ಯಾಕ್ರಮ ಸಹಾಯಕರು 16 ಹುದ್ದೆ ಕಂಪ್ಯೂಟರ್ ಸಹಾಯಕರು 12 ಹುದ್ದೆ, ವಾಹನ ಚಾಲಕ ಮತ್ತು ಮೆಕಾನಿಕಲ್ ಹದಿನಾರು ಹುದ್ದೆ ಪೋಷಕ ಸಿಬ್ಬಂದಿ 42 ಹುದ್ದೆ ವಾಹನ ಚಾಲಕ 16 ಹುದ್ದೆ ಈ ಹುದ್ದೆಗಳಿಗೆ ನೀವು ಯಾವುದಾದರೂ ಒಂದಕ್ಕೆ ಮಾತ್ರ ಅರ್ಜಿಯನ್ನ ಸಲ್ಲಿಸಬಹುದಾಗಿದೆ

ಹಾಗೆ ನೀವು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಪದವಿ ಸ್ನಾತಕೋತರ ಪದವಿ ಡಿಪ್ಲೋಮೋ 10ನೇ ತರಗತಿ ಐಟಿಐ, ಎಂಟನೇ ತರಗತಿ ಪಾಸ್ ಆಗಿರುವಂತ ವಿದ್ಯಾರ್ಥಿಗಳು ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಆಯಾ ಹುದ್ದೆಗಳಿಗನುಗುಣವಾಗಿ ವೇತನವನ್ನು ನೀಡಲಾಗುತ್ತದೆ ಹಿರಿಯ ವಿಜ್ಞಾನಿ ಮುಖ್ಯಸ್ಥರಿಗೆ 37 ಸಾವಿರದಿಂದ 67000 ಹಾಗೆ ಕಂಪ್ಯೂಟರ್ ಸಹಾಯಕರಿಗೆ ಒಂಬತ್ತು ಸಾವಿರದಿಂದ 34,000 ವೇತನವನ್ನು ನೀಡಲಾಗುತ್ತದೆ

ಹಾಗೆ ವಾಹನ ಸಹಾಯಕ 5000 ದಿಂದ 20000 ವೇತನವನ್ನು ನೀಡಲಾಗುತ್ತದೆ. ಅರ್ಜಿ ಸಲ್ಲಿಸಬೇಕಾದರೆ ಅರ್ಜಿ ಶುಲ್ಕ ಒಬಿಸಿ ಅಭ್ಯರ್ಥಿಗಳಿಗೆ

600 ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ರೂ.300 ಆಯ್ಕೆ ಮಾಡುವ ಪ್ರಕ್ರಿಯೆ ಸಂದರ್ಶನದ ಮೂಲಕ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ. 18 ರಿಂದ 45 ವರ್ಷದ ಒಳಗಿರುವಂತ ಅಭ್ಯರ್ಥಿಗಳು

ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ, 8 ನವೆಂಬರ್ 2023 ಕೊನೆಯ ದಿನಾಂಕವಾಗಿದೆ ಈ ದಿನಾಂಕದೊಳಗೆ ನೀವು ಅರ್ಜಿಯನ್ನು ಸಲ್ಲಿಸಬಹುದು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here