ನವೋದಯ ವಿದ್ಯಾಲಯದಲ್ಲಿ ಕೆಲಸ ಮಾಡಲು ಸುವರ್ಣ ಅವಕಾಶ 2024

90
ನವೋದಯ ವಿದ್ಯಾಲಯದಲ್ಲಿ ಕೆಲಸ ಮಾಡಲು ಸುವರ್ಣ ಅವಕಾಶ 2024
ನವೋದಯ ವಿದ್ಯಾಲಯದಲ್ಲಿ ಕೆಲಸ ಮಾಡಲು ಸುವರ್ಣ ಅವಕಾಶ 2024

ನವೋದಯ ವಿದ್ಯಾಲಯದಲ್ಲಿ ಕೆಲಸ ಮಾಡಲು ಸುವರ್ಣ ಅವಕಾಶ 2024

ನಮಸ್ಕಾರ ಪ್ರಿಯ ಸ್ನೇಹಿತರೇ, ಸರ್ಕಾರಿ ಕೆಲಸಕ್ಕಾಗಿ ತುಂಬಾ ಜನ ಕಾಯುತ್ತಿದ್ದಾರೆ ಅವರಿಗಾಗಿ ಇಲ್ಲೊಂದು ಸುವರ್ಣ ಅವಕಾಶ ಕಾಯುತ್ತ ಇದೆ ನವೋದಯ ವಿದ್ಯಾಲಯದಲ್ಲಿ ಸರ್ಕಾರಿ ಉದ್ಯೋಗ ಪಡೆಯಬೇಕು ಎನ್ನುವಂತಹ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ ನವೋದಯ ವಿದ್ಯಾಲಯದಲ್ಲಿ ಕೆಲಸ ಮಾಡಲು ಬಯಸಿದರೆ ಇಲ್ಲಿದೆ ಮಾಹಿತಿ.

ನವೋದಯ ವಿದ್ಯಾಲಯದಲ್ಲಿ ಕೆಲಸ ಮಾಡಲು ಸುವರ್ಣ ಅವಕಾಶ 2024
ನವೋದಯ ವಿದ್ಯಾಲಯದಲ್ಲಿ ಕೆಲಸ ಮಾಡಲು ಸುವರ್ಣ ಅವಕಾಶ 2024

ನವೋದಯ ವಿದ್ಯಾಲಯದಲ್ಲಿ ಕೆಲಸ ಮಾಡುವುದು ಹಲವು ಜನರ ಕನಸಾಗಿದೆ ಇಲ್ಲಿ ಕೆಲಸ ಸಿಗುವುದು ಕನಸಿನ ಮಾತಂತೆ ನೀವು ಕೂಡ ನವೋದಯ ವಿದ್ಯಾಲಯದಲ್ಲಿ ಉದ್ಯೋಗ ಪಡೆಯುವ ಮೂಲಕ ನಿಮ್ಮ ಕನಸನ್ನ ನನಸು ಮಾಡಿಕೊಳ್ಳಲು ಇಲ್ಲಿದೆ ಸುವರ್ಣ ಅವಕಾಶ ನವೋದಯ ವಿದ್ಯಾಲಯ ಸಮಿತಿ ಬೋಧಕೇತರ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿರುವ ಅಧಿಕೃತ ವೆಬ್ಸೈಟ್ಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು. ಏಪ್ರಿಲ್ 30ರ ಒಳಗೆ ಅದಕ್ಕೂ ಮೊದಲು ಅರ್ಜಿ ಸಲ್ಲಿಸಬಹುದು 1377 ಬೋಧಕ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ. ನವೋದಯ ವಿದ್ಯಾಲಯದಲ್ಲಿ ಯಾವೆಲ್ಲಾ ಕೆಲಸಗಳು ಇವೆ ಎಂದರೆ

ಜೂನಿಯರ್ ಸೆಕ್ರೆಟರಿ ಅಸಿಸ್ಟೆಂಟ್, ಮಹಿಳಾ ಸ್ಟಾಫ್ ನರ್ಸ್, ಎಲೆಕ್ಟ್ರಿಷಿಯನ್ ಕಮ್ ಪ್ಲಂಬರ್, ಮೆಸ್ ಸಹಾಯಕರು, ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ, ದೇಶದ ಯಾವುದೇ ನವೋದಯ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಬೇಕು. 1377 ಬೋಧಕೇತರ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ.

ನವೋದಯ ವಿದ್ಯಾಲಯದಲ್ಲಿ ಕೆಲಸಕ್ಕೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಎಂದರೆ ಈ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿದೆ.

ಇದನ್ನು ಸಹ ಓದಿ: 

ದಿನಾಲು ತುಪ್ಪ ಮತ್ತು ಚಪಾತಿ ಸೇರಿಸಿ ತಿನ್ನುತ್ತಿದ್ದೀರಾ ಹಾಗಾದರೆ

ಒಂದೇ ಒಂದು ಕರೆಯಿಂದ 13 ಕೋಟಿ ಕಳೆದುಕೊಂಡಿದ್ದಾರೆ

ಬಂಗಾರದ ಬೆಲೆಯಲ್ಲಿ ಬಾರಿ ಇಳಿಕೆ

ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್

ನವೋದಯ ವಿದ್ಯಾಲಯದಲ್ಲಿ ಕೆಲಸ ಮಾಡಲು ಸುವರ್ಣ ಅವಕಾಶ 2024
ನವೋದಯ ವಿದ್ಯಾಲಯದಲ್ಲಿ ಕೆಲಸ ಮಾಡಲು ಸುವರ್ಣ ಅವಕಾಶ 2024

ಸಂಬಂಧಿತ ಅರ್ಹತೆಯನ್ನು ಹೊಂದಿದೆ ವಿವಿಧ ಹುದ್ದೆಗಳಿಗೆ ವಿದ್ಯಾರ್ಹತೆ ವಿಭಿನ್ನವಾಗಿರುತ್ತದೆ ನೀವು ಅರ್ಜಿಯನ್ನು ಸಲ್ಲಿಸಬೇಕಾದರೆ ಈ ಅಧಿಕೃತವಾದ ಸೂಚನೆ ಅಥವಾ ಲಿಂಕ್ ನಲ್ಲಿ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕು ಆ ಲಿಂಕ್ ಯಾವುದು ಎಂದರೆ https:// navodaya. gov. in. ಎನ್ನುವ ವೆಬ್ಸೈಟ್ಗಳಿಗೆ ಭೇಟಿ ನೀಡಿ ನೀವು ಅರ್ಜಿ ಸಲ್ಲಿಸಬಹುದು

ನವೋದಯ ವಿದ್ಯಾಲಯದಲ್ಲಿ ಕೆಲಸ ಮಾಡಬೇಕು ಎನ್ನುವ ಆಸೆ ಅಥವಾ ಕನಸನ್ನು ಹೊಂದಿರುವವರಿಗೆ ಇದು ತುಂಬಾ ಒಳ್ಳೆಯ ಭರ್ಜರಿ ಗುಡ್ ನ್ಯೂಸ್ ಎಂದೇ ಹೇಳಬಹುದಾಗಿದೆ. ನೀವು ಕೂಡ ಅರ್ಜಿ ಸಲ್ಲಿಸಿ ಈ ಉದ್ಯೋಗವನ್ನು ಮಾಡಬಹುದು.

LEAVE A REPLY

Please enter your comment!
Please enter your name here