ಇಂತಹ ರೈತರ ಹೆಸರಿಗೆ ಪಹಣಿ ತಿದ್ದುಪಡಿ ಹೊಸ ಆದೇಶ ಹೊರಡಿಸಿದೆ

43
ಇಂತಹ ರೈತರ ಹೆಸರಿಗೆ ಪಹಣಿ ತಿದ್ದುಪಡಿ ಹೊಸ ಆದೇಶ ಹೊರಡಿಸಿದೆ
ಇಂತಹ ರೈತರ ಹೆಸರಿಗೆ ಪಹಣಿ ತಿದ್ದುಪಡಿ ಹೊಸ ಆದೇಶ ಹೊರಡಿಸಿದೆ

ಇಂತಹ ರೈತರ ಹೆಸರಿಗೆ ಪಹಣಿ ತಿದ್ದುಪಡಿ ಹೊಸ ಆದೇಶ ಹೊರಡಿಸಿದೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಅಕ್ರಮ ಸಕ್ರಮ ಯೋಜನೆಯಲ್ಲಿ ನೀವು ಸರ್ಕಾರದ ಜಮೀನನ್ನ ಬಳಸಿಕೊಂಡು ಏನಾದರೂ ಜಮೀನನ್ನ ಮಾಡ್ತಾ ಇದ್ದರೆ ಅಂತಹ ರೈತರಿಗೆ ಹಕ್ಕು ಪತ್ರವನ್ನ ನೀಡಬೇಕು ಎಂಬುವದನ್ನ ಸರ್ಕಾರ ಘೋಷಿಸಿದೆ.

ಇಂತಹ ರೈತರ ಹೆಸರಿಗೆ ಪಹಣಿ ತಿದ್ದುಪಡಿ ಹೊಸ ಆದೇಶ ಹೊರಡಿಸಿದೆ
ಇಂತಹ ರೈತರ ಹೆಸರಿಗೆ ಪಹಣಿ ತಿದ್ದುಪಡಿ ಹೊಸ ಆದೇಶ ಹೊರಡಿಸಿದೆ

ರೈತರು ಅನೇಕ ವರ್ಷಗಳಿಂದ ಜಮೀನಿನಲ್ಲಿ ಏನಾದರೂ ಉಳುಮೆ ಮಾಡುತ್ತಿದ್ದರೆ ಅದರಲ್ಲೂ 15 ವರ್ಷಗಳು ಆಗಿದ್ದರೆ ಸಂಪೂರ್ಣವಾಗಿ ನೀವು ಸಾಗುವಳಿ ಮಾಡುತ್ತಾ ಇದ್ದರೆ ಸಾಗುವಳಿ ಪತ್ರವನ್ನು ನೀಡಬೇಕು ಎಂದು ಸರ್ಕಾರ ಘೋಷಿಸಿದೆ.

ಇನ್ನು ಎಂಟು ತಿಂಗಳ ಒಳಗಾಗಿ ಸರ್ಕಾರಿ ಜಮೀನಿನಲ್ಲಿ ಉಳುಮೆಯನ್ನ ಮಾಡುತ್ತಿರುವಂತಹ ರೈತರಿಗೆ 15 ವರ್ಷಗಳಿಂದ ಅವರು ಉಳುಮೆ ಮಾಡುತ್ತಿದ್ದರೆ ಅಂತವರಿಗೆ ಮಾತ್ರ ಹಕ್ಕುಪತ್ರ ನೀಡಬೇಕು ಎಂಬುದು ಸರ್ಕಾರದ ಘೋಷಣೆಯಾಗಿದೆ.

ಕಂದಾಯ ಸಚಿವರಾದಂತ ಕೃಷ್ಣೆ ಬೈರೇಗೌಡ ಅವರು ಅವರಿಗೆ ಹಕ್ಕುಪತ್ರ ನೀಡಬೇಕು ಎಂಬುದನ್ನು ಘೋಷಣೆ ಮಾಡಿದ್ದಾರೆ ಅನೇಕ ವರ್ಷಗಳಿಂದ ರೈತರು ಜಮೀನನ್ನ ಮಾಡುತ್ತಾ ಬರುತ್ತಿರುತ್ತಾರೆ

ಅದನ್ನು ಅವರು ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡುತ್ತಾ ಇದ್ದರೂ ಕೂಡ ಅಗತ್ಯವಾದಂತ ಫಸಲು ಬರುವಂತ ಬೆಳೆಯನ್ನ ಬೆಳೆದು ಸಾಕಷ್ಟು ರೀತಿಯ ಅನುಕೂಲವನ್ನು ಪಡೆಯಲು ಸಾಧ್ಯವಾಗುತ್ತದೆ.

ಕೃಷಿ ಭೂಮಿಯ ಸಾಗುವಳಿ ಪತ್ರಕ್ಕಾಗಿ ನೀವು ಮೊದಲು ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ಸಲ್ಲಿಸಿದ ನಂತರ ಅಗತ್ಯ ದಾಖಲೆಗಳ ಮೂಲಕ ಅರ್ಜಿ ಸಲ್ಲಿಸಿ ಅವುಗಳು ಏನಾದರೂ ಸರಿಯಾಗಿದ್ದರೆ ನೀವು ಸಂಪೂರ್ಣವಾಗಿ ಸಾಕಷ್ಟು ಅನುಕೂಲವನ್ನು ಪಡೆಯಲು ಸಾಧ್ಯವಾಗುತ್ತದೆ.

ರಾಜ್ಯ ಸರ್ಕಾರಕ್ಕೆ ಈಗಾಗಲೇ ಅನೇಕ ರೀತಿಯ ಅರ್ಜಿಗಳು ಬಂದಿದೆ ಅವುಗಳನ್ನು ಪರಿಶೀಲನೆ ಮಾಡಿ ಯಾರಿಗೆ ಹಕ್ಕು ಪತ್ರ ನೀಡಬೇಕು ನೀಡಬಾರದು ಎಂಬುದನ್ನು ತಿಳಿಸಲಾಗಿರುತ್ತದೆ ಇಂತಹ ರೈತರು ಮಾತ್ರ ತಮ್ಮ ಪಹಣಿಯನ್ನು ತಿದ್ದುಪಡಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಇಂತಹ ರೈತರ ಹೆಸರಿಗೆ ಪಹಣಿ ತಿದ್ದುಪಡಿ ಹೊಸ ಆದೇಶ ಹೊರಡಿಸಿದೆ
ಇಂತಹ ರೈತರ ಹೆಸರಿಗೆ ಪಹಣಿ ತಿದ್ದುಪಡಿ ಹೊಸ ಆದೇಶ ಹೊರಡಿಸಿದೆ

ಹೊರತು ಯಾವುದೇ ಕಾರಣಕ್ಕೂ ಬೇರೆ ರೀತಿಯಲ್ಲಿ ನೀವು ತಿದ್ದುಪಡಿ ಮಾಡಲು ಸಾಧ್ಯವಾಗುವುದಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಕೂಡ ಸರ್ಕಾರ ಜಮೀನಿನಲ್ಲಿ 15 ವರ್ಷಗಳಿಂದ ಉಳುಮೆ ಮಾಡುತ್ತಿರುವವರಿಗೆ ಮಾತ್ರ ಈ ಹೊಸ ಆದೇಶ ಅನ್ಯಾಯವಾಗುತ್ತದೆ ಈ ನಿಯಮವನ್ನ ನೀವು ಪಾಲಿಸಲು ಸಾಧ್ಯ.

ಇವುಗಳಲ್ಲಿ ಯಾವುದು ಸರಿಯಾದ ಅರ್ಜಿ ಯಾವುದು ತಪ್ಪಾದ ಅರ್ಜಿ ಎಂಬುದನ್ನು ಗುರುತಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಸರ್ಕಾರಕ್ಕೆ ಬಂದಿದೆ. ಅನೇಕ ರೈತರು ಜಮೀನು ಮಾಡುತ್ತಿರುವವರು ಅರ್ಜಿಯನ್ನು ಸಲ್ಲಿಸಿದ್ದಾರೆ ಇದರ ಅರ್ಜಿಯನ್ನ ಗುರುತಿಸಿ ಅವರಿಗೆ ತಿದ್ದುಪಡಿ ಮಾಡಲು ಸಾಧ್ಯವಾಗುತ್ತದೆ.

ಇದನ್ನು ಕೂಡ ಓದಿ:

ಕ್ಲರ್ಕ್ ಹುದ್ದೆಗಳು ಖಾಲಿ ಇದೆ 2024

ಗೃಹಲಕ್ಷ್ಮಿ 5ನೇ ಕಂತಿನ ಹಣ ಬೇಕು ಎಂದರೆ ಈ EKYC ಕಡ್ಡಾ

ಡಿ ಬಾಸ್ ಕಾಟೇರ ಸಿನಿಮಾ ವಿದೇಶದಲ್ಲಿ ಭರ್ಜರಿ ಪ್ರದರ್ಶನ

ಮೋದಿಯವರ ಹೊಸ ಯೋಜನೆ ಎಲ್ಲರಿಗೂ ಸಿಗುತ್ತದೆ ಈ ಹಣ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here