ಪಹಣಿ ಮತ್ತು ಆಧಾರ್ ಕಾರ್ಡ್ ಹೆಸರು ತಿದ್ದುಪಡಿ

35
ಪಹಣಿ ಮತ್ತು ಆಧಾರ್ ಕಾರ್ಡ್ ಹೆಸರು ತಿದ್ದುಪಡಿ
ಪಹಣಿ ಮತ್ತು ಆಧಾರ್ ಕಾರ್ಡ್ ಹೆಸರು ತಿದ್ದುಪಡಿ

ಪಹಣಿ ಮತ್ತು ಆಧಾರ್ ಕಾರ್ಡ್ ಹೆಸರು ತಿದ್ದುಪಡಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಅನೇಕ ಜನ ರೈತರಿಗೆ ಈ ಸಮಸ್ಯೆ ಕಾಡುತ್ತಲೇ ಇರುತ್ತದೆ ಪಹಣಿಯಲ್ಲಿ ಒಂದು ಹೆಸರು ಮತ್ತು ಆಧಾರ್ ಕಾರ್ಡ್ ನಲ್ಲಿ ಒಂದು ಹೆಸರು ಇರುತ್ತದೆ ಈ ರೀತಿಯ ಹೆಸರುಗಳ ಬದಲಾವಣೆ ಇರುವುದರಿಂದ ಯಾವುದೇ ರೀತಿಯ ಸೌಲಭ್ಯಗಳನ್ನ ಕೂಡ ಪಡೆಯಲು ಸಾಧ್ಯವಾಗದಂತಹ ಪರಿಸ್ಥಿತಿಗಳು ಬರುತ್ತವೆ.

ಪಹಣಿ ಮತ್ತು ಆಧಾರ್ ಕಾರ್ಡ್ ಹೆಸರು ತಿದ್ದುಪಡಿ
ಪಹಣಿ ಮತ್ತು ಆಧಾರ್ ಕಾರ್ಡ್ ಹೆಸರು ತಿದ್ದುಪಡಿ

ಆದ್ದರಿಂದ ರೈತರಿಗೆ ಅನುಕೂಲವಾಗಲು ಈ ರೀತಿಯ ಯೋಜನೆಯನ್ನು ಸರ್ಕಾರ ಜಾರಿಗೆಗೊಳಿಸಿದೆ. ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಮಾಹಿತಿ ಪಹಣಿಯಲ್ಲಿ ಅದೇ ರೀತಿಯ ಮಾಹಿತಿ ಇರೋದಿಲ್ಲ,

ಕೆಲವೊಂದು ಬಾರಿ ತಪ್ಪುಗಳು ಉಂಟಾಗಿರುತ್ತದೆ ಅಕ್ಷರಗಳಲ್ಲಿ ಅಥವಾ ಪದಗಳಲ್ಲಿ ವಿಭಿನ್ನವಾಗಿರುವುದರಿಂದ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಕೆಲವೊಂದು ಬಾರಿ ಈ ರೈತರು ಪಹಣಿಯಲ್ಲಿರುವ ಹೆಸರು ಮತ್ತು ಆಧಾರ್ ಕಾರ್ಡ್ ನಲ್ಲಿರುವ ಹೆಸರುಗಳು ತಿದ್ದುಪಡಿಯಾಗಿರುವುದನ್ನ ಸರಿಯಾಗಿ ನೋಡಿಕೊಳ್ಳದೆ ಇರುವ ಪರಿಸ್ಥಿತಿಗಳಿಂದ ರೈತರಿಗೆ ಸಮಸ್ಯೆಗಳು ಉಂಟಾಗುತ್ತದೆ. ಈ ರೀತಿಯಾಗಿ ತಿದ್ದುಪಡಿ ಮಾಡಲು ಯಾವೆಲ್ಲಾ ದಾಖಲೆಗಳು ಇರಬೇಕು ಹೇಗೆ ತಿದ್ದುಪಡಿ ಮಾಡಬೇಕು ಎಂಬುದನ್ನು ತಿಳಿಯೋಣ.

ಆಧಾರ್ ಕಾರ್ಡ್ ನಲ್ಲಿ ಅಥವಾ ಪಹಣಿಯಲ್ಲಿ ನಿಮ್ಮ ಹೆಸರನ್ನು ತಿದ್ದುಪಡಿ ಮಾಡಬೇಕೆಂದರೆ ಈ ಪ್ರಮುಖ ದಾಖಲೆಗಳು ಇರಲೇಬೇಕು ಮೊದಲನೆಯದಾಗಿ ಆಧಾರ್ ಕಾರ್ಡ್, ರೂ.20 ಸ್ಟ್ಯಾಂಪ್ ಪೇಪರ್, ಪಹಣಿ, ಅರ್ಜಿಯನ್ನ ನೀವು ಬರೆದುಕೊಂಡು ಹೋಗಬೇಕು. ಈ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ತಾಲೂಕು ಕಚೇರಿಯ ತಾಹಿಸಲ್ದಾರ್ ಕೇಂದ್ರಗಳಿಗೆ ನೀಡಬೇಕು.

ಇದನ್ನು ಕೂಡ ಓದಿ: 

ಇಂತಹ ಗೃಹಲಕ್ಷ್ಮಿಯರಿಗೆ ಒಟ್ಟಿಗೆ 6000 ಬಿಡುಗಡೆ

ಫ್ರಿಜ್ ನಲ್ಲಿ ಚಿಕನ್ ಮಟನ್ ಇಟ್ಟು ತಿಂದ್ರೆ ಅಪಾಯಾನ

ಗೃಹಲಕ್ಷ್ಮಿ ಯೋಜನೆಯ ಹೊಸ ನಿಯಮ ಜಾರಿ

ಹಠಕ್ಕೆ ಬಿದ್ದು ಜಾತಿ ಗಣತಿ ವರದಿ ಪಡೆದ ಸಿದ್ದರಾಮಯ್ಯ

ನಿಮ್ಮ ಕಷ್ಟ ಕಾಲಕ್ಕೆ ಇಲ್ಲಿ 5 ಲಕ್ಷದವರೆಗೆ ಸಾಲ ಸಿಗುತ್ತೆ

ಈ ರೀತಿಯಾಗಿ ನೀವು ಮಾಡುವುದರಿಂದ 15 ದಿನದ ಒಳಗಾಗಿ ನಿಮ್ಮ ಹೆಸರುಗಳನ್ನ ತಿದ್ದುಪಡಿ ಮಾಡಿ ಕೊಡಲಾಗುತ್ತದೆ. ಆಧಾರ್ ಕಾರ್ಡ್ ನಲ್ಲಿ ಯಾವ ರೀತಿಯ ಮಾಹಿತಿ ಅಥವಾ ಹೆಸರು ಅದೇ ರೀತಿಯಲ್ಲಿನಿಮ್ಮ ಪಹಣಿ ಅಲ್ಲೂ ಕೂಡ ಇರುತ್ತದೆ ಇದರಿಂದ ನಿಮಗೆ ತುಂಬಾ ಅನುಕೂಲವನ್ನು ಪಡೆಯಲು ಸಾಧ್ಯ

ಪಹಣಿ ಮತ್ತು ಆಧಾರ್ ಕಾರ್ಡ್ ಹೆಸರು ತಿದ್ದುಪಡಿ
ಪಹಣಿ ಮತ್ತು ಆಧಾರ್ ಕಾರ್ಡ್ ಹೆಸರು ತಿದ್ದುಪಡಿ

ಹೆಸರನ್ನು ನೀವೇನಾದರೂ ಆ ಬದಲಾವಣೆ ಮಾಡಬೇಕಿದೆ ಕೆಲವೊಂದಿಷ್ಟು ಪ್ರಮುಖ ಅಂಶಗಳನ್ನು ತಿಳಿದುಕೊಳ್ಳಬೇಕು ಅವುಗಳೇನೆಂದರೆ ಸಣ್ಣ ತಿದ್ದುಪಡಿಗಳಿಗೆ ಮಾತ್ರ ಅವಕಾಶ ನೀಡುತ್ತಾರೆ.

ಹೆಸರು ಬದಲಾವಣೆ ಮಾಡುವುದಕ್ಕೆ ಮಾತ್ರ ಆದರೂ ಮತ್ತು ಪಹಣಿ ಲಿಂಕ್ ಮಾಡಿಸಲು ಸಾಧ್ಯವಾಗುತ್ತದೆ, ಜಮೀನಿನ ದಾಖಲೆಗಳ ಪ್ರಕಾರ ಆಧಾರದ ತಿದ್ದುಪಡಿ ನಿಮ್ಮ ಆಯ್ಕೆಯಾಗುತ್ತದೆ. ಇದರ ಆಧಾರದ ಮೇಲೆ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವಂತೆ ಪಹಣಿಯನ್ನು ತಿದ್ದುಪಡಿ ಮಾಡಿಕೊಳ್ಳಲಾಗುತ್ತದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here