ಭಾರತಕ್ಕೂ 14 ವರ್ಷ ಮುಂಚೆ ರಾಕೆಟ್ ಹಾರಿಸಿದ್ದು ಪಾಕ್ ಆದರೆ ಇಸ್ರೋ ಆರ್ಭಟದ ಮುಂದೆ ಕಣ್ಮರೆಯಾದ ಪಾಕ್ ಸ್ವೆಸ್ ಸಂಸ್ಥೆ.

38

ನಮಸ್ಕಾರ ಪ್ರಿಯ ಸ್ನೇಹಿತರೇ, ಇಸ್ರೋ ದವರು ಚಂದ್ರಯಾನ ಮೂರನ್ನ ತುಂಬಾ ಯಶಸ್ವಿಯಾಗಿ ನೆರವೇರಿಸಿದೆ. ಚಂದ್ರನ ಅಂಗಳದಲ್ಲಿ ವಿಕ್ರಂ ನೌಕೆ ಲ್ಯಾಂಡ್ ಆಗಿದೆ. ಇಸ್ರೋ ಏನೇನೋ ಅಂದುಕೊಂಡಿದ್ದು ಅದನ್ನ ಸಂಪೂರ್ಣವಾಗಿ ನೆರವೇರಿಸಿದೆ. ಇಸ್ರೋದ ಬಗ್ಗೆ ಅನೇಕ ರೀತಿಯ ಪ್ರಶಂಸೆಯಾದ ಮಾತುಗಳು ಕೇಳಿ ಬರುತ್ತಿದೆ.

ಇಸ್ರೋ ದವರು ಒಬ್ಬ ಭಾರತದ ಖುಷಿಯ ಪತಾಕೆಯನ್ನು ಹಾರಿಸಿದೆ. ಇಸ್ರೋ ದರು ಇಷ್ಟು ಸಾಧನೆ ಮಾಡಿರುವುದರಿಂದ ಪಾಕಿಸ್ತಾನದವರು ಹೊಟ್ಟೆ ಹಿಚ್ಚುಕಿಕೊಳ್ಳುವಂತ ಪರಿಸ್ಥಿತಿಗಳು ಬಂದಿದೆ. ಪಾಕಿಸ್ತಾನದವರು ಭಾರತದವರು ಸಾಧನೆ ಮಾಡುತ್ತಿದ್ದಾರೆ

ನಮ್ಮ ಕೈಲಿ ಆಗುತ್ತಿಲ್ಲ ಎಂಬುದನ್ನ ಅವರು ಹೇಳಿದ್ದಾರೆ. ಭಾರತಕ್ಕೆ ಟಕ್ಕರು ಕೊಟ್ಟು ಅಂತವರು ಮೊದಲೇ ರಾಕೆಟ್ ಅನ್ನ ಹಾರಿಸಿದವರು ಭಾರತಕ್ಕೂ ಮೊದಲೇ ಏಜೆನ್ಸಿಗಳನ್ನು ಆರಂಭ ಮಾಡಿಕೊಂಡಿದ್ದವು.1961 ಸ್ಥಾಪನೆ ಮಾಡಿದರು.

ಇಸ್ರೋ ಸ್ಥಾಪನೆಯಾದದ್ದು 1969ರಲ್ಲಿ, ಭಾರತದ ಇಸ್ರೋ ಗಿಂತ 8 ವರ್ಷ ಮುಂಚೆ ಪಾಕಿಸ್ತಾನದವರು ಆರಂಭ ಮಾಡಿದ್ದರು ಪಾಕಿಸ್ತಾನದವರು ರಾಕೆಟ್ ಅನ್ನು ಹಾರಿಸಿ ಬಿಟ್ಟರು, ಆದರೆ ಭಾರತದವರು ಇನ್ನೂ ರಾಕೆಟ್ ಅನ್ನ ಹರಿಸಲಿಲ್ಲ.

1962 ರೆಹಬರ್ ಒನ್ ಎಂಬುದನ್ನ ಈ ರಾಕೆಟ್ ಅನ್ನ ಹಾರಸಿದ್ದಾರೆ ಇದು ಸಂಪೂರ್ಣವಾಗಿ ಯಶಸ್ವಿಯಾಗಿದೆ. ದಕ್ಷಿಣ ಏಷ್ಯಾದಲ್ಲಿ ಮೊದಲ ಬಾರಿಗೆ ರಾಕೆಟ್ ಅನ್ನ ಲಾಂಚ್ ಮಾಡಿರುವುದೇ ಪಾಕಿಸ್ತಾನವಾಗಿದೆ.

ಏಷ್ಯಾ ಖಂಡದಲ್ಲಿ ಮೂರನೇ ರಾಕೆಟ್ ಅನ್ನ ಲಾಂಚ್ ಮಾಡಿರೋದು ಪಾಕಿಸ್ತಾನ ಎಂದು ಹೇಳಲಾಗಿತ್ತು. ಭಾರತದವ್ರು ಇನ್ನು ಸ್ಪರ್ಧೆ ಮಾಡಲು ಮುಂದಾಗಲಿಲ್ಲ. ಆಕಾಶದ ಸಂಶೋಧನೆ ಬಗ್ಗೆ ಯಾವುದೇ ರೀತಿಯ ಒಂದು ತಳಹದಿಯನ್ನು ಕೂಡ ಹಾಕಿಕೊಂಡಿರಲಿಲ್ಲ.

ಇದರ ಬಗ್ಗೆ ಭಾರತ ಯಾವುದೇ ರೀತಿಯ ಯೋಚನೆಯನ್ನು ಕೂಡ ಕೈಗೊಂಡಿರಲಿಲ್ಲ. ಆಗು ತಾನೇ ಸ್ವಾತಂತ್ರ್ಯ ಬಂದಿದ್ದು ಅವುಗಳನ್ನು ಸರಿದೂಗಿಸುವಲ್ಲೇ ಅವುಗಳ ಸಮಯವು ಕಳೆದು ಹೋಗುತ್ತಾ ಇದ್ದವು. ಪಾಕಿಸ್ತಾನದವರು ಮಾತ್ರ ಬಹಳ ವೇಗವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು.

ಪಾಕಿಸ್ತಾನ ಅಮೆರಿಕದವರ ಸಂಪೂರ್ಣ ಬೆಂಬಲ ಇತ್ತು, ಆದರಿಂದ ಪಾಕಿಸ್ತಾನದವರಿಗೆ ಎಲ್ಲಾ ರೀತಿಯಲ್ಲಿ ಮುಂದುವರೆಯುತ್ತಾ ಇತ್ತು. ಭಾರತದವರು ಅಲಿಪ್ತ ನೀತಿಯನ್ನು ಅನುಸರಿಸುತ್ತ ಇದ್ದರು, ಭಾರತವು ಒಂದು ತಟಸ್ಥವಾದ ನಿಲುವನ್ನ ಹೊಂದಿತ್ತು.

ಭಾರತದವರು ರಷ್ಯಾದ ಪರವಾಗಿದೆ ಎಂದು ತಿಳಿದು ಭಾರತವನ್ನು ನಿಯಮಾನುಸಾರವಾಗಿ ಇಟ್ಟುಕೊಳ್ಳಬೇಕು ಎಂದು ಪಾಕಿಸ್ತಾನದವರನ್ನ ಎತ್ತಿ ಕಟ್ಟಲು ಮುಂದಾಯಿತು. ಪಾಕಿಸ್ತಾನಕ್ಕೆ ಅನೇಕ ರೀತಿಯ ತಂತ್ರಜ್ಞಾನವನ್ನು ಅಮೆರಿಕದವರು ರವಾನೆ ಮಾಡಿದ್ದರು.

ಭಾರತಕ್ಕಿಂತಲೂ ಮುಂಚಿತವಾಗಿ ಪಾರ್ಕ್ ನವರು ರಾಕೆಟ್ ಅನ್ನ ಹಾರೈಸಿದರು ಆದರೆ ಇಸ್ರೋದರ ಅರ್ಭಟದ ಮುಂದೆ ಪಾಕಿಸ್ತಾನದ ಸಂಸ್ಥೆಯು ಕಣ್ಮರೆಯಾಗಿದೆ ಎಂದು ಹೇಳಲಾಗುತ್ತದೆ.

ನಿರುದ್ಯೋಗ ಸಮಸ್ಯೆಗೆಳು, ಹಣಕಾಸಿನ ಕಿರಿ ಕಿರಿ ಆಥವ ಪ್ರೀತಿ ಪ್ರೇಮದಲ್ಲಿ ನೋವು ಇನ್ನು ಜೀವನದ ಅನೇಕ ಕಷ್ಟಗಳು ಕೆಲವೇ ದಿನದಲ್ಲಿ ಶಾಶ್ವತ ಪರಿಹಾರಕ್ಕೆ ನಮಗೆ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಗುರುಜೀ

ವೀಡಿಯೊ ನೋಡಿ

LEAVE A REPLY

Please enter your comment!
Please enter your name here