ಪಾನ್ ಕಾರ್ಡ್ ಹೊಂದಿರುವವರು ಈ ಮಾಹಿತಿ ತಿಳಿಯಿರಿ

88
ಪಾನ್ ಕಾರ್ಡ್ ಹೊಂದಿರುವವರು ಈ ಮಾಹಿತಿ ತಿಳಿಯಿರಿ
ಪಾನ್ ಕಾರ್ಡ್ ಹೊಂದಿರುವವರು ಈ ಮಾಹಿತಿ ತಿಳಿಯಿರಿ

ಪಾನ್ ಕಾರ್ಡ್ ಹೊಂದಿರುವವರು ಈ ಮಾಹಿತಿ ತಿಳಿಯಿರಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬ ವ್ಯಕ್ತಿಗೂ ಕೂಡ ದಾಖಲೆಗಳು ತುಂಬಾ ಮುಖ್ಯ ಅದರಲ್ಲಿ ಪಾನ್ ಕಾರ್ಡ್ ಗಳಾಗಿರಬಹುದು, ಆಧಾರ್ ಕಾರ್ಡ್ ಗಳು ಆಗಿರಬಹುದು, ರೇಷನ್ ಕಾರ್ಡ್ ಗಳು ಆಗಿರಬಹುದು ಯಾವುದೇ ಆಗಿದ್ದರೂ ಕೂಡ ಅವುಗಳು ತುಂಬಾ ಮುಖ್ಯವಾದ ದಾಖಲೆಯಾಗಿದೆ.

ಪಾನ್ ಕಾರ್ಡ್ ಹೊಂದಿರುವವರು ಈ ಮಾಹಿತಿ ತಿಳಿಯಿರಿ
ಪಾನ್ ಕಾರ್ಡ್ ಹೊಂದಿರುವವರು ಈ ಮಾಹಿತಿ ತಿಳಿಯಿರಿ

ಸರ್ಕಾರದ ಯೋಜನೆಗಳಾಗಿರಬಹುದು ಅಥವಾ ನಿಮ್ಮ ಅಗತ್ಯಕ್ಕೆ ಸಂಬಂಧಿಸಿದ ಬೇರೆ ಯಾವುದೇ ಕೆಲಸ ಮಾಡಬೇಕು ಎಂದರು ಕೂಡ ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್ ತುಂಬಾ ಮುಖ್ಯವಾದ ದಾಖಲೆಯಾಗಿದೆ ಆದ್ದರಿಂದ ನೀವು ಅಗತ್ಯ ದಾಖಲೆಗಳನ್ನು ಇಟ್ಟುಕೊಳ್ಳಲೇಬೇಕಾಗುತ್ತದೆ.

ಪಾನ್ ಕಾರ್ಡ್ ಹೊಂದಿರುವವರಿಗೆ ಕೇಂದ್ರದಿಂದ ಆದಾಯ ತೆರಿಗೆ ಇಲಾಖೆಯಿಂದ ಹೊಸ ನಿಯಮ ಜಾರಿಗೆ ಬಂದಿದೆ. ಬ್ಯಾಂಕ್ ಕೆಲಸಗಳಿಗೆ ಪಾನ್ ಕಾರ್ಡ್ ತುಂಬಾ ಮುಖ್ಯವಾದ ದಾಖಲೆಯಾಗಿದೆ. ಆದ್ದರಿಂದ 18 ವರ್ಷ ಮೇಲ್ಪಟ್ಟವರು, ಪಾನ್ ಕಾರ್ಡ್ ಕಡ್ಡಾಯವಾಗಿ ಹೊಂದಿರಲೇಬೇಕು.

ಪಾನ್ ಕಾರ್ಡ್ ಹೊಂದಿಲ್ಲದೆ ಇರುವ ವ್ಯಕ್ತಿಯು ಆನ್ಲೈನ್ ಗಳ ಮೂಲಕ ಅರ್ಜಿಯನ್ನು ಸಲ್ಲಿಸಿ ನೀವು ಹೊಸದಾಗಿ ಪಾನ್ ಕಾರ್ಡ್ ಗಳನ್ನು ಪಡೆದುಕೊಳ್ಳಬಹುದು. ಆದಾಯ ಇಲಾಖೆಯ ಹೊಸ ನಿಯಮ ಹೊಸ ಪಾನ್ ಕಾರ್ಡ್ ಗಳನ್ನು ಮಾಡಿಸುವವರಿಗೆ ಅನ್ವಯವಾಗುವುದಿಲ್ಲ.

ಮೇ 31 ನೇ ತಾರೀಖಿನ ಒಳಗಡೆ ಆಧಾರ್ ಕಾರ್ಡೊಂದಿಗೆ ಪಾನ್ ಕಾರ್ಡನ್ನ ಲಿಂಕ್ ಮಾಡಿಸಿಕೊಳ್ಳಲೇಬೇಕು. ಇದು ಕಡ್ಡಾಯವಾಗಿ ಈ ನಿಯಮವನ್ನ ನೀವು ಅನುಸರಿಸಲೇಬೇಕು. ಒಂದು ವೇಳೆ ಲಿಂಕ್ ಮಾಡದೆ ಇದ್ದರೆ ಸರ್ಕಾರದ ಸೌಲಭ್ಯವನ್ನು ಪಡೆಯಲು ಸಾಧ್ಯವಿಲ್ಲ.

ಇದನ್ನು ಕೂಡ ಓದಿ: 

ಕರ್ನಾಟಕದ ವಿದ್ಯುತ್ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ತಾತ್ಕಾಲಿಕ ಅಂಕಪಟ್ಟಿ ಪ್ರಕಟ

ಕೋವಿಡ್ ಶಿಲ್ಡ್ ಲಸಿಕೆ ಪಡೆದವರು ಡ್ಯಾನ್ಸ್ ಮಾಡುವಂತೆ ಇಲ್ಲ?

ಯಾವ ಪಕ್ಷ ನಮ್ಮ ದೇಶಕ್ಕೆ ಅತಿ ಹೆಚ್ಚು ಕೆಲಸ ಮಾಡಿದೆ ಎಂಬುದು ಗೊತ್ತಾ

5 ಪಂದ್ಯ ಬರೀ 33 ರನ್ ಇಲ್ಲೇ ಏನು ಮಾಡೋಕೆ ಆಗಿಲ್ಲ ಇನ್ನೂ ವಿಶ್ವ ಕಪ್ ನಲ್ಲಿ ಎನ್ ಮಾಡ್ತಾನೆ

ಪ್ರತಿಯೊಬ್ಬರೂ ಪಾನ್ ಕಾರ್ಡ್ ಹೊಂದಿರುವವರು ಸರ್ಕಾರದ ಯೋಜನೆಯ ಸೌಲಭ್ಯವನ್ನು ಪಡೆಯಬೇಕು ಎಂದರೆ ನೀವು ಆಧಾರ್ ಕಾರ್ಡ್ ನೊಂದಿಗೆ ಪಾನ್ ಕಾರ್ಡ್ ಅನ್ನು ಲಿಂಕ್ ಮಾಡಿಕೊಳ್ಳಲೇಬೇಕು ಇದು ಆದಾಯ ತೆರಿಗೆ ಇಲಾಖೆ ಸೂಚಿಸಿರುವ ನಿಯಮವಾಗಿದೆ.

ಪಾನ್ ಕಾರ್ಡ್ ಹೊಂದಿರುವವರು ಈ ಮಾಹಿತಿ ತಿಳಿಯಿರಿ
ಪಾನ್ ಕಾರ್ಡ್ ಹೊಂದಿರುವವರು ಈ ಮಾಹಿತಿ ತಿಳಿಯಿರಿ

ಮೇ ತಿಂಗಳ ಕೊನೆಯ ವರೆಗೆ ನಿಮಗೆ ಅವಕಾಶ ಕಲ್ಪಿಸಲಾಗಿದೆ ಅದರ ಒಳಗೆ ಪ್ರತಿಯೊಬ್ಬರೂ ಕೂಡ ಪಾನ್ ಕಾರ್ಡ್ ಹೊಂದಿರುವವರು ಈ ಕೆಲಸವನ್ನ ಕಡ್ಡಾಯವಾಗಿ ಮಾಡಲೇಬೇಕು.

ಹೊಸದಾಗಿ ಪಾನ್ ಕಾರ್ಡ್ ಮಾಡಿಸುವವರಿಗೆ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿ ಬರುವುದರಿಂದ ನಿಮಗೆ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗುವುದಿಲ್ಲ ಮತ್ತು ಈ ಹೊಸ ನಿಯಮಗಳು ಅನ್ವಯವಾಗುವುದಿಲ್ಲ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here