ಪಾನ್ ಕಾರ್ಡ್ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ರೇಷನ್ ಕಾರ್ಡ್ ಇದ್ದವರ ಗಮನಕ್ಕೆ

42

ನಮಸ್ಕಾರ ಪ್ರಿಯ ಸ್ನೇಹಿತರೇ, ಪಾನ್ ಕಾರ್ಡ್ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ರೇಷನ್ ಕಾರ್ಡ್ ಹೊಂದಿರುವವರ ಗಮನಕ್ಕೆ ಡಿಸೆಂಬರ್ 31 ನೇ ತಾರೀಖಿನ ಒಳಗಡೆ ಈ ಕೆಲಸವನ್ನು ಕಡ್ಡಾಯವಾಗಿ ಮಾಡಲೇಬೇಕು. ಇಲ್ಲವಾದರೆ ನೀವು ದಂಡವನ್ನ ಕಟ್ಟುವ ಸಾಧ್ಯತೆ ಇದೆ.

ಮುಂದಿನ ದಿನಗಳಲ್ಲಿ ಹೊಸ ವರ್ಷ ಬರುತ್ತಿದ್ದಂತೆ ಹೊಸ ನಿಯಮಗಳು ಜಾರಿಗೆ ಬರುತ್ತದೆ ಆ ಹೊಸ ನಿಯಮಗಳಿಗನುಗುಣವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಆ ನಿಯಮಗಳನ್ನ ಜಾರಿಗೆ ತರುತ್ತಾರೆ. ಪಾನ್ ಕಾರ್ಡ್ ಹೊಂದಿರುವವರಿಗೆ ಪ್ರತಿಯೊಬ್ಬರಿಗೂ ಕೂಡ ನಿಯಮ ಅನ್ವಯವಾಗುತ್ತದೆ.

ನೀವು ಈ ಹೊಸ ನಿಯಮವನ್ನ ಪಾಲಿಸದೆ ಇದ್ದರೆ ಹತ್ತು ಸಾವಿರದವರೆಗೆ ದಂಡವನ್ನು ಕಟ್ಟಬೇಕಾಗುತ್ತದೆ. ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದಂತೆ ಪಾನ್ ಕಾರ್ಡ್ ತುಂಬಾ ಪ್ರಮುಖವಾದದ್ದು, ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಗಳನ್ನು ಹೊಂದಿದ್ದರೆ ಅವರಿಗೆ ಹತ್ತು ಸಾವಿರದವರೆಗೆ ದಂಡವನ್ನ ಹಾಕಲಾಗುತ್ತದೆ.

ಎರಡು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರು 5 ಕೆಜಿ ಅಕ್ಕಿ ಕೇಂದ್ರ ಸರ್ಕಾರದಿಂದ 5 ಕೆಜಿ ಅಕ್ಕಿಗೆ ಹಣ ರಾಜ್ಯ ಸರ್ಕಾರದಿಂದ ಪಡೆದುಕೊಳ್ಳುತ್ತಿದ್ದಾರೆ ನೀವು ಕೂಡ ಈ ಕೆವೈಸಿ ಗಳನ್ನ ಪ್ರತಿಯೊಬ್ಬರ ಈ ಕೆ ವೈ ಸಿ ಗಳನ್ನು ಕೂಡ ಅಪ್ಡೇಟ್ ಮಾಡಬೇಕು ಈ ಕೆವೈಸಿ ಗಳನ್ನ ಅಪ್ಡೇಟ್ ಮಾಡಿಕೊಂಡಿಲ್ಲ ಎಂದರೆ

ಮುಂದಿನ ದಿನಗಳಲ್ಲಿ ರೇಷನ್ ಗಳನ್ನ ಪಡೆಯಲು ಸಾಧ್ಯವಾಗುವುದಿಲ್ಲ ಮತ್ತು ಸರ್ಕಾರದಿಂದ ಬರುವ ಯಾವುದೇ ಯೋಜನೆಯ ಸೌಲಭ್ಯಗಳನ್ನು ಕೂಡ ಪಡೆಯಲು ಸಾಧ್ಯವಾಗುವುದಿಲ್ಲ.

ಪ್ರತಿಯೊಬ್ಬ ಫಲಾನುಭವಿಗಳು ಕೂಡ ಈ ಕೆ ವೈಸಿಗಳನ್ನ ಮಾಡಿಸಿಕೊಳ್ಳಲೇಬೇಕು. ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ಗಳನ್ನು ಬಳಕೆ ಮಾಡುತ್ತಿರುವವರು ಕೂಡ ಈ ಕೆವೈಸಿ ಗಳನ್ನ ಅಪ್ಡೇಟ್ ಮಾಡಿಕೊಳ್ಳಬೇಕು.

ನೀವು ನಿಮ್ಮ ಹತ್ತಿರ ಸಿಲಿಂಡರ್ ಏಜೆನ್ಸಿಗಳ ಹತ್ತಿರ ಹೋಗಿ ಆಧಾರ್ ಕಾರ್ಡ್ ಗಳನ್ನು ತೆಗೆದುಕೊಂಡು ಈ ಕೆವೈಸಿ ಗಳನ್ನ ಮಾಡಿಸಿಕೊಳ್ಳಬೇಕು ಹೀಗೆ ಈ ಕೆ ವೈ ಸಿ ಯನ್ನು ಮಾಡಿಸಿಕೊಳ್ಳುವುದರಿಂದ ಪಾನ್ ಕಾರ್ಡ್ ಎಲ್ಪಿಜಿ ಗ್ಯಾಸ್ ಸಿಲಿಂಡರ್ ರೇಷನ್ ಕಾರ್ಡ್ ಹೊಂದಿರುವವರು ಪ್ರತಿಯೊಬ್ಬರೂ ಕೂಡ ಈ ಕೆಲಸವನ್ನು ಡಿಸೆಂಬರ್ 31 ನೇ ತಾರೀಖಿನ ಒಳಗಡೆ ಮಾಡಿಸಿಕೊಳ್ಳಲೇಬೇಕು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here