ಕ್ಯಾಪ್ಟನ್ ಆಗಿ ಸೋತ ಪಾಂಡ್ಯ ರೋಹಿತ್ ಗೆ ಮತ್ತೆ ಮುಂಬೈ ನಾಯಕತ್ವ?

40
ಕ್ಯಾಪ್ಟನ್ ಆಗಿ ಸೋತ ಪಾಂಡ್ಯ ರೋಹಿತ್ ಗೆ ಮತ್ತೆ ಮುಂಬೈ ನಾಯಕತ್ವ?
ಕ್ಯಾಪ್ಟನ್ ಆಗಿ ಸೋತ ಪಾಂಡ್ಯ ರೋಹಿತ್ ಗೆ ಮತ್ತೆ ಮುಂಬೈ ನಾಯಕತ್ವ?

ಕ್ಯಾಪ್ಟನ್ ಆಗಿ ಸೋತ ಪಾಂಡ್ಯ ರೋಹಿತ್ ಗೆ ಮತ್ತೆ ಮುಂಬೈ ನಾಯಕತ್ವ?

ನಮಸ್ಕಾರ ಪ್ರಿಯ ಸ್ನೇಹಿತರೇ, ಮುಂಬೈ ಇಂಡಿಯನ್ಸ್ ವಿರುದ್ಧ ಹೈದರಾಬಾದ್ ಐಪಿಎಲ್ ಇತಿಹಾಸದಲ್ಲೇ ಮೊದಲ ದೊಡ್ಡ ಸ್ಕೋರ್ ಮಾಡಿ ದಾಖಲೆ ಬರೆದಿದೆ.

ಕ್ಯಾಪ್ಟನ್ ಆಗಿ ಸೋತ ಪಾಂಡ್ಯ ರೋಹಿತ್ ಗೆ ಮತ್ತೆ ಮುಂಬೈ ನಾಯಕತ್ವ?
ಕ್ಯಾಪ್ಟನ್ ಆಗಿ ಸೋತ ಪಾಂಡ್ಯ ರೋಹಿತ್ ಗೆ ಮತ್ತೆ ಮುಂಬೈ ನಾಯಕತ್ವ?

ಹೈದ್ರಾಬಾದ್ ನ ಬ್ಯಾಟ್ಸ್ಮನ್ ಗಳು ಅಕ್ರಮವಾಗಿ ಪ್ರದರ್ಶನ ನೀಡಿ 20 ಓವರ್ ಗಳಲ್ಲಿ ಮೂರು ವಿಕೆಟ್ ಗಳನ್ನು ಕಳೆದುಕೊಂಡು 277 ರನ್ ಗಳನ್ನ ಗಳಿಸಿಕೊಂಡಿತು.

ಆರ್‌ಸಿಬಿಯವರು ಪುಣೆ ಅವರ ವಿರುದ್ಧ 2013ರಲ್ಲಿ 263 ರನ್ ಗಳಲ್ಲಿ ಐಪಿಎಲ್ ನ ದಾಖಲೆಗಳನ್ನು ಸನ್ ರೈಸೆಸ್ ಸಂಪೂರ್ಣವಾಗಿ ಆ ದಾಖಲೆಗಳನ್ನು ಮುರಿದಿದೆ.

ಐದು ಬಾರಿ ಚಾಂಪಿಯನ್ನಾಗಿದ್ದ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಈಗ ಆಡಿರುವ ಎರಡು ಮ್ಯಾಚ್ಗಳಲ್ಲೂ ಕೂಡ ಸೋಲನ್ನ ಒಪ್ಪಿಕೊಂಡಿವೆ.

ಹಾರ್ದಿಕ್ ಪಾಂಡ್ಯ ಅವರು ನಾಯಕತ್ವವನ್ನ ವಹಿಸಿಕೊಂಡಿರುವುದರಿಂದ ಉಂಟಾಗಿದೆ ಎಂದು ಪ್ರಾಚ್ಯಸಿ ಅವರಿಗೆ ದೊಡ್ಡ ತಲೆ ನೋವಾಗಿಯೂ ಉಂಟಾಗಿದೆ.

ಸನ್ ರೈಸಸ್ ಮತ್ತು ಹೈದರಾಬಾದ್ ತಂಡದಲ್ಲಿ ಇವರ ನಾಯಕತ್ವದ ನಿರ್ಧಾರಗಳ ಬಗ್ಗೆ ಮಾಜಿ ಕ್ರಿಕೆಟಿಗರೂ ಕೂಡ ಮುನಿಸಿಕೊಂಡಿದ್ದಾರೆ. ನಾಯಕತ್ವದ ಹೊರತಾಗಿ ಹಾರ್ದಿಕ್ ಪಾಂಡ್ಯ ಅವರು ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ವಿಫಲರಾದ ಕಾರಣ ಅಭಿಮಾನಿಗಳು ತಮ್ಮ ಸಿಟ್ಟನ್ನ ವ್ಯಕ್ತಪಡಿಸಿದ್ದಾರೆ.

ಹಾರ್ದಿಕ ಅವರು ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ್ದು ಸಾಕು ರೋಹಿತ ಶರ್ಮ ಅವರೇ ಕ್ಯಾಪ್ಟನ್ ಆಗಬೇಕು ಎಂಬುದಾಗಿ ಅನೇಕ ಜನ ಅಭಿಮಾನಿಗಳು ಪೋಸ್ಟರ್ ಗಳನ್ನ ಹಾಕುತ್ತಿದ್ದಾರೆ.

ಇದನ್ನು ಕೂಡ ಓದಿ: 

ಲಕ್ಷ್ಮಿ ಹೆಬ್ಬಾಳ್ಕರ್ ಕಡೆಯಿಂದ ಭರ್ಜರಿ ಗುಡ್ ನ್ಯೂಸ್

ಅನ್ನಭಾಗ್ಯ ಯೋಜನೆಯಿಂದ ಭರ್ಜರಿ ಗುಡ್ ನ್ಯೂಸ್

ಗೃಹಲಕ್ಷ್ಮಿಯರಿಗೆ ಪ್ರತಿ ತಿಂಗಳು ನಾಲ್ಕು ಸಾವಿರ ರಿಲೀಸ್

ಆರೋಗ್ಯದಲ್ಲಿ ಏರು ಪೇರು ಖ್ಯಾತ ಸ್ವಾಮೀಜಿ ಇನ್ನಿಲ್ಲ

ಎಲ್ಲಾ ಎಲೆಕ್ಟ್ರಿಕ್ ವಾಹನಗಳ ಕಥೆ ಇಷ್ಟೇನಾ

ಮುಂದಿನ ಪಂದ್ಯಗಳಲ್ಲಿ ನಾಯಕತ್ವವನ್ನು ರೋಹಿತ ಶರ್ಮಾ ಅವರಿಗೆ ನೀಡಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ. ಇಂಡಿಯನ್ ಪ್ರೀಮಿಯಂ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ 200ನೇ ಆಟಗಾರ ಎನ್ನುವ ಪ್ರಸಿದ್ಧಿಯನ್ನು ಕೂಡ ಪಡೆದುಕೊಂಡಿದ್ದಾರೆ. ಹಿಟ್ ಮನ್ ರೋಹಿತ್ ಶರ್ಮ ಪಾತ್ರರಾಗಿದ್ದಾರೆ.

ಕ್ಯಾಪ್ಟನ್ ಆಗಿ ಸೋತ ಪಾಂಡ್ಯ ರೋಹಿತ್ ಗೆ ಮತ್ತೆ ಮುಂಬೈ ನಾಯಕತ್ವ?
ಕ್ಯಾಪ್ಟನ್ ಆಗಿ ಸೋತ ಪಾಂಡ್ಯ ರೋಹಿತ್ ಗೆ ಮತ್ತೆ ಮುಂಬೈ ನಾಯಕತ್ವ?

ರೋಹಿತ್ ಶರ್ಮಾ ಅವರಿಗೆ ಇನ್ನೂ 200 ಎನ್ನುವ ಜರ್ಸಿಯನ್ನು ಸಚಿನ್ ಅವರು ರೂಡಿ ಶಮಾವರಿಗೆ ನೀಡಿದ್ದಾರೆ. ಇತಿಹಾಸದಲ್ಲಿ ಮೊದಲ ಬಾರಿಗೆ ಅಷ್ಟು ರನ್ ಗಳನ್ನ ಹೊಡೆದಿದ್ದಾರೆ ಎಂಬ ದಾಖಲೆಯನ್ನು ಕೂಡ ಮೂಡಿಸಿದ್ದಾರೆ. ಇದರಿಂದ ಪ್ರಾಂಚಸಿ ಮೂಲದವರು ಕೂಡ ಬೇಸರವನ್ನ ವ್ಯಕ್ತಪಡಿಸಿದ್ದಾರೆ.

ಈ ನೀತಾ ಅಂಬಾನಿಯವರ ಜೊತೆಯಲ್ಲಿ ರೋಹಿತ್ ಶರ್ಮಾ ಅವರು ಚರ್ಚೆ ಮಾಡುವುದನ್ನ ಗಮನಿಸಿ ಅವರು ಹೇಳುವ ರೀತಿ ಏನೆಂದರೆ ಅಭಿಮಾನಿಗಳ ಪ್ರಕಾರ ಆರ್ಥಿಕ ಪಾಂಡ್ಯ ಅವರನ್ನ ಕ್ಯಾಪ್ಟನ್ ರೋಹಿತ್ ಶರ್ಮ ಅವರನ್ನೇ ಕ್ಯಾಪ್ಟನ್ ಮಾಡಬೇಕು ಎಂಬುದಾಗಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here