ಪಾರ್ಟ್ ಟೈಮ್ ಕೃಷಿ ಮಾಡಿ ತಿಂಗಳಿಗೆ 35 ಸಾವಿರ ಲಾಭ ಪಡೆಯಿರಿ
ನಮಸ್ಕಾರ ಪ್ರಿಯ ಸ್ನೇಹಿತರೇ, ರೇಷ್ಮೆ ಕೃಷಿಯಿಂದ ಸಾಕಷ್ಟು ಲಾಭವನ್ನು ಪಡೆಯಬಹುದು. ಕಡಿಮೆ ಖರ್ಚು ಕಡಿಮೆ ಬಂಡವಾಳವನ್ನು ಹೂಡಿಕೆ ಮಾಡಿ ಈ ಕೃಷಿಯನ್ನು ಮಾಡುವುದರಿಂದ ಸಾಕಷ್ಟು ಲಾಭವನ್ನು ನೀವು ಪಡೆಯುತ್ತೀರಿ.
ಒಂದು ವೇಳೆ ನೀವು ರೇಷ್ಮೆ ಕೃಷಿ ಮಾಡುತ್ತೀರಾ ಎಂದರೆ ಹುಳವನ್ನ ನೀವು ಒಂದು ಮರದ ತಟ್ಟೆಗಳಿಗೆ ಹಾಕಿದರೆ 25 ದಿನಗಳ ಕಾಲ ಆ ಹುಳು ಅಲ್ಲೇ ಇದ್ದು ನಂತರ ರೇಷ್ಮೆಯನ್ನು ಉತ್ಪಾದನೆ ಮಾಡುತ್ತದೆ.
ಪ್ರತಿದಿನವೂ ಕೂಡ ಮೂರು ಹೊತ್ತುಗಳು ಅದಕ್ಕೆ ನೀವು ಆಹಾರವನ್ನ ನೀಡಲೇಬೇಕು. ರೇಷ್ಮೆ ಕೃಷಿಯನ ಮಾಡುತ್ತಿರಾ ಎಂದರೆ ನೀವು ಅದರ ಮನೆಯ ವ್ಯವಸ್ಥೆ ಮಾಡಿಕೊಳ್ಳಬೇಕು ಸ್ಟೆಪ್ ಬೈ ಸ್ಟೆಪ್ ಆಗಿ ಒಂದು ರೀತಿಯ ಮನೆಯನ್ನ ಮಾಡಿಕೊಂಡು
ಅದರ ಮೇಲೆ ನೀವು ಮರದ ಎಲೆಗಳನ್ನು ಮೂರು ಹೊತ್ತು ಬೆಳಗ್ಗೆ ಸಂಜೆ ಮತ್ತು ರಾತ್ರಿ ಮೂರು ಹೊತ್ತುಗಳು ಕೂಡ ಅದಕ್ಕೆ ಆಹಾರವಾಗಿ ನೀಡಿದರೆ ಮೂರು ದಿನದವರೆಗೂ ಕೂಡ ಯಾವುದೇ ರೀತಿ ಮತ್ತೆ ಆಹಾರ ಕೊಡುವ ಅವಶ್ಯಕತೆ ಇರುವುದಿಲ್ಲ.
ನೀವು ಆ ರೇಷ್ಮೆ ಕೃಷಿಯನ್ನ ಮಾಡುವುದಕ್ಕೆ ಮರವನ್ನ ಬಳಸಿಕೊಂಡು ಏನಾದರೂ ಮಾಡುತ್ತಿರಾ ಎಂದರೆ 20 ರಿಂದ 30,000 ಹಣ ಎಂಬುದು ಖರ್ಚಾಗುತ್ತದೆ. ರೇಷ್ಮೆ ಕೃಷಿಯಿಂದ ಸಾಕಷ್ಟು ರೀತಿಯ ಲಾಭವಿದೆ. ಮಾರುಕಟ್ಟೆಯಲ್ಲಿ ಯಾವ ರೀತಿ ಬೇಡಿಕೆ ಇರುತ್ತದೆಯೋ ಅದೇ ರೀತಿಯಲ್ಲಿ ನಾವು ಆದಾಯವನ್ನು ಪಡೆದುಕೊಳ್ಳಬಹುದು.
ಅನೇಕ ಜನ ರೇಷ್ಮೆ ಕೃಷಿ ಮಾಡುತ್ತಾರೆ ಇದರಿಂದ ಸಾಕಷ್ಟು ರೀತಿಯ ಲಾಭ ಕೂಡ ಇರುತ್ತದೆ. ಮಾರುಕಟ್ಟೆಯಲ್ಲಿ ಬೇಡಿಕೆ ತಕ್ಕಂತೆ ಕೆಲವೊಂದು ಇಷ್ಟು ಮೊಟ್ಟೆಗಳು ಆಗುತ್ತದೆ.
ಆ ಮೊಟ್ಟೆಗಳ ಆಧಾರದ ಮೇಲೆ ಮಾರುಕಟ್ಟೆಯಲ್ಲಿ ಸಾಕಷ್ಟು ರೀತಿಯ ಬೇಡಿಕೆ ಇರುತ್ತದೆ. ಒಂದು ಕೆಜಿಗೆ 700 ರಿಂದ 800 ಇಲ್ಲವೇ ಸಾವಿರ ರೂಪಾಯಿಗಳ ಹಣವನ್ನು ಕೂಡ ಪಡೆದುಕೊಳ್ಳಬಹುದು.
ಕಡಿಮೆ ಖರ್ಚಿನಲ್ಲಿ ಕಡಿಮೆ ಬಂಡವಾಳದಿಂದ ಈ ಕೃಷಿಯನ್ನು ಮಾಡಬಹುದಾಗಿದೆ ಯಾವುದೇ ರೀತಿಯ ತೊಂದರೆ ಇಲ್ಲದೆ ಈ ಕೃಷಿ ಮಾಡಬಹುದು. ನೀವು ಕೂಡ ಈ ಕೃಷಿಯನ್ನು ಮಾಡಿ ಸಾಕಷ್ಟು ರೀತಿಯ ಲಾಭವನ್ನು ಪಡೆಯಿರಿ. ಇದರಿಂದ ನಿಮಗೆ ಆದಾಯವು ಕೂಡ ಹೆಚ್ಚಾಗುತ್ತದೆ.
ಇದನ್ನು ಸಹ ಓದಿ:
ಖಾಲಿ ಇರುವಂತಹ ಹುದ್ದೆಗಳ ನೇಮಕಾತಿಯ ಹೊಸ ಅಧಿಸೂಚನೆ
ಕೆಲವೊಂದಿಷ್ಟು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ
ಲಕ್ಷ್ಮಿ ಹೆಬ್ಬಾಳ್ಕರ್ ಗೃಹಲಕ್ಷ್ಮಿ ಯೋಜನೆ 11ನೇ ಕಂತಿನ ಹಣದ ಬಿಡುಗಡೆ
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಶುಭ ಸುದ್ದಿ ಸಿಕ್ಕಿದೆ
ರೇಷ್ಮೆ ನೂಲುಗಳಿಗೆ ಬೇಡಿಕೆ ಹೆಚ್ಚಾದಾಗ ರೇಷ್ಮೆ ಕೃಷಿಯಲ್ಲಿ ಹೆಚ್ಚು ಆದಾಯವನ್ನು ಪಡೆದುಕೊಳ್ಳಬಹುದು.ಆದ್ದರಿಂದ ಕಡಿಮೆ ಖರ್ಚಿನಲ್ಲಿ ಈ ರೇಷ್ಮೆ ಕೃಷಿ ಮಾಡಿ ತುಂಬಾ ಲಾಭವನ್ನು ನೀವು ಪಡೆಯುತ್ತೀರಿ.
ಈ ರೇಷ್ಮೆ ಕೃಷಿಯಿಂದ ಸಾಕಷ್ಟು ರೀತಿಯ ಲಾಭವನ್ನು ಪಡೆದುಕೊಳ್ಳಬಹುದು ಮಾರುಕಟ್ಟೆಯಲ್ಲೂ ಕೂಡ ಹೆಚ್ಚು ಬೇಡಿಕೆ ಎಂಬುದು ಇದೆ ಆದರಿಂದ ನೀವು ಕೂಡ ಈ ರೀತಿಯ ಕೃಷಿಯನ್ನು ಮಾಡಿ ಹೆಚ್ಚು ಲಾಭ ಪಡೆಯಿರಿ.
ಮಾಹಿತಿ ಆಧಾರ: