ಮದ್ವೆ ಆಗೋಕೆ ಹುಡುಗಿ ಸಿಗದೇ ಆಟೋ ಗೆ ಬಯೋಡೇಟ ವನ್ನು ಅಂಟಿಸಿದ ಆಟೋ ರಾಜ.

26
ಮದ್ವೆ ಆಗೋಕೆ ಹುಡುಗಿ ಸಿಗದೇ ಆಟೋ ಗೆ ಬಯೋಡೇಟ ವನ್ನು ಅಂಟಿಸಿದ ಆಟೋ ರಾಜ.
ಮದ್ವೆ ಆಗೋಕೆ ಹುಡುಗಿ ಸಿಗದೇ ಆಟೋ ಗೆ ಬಯೋಡೇಟ ವನ್ನು ಅಂಟಿಸಿದ ಆಟೋ ರಾಜ.

ಮದ್ವೆ ಆಗೋಕೆ ಹುಡುಗಿ ಸಿಗದೇ ಆಟೋ ಗೆ ಬಯೋಡೇಟ ವನ್ನು ಅಂಟಿಸಿದ ಆಟೋ ರಾಜ.

ನಮಸ್ಕಾರ ಪ್ರಿಯ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಸಂಪೂರ್ಣವಾಗಿ ಕಾಲ ಬದಲಾಗಿದೆ ಹುಡುಗಿ ನೋಡಲು ಹೋದರೆ ಸರ್ಕಾರಿ ಉದ್ಯೋಗವೇ ಕೇಳುತ್ತಾ ಇದ್ದಾರೆ

ಮದ್ವೆ ಆಗೋಕೆ ಹುಡುಗಿ ಸಿಗದೇ ಆಟೋ ಗೆ ಬಯೋಡೇಟ ವನ್ನು ಅಂಟಿಸಿದ ಆಟೋ ರಾಜ.
ಮದ್ವೆ ಆಗೋಕೆ ಹುಡುಗಿ ಸಿಗದೇ ಆಟೋ ಗೆ ಬಯೋಡೇಟ ವನ್ನು ಅಂಟಿಸಿದ ಆಟೋ ರಾಜ.

ಐಟಿ ಕಂಪನಿಯಲ್ಲಿ ಜಾಬ್ ಮಾಡುವವರು 10 ಎಕರೆ ಜಮೀನು ಮಾಡುವವರು ಓಡಾಡಲು ಕಾರು ಇರಬೇಕೇ ಎಂದು ಹುಡುಗಿ ಮತ್ತು ಹುಡುಗಿಯ ಮನೆಯವರ ಬೇಡಿಕೆ ಆಗಿರುತ್ತದೆ

ಆದರೆ ಆಟೋ ಚಾಲಕನಾಗಿದ್ದು ರೈತನಾಗಿದ್ದರೆ ಮದುವೆಯಾಗಲು ಹುಡುಗಿರೇ ಸಿಗುವುದಿಲ್ಲ ಎಂದು ಹಿಂದೇಟನ್ನ ಹಾಕುತ್ತ ಇದ್ದಾರೆ.

ಮಧ್ಯಪ್ರದೇಶದಲ್ಲಿ ಒಬ್ಬ ಆಟೋ ಚಾಲಕನಿಗೆ ಈ ರೀತಿಯಾದ ಸಮಸ್ಯೆ ಉಂಟಾಗಿರುವುದರಿಂದ ಅವನ ಫೋಟೋ ಮತ್ತು ಸ್ವಾಭಿಮಾನಗಳನ್ನ ಬಯೋಡೇಟಗಳನ್ನ ಅಂಟಿಸಿಕೊಂಡು ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಅನ್ನ ಪಡೆದುಕೊಂಡಿದೆ.

ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿರುವ 20 ವರ್ಷದ ದೀಪೇಂದ್ರ ರಾಥೋಡ್ ಎನ್ನುವರು ತಮ್ಮ ಫೋಟೋ ಮತ್ತು ಅವರ ಬಯೋಡೇಟಾ ಗಳನ್ನ ಅಂಟಿಸಿಕೊಂಡಿದ್ದಾರೆ.

ಇದನ್ನು ಸಹ ಓದಿ: 

ಪಾನ್ ಕಾರ್ಡ್ ಇದ್ದವರು ಈ ತಪ್ಪು ಮಾಡಿದರೆ 10000 ದಂಡ

ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ಪ್ರತಿ ತಿಂಗಳು ಈ ಕಾರ್ಡ್ ಇದ್ದವರು

ನಾಳೆಯಿಂದ ಗೃಹಲಕ್ಷ್ಮಿಯರಿಗೆ ಮೂರು ಕಠಿಣ ಹೊಸ ನಿಯಮ ಜಾರಿ

ಬ್ಯಾಂಕ್ ಉದ್ಯೋಗ ಖಾಲಿ ಇದೆ ನೀವು ಕೂಡ ಇಂದೇ ಅರ್ಜಿ ಹಾಕಿ

ಈ ಮೂಲಕವಾದರೂ ನನಗೆ ಹುಡುಗಿ ಸಿಗಬಹುದು ನನ್ನ ಏಕಾಂಗಿ ಜೀವನಕ್ಕೆ ವಿದಾಯ ಹೇಳಿ ಜಂಟಿ ಆಗಬೇಕು ಎನ್ನುವ ಉಪಾಯದಲ್ಲಿ ಈ ಕೆಲಸವನ್ನ ಮಾಡಿದ್ದಾರೆ

ಎಷ್ಟು ಹುಡುಕಿದರೂ ಕೂಡ ಹುಡುಗಿ ಸಿಗದೇ ನೋಡಲು ಹೋದಾಗ ಇವರು ಇಡುವ ಬೇಡಿಕೆಗಳನ್ನ ಪೂರೈಸಲಾಗದೆ ಕೊನೆಗೆ ಅಲ್ಲಿಂದ ಬರುವಂತ ಉಪಾಯವೇ ಆಗುತ್ತದೆ ಆಟೋದಲ್ಲಿ ಬಯೋಡೇಟಾ ಮತ್ತು ಫೋಟೋವನ್ನು ಅಂಟಿಸಿಕೊಂಡು ಹುಡುಗಿ ಸಿಕ್ಕರೆ ಮದುವೆಯಾಗುತ್ತೇನೆ ಎಂದು ಕೂಡ ಹಾಕಿದ್ದಾರೆ.

ಜಾತಿ ಧರ್ಮದ ಯಾವುದೇ ರೀತಿಯ ಸಂಕೋಲೆ ಕೂಡ ಇರುವುದಿಲ್ಲ ನಮ್ಮ ಜಾತಿಯಲ್ಲಿ ಹುಡುಗಿಯರ ಸಂಖ್ಯೆ ಕಡಿಮೆ ಇದೆ ಆದ್ದರಿಂದ ಜಾತಿ ಧರ್ಮ ಯಾವುದೂ ಇಲ್ಲ ಯಾವ ಜಾತಿ ಯಾವುದಾದ ಹುಡುಗಿಯಾಗಿದ್ದರೂ ಕೂಡ ನಾನು ಮದುವೆಯಾಗುತ್ತೇನೆ

ಮದ್ವೆ ಆಗೋಕೆ ಹುಡುಗಿ ಸಿಗದೇ ಆಟೋ ಗೆ ಬಯೋಡೇಟ ವನ್ನು ಅಂಟಿಸಿದ ಆಟೋ ರಾಜ.
ಮದ್ವೆ ಆಗೋಕೆ ಹುಡುಗಿ ಸಿಗದೇ ಆಟೋ ಗೆ ಬಯೋಡೇಟ ವನ್ನು ಅಂಟಿಸಿದ ಆಟೋ ರಾಜ.

ನನಗೆ ಮದುವೆ ಆಗುವುದು ಅಷ್ಟು ಮುಖ್ಯ ಎಂದು ಹೇಳುತ್ತಾನೆ ಓದಲು ಬರೆಯಲು ಬರುತ್ತೆ ದುಡಿದು ಹಾಕಲು ಆಟೋ ಇದೆ ಮದುವೆಯಾಗುವ ಹುಡುಗಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ

ಒಟ್ಟಿನಲ್ಲಿ ಆಟೋ ಚಾಲಕರು ತಮ್ಮ ಆಟೋಗಳ ಹಿಂದೆ ಕಿರು ಸಾಲುಗಳ ಮೂಲಕ ಸೃಜನಶೀಲತೆ ಹಾಕಿಕೊಳ್ಳುತ್ತಿದ್ದರು

ಆದರೆ ಈ ರೀತಿಯಾಗಿ ನಾವು ನೋಡಿರುವುದರಿಂದ ಒಂದು ರೀತಿಯ ಆಶ್ಚರ್ಯ ಎಂದು ಹೇಳಬಹುದು ಇತ್ತೀಚಿನ ದಿನಗಳಲ್ಲಿ ಹುಡುಗಿ ಸಿಗದೇ ಈ ರೀತಿಯ ಪರಿಸ್ಥಿತಿಯು ಕೂಡ ಬಂದಿದೆ.

LEAVE A REPLY

Please enter your comment!
Please enter your name here