ವಿಜಯಲಕ್ಷ್ಮೀ ಅವರಿಗೆ ಟಾಂಗ್​​ ಕೊಡೋಕೆ ಹೋಗಿ ಮತ್ತೆ ಇಕ್ಕಟ್ಟಿಗೆ ಸಿಲುಕಿದ ಪವಿತ್ರ

43

ದರ್ಶನ್ ಅವರ ಹೆಂಡತಿ ವಿಜಯಲಕ್ಷ್ಮಿ ಅವರನ ಬಿಕ್ಕಟ್ಟಿಗೆ ಸಿಲುಕಿಕೊಳ್ಳುವಂತೆ ಮಾಡುವ ಬದಲಾಗಿ ಪವಿತ್ರ ಅವರು ಮುಚ್ಚಿಟ್ಟಿದ್ದ ವಿಷಯಗಳು ಬಯಲಾಗಿದೆ. ನಮಸ್ಕಾರ ಪ್ರಿಯ ಸ್ನೇಹಿತರೇ, ದರ್ಶನ್ ಅವರ ಹೆಂಡತಿ ವಿಜಯಲಕ್ಷ್ಮಿ ಮತ್ತು ಪವಿತ್ರ ಗೌಡ ಅವರ ನಡುವೆ ಯುದ್ಧವೇ ಆರಂಭವಾಗಿದೆ.

ವಿಜಯಲಕ್ಷ್ಮೀ ಅವರಿಗೆ ಟಾಂಗ್​​ ಕೊಡೋಕೆ ಹೋಗಿ ಮತ್ತೆ ಇಕ್ಕಟ್ಟಿಗೆ ಸಿಲುಕಿದ ಪವಿತ್ರ
ವಿಜಯಲಕ್ಷ್ಮೀ ಅವರಿಗೆ ಟಾಂಗ್​​ ಕೊಡೋಕೆ ಹೋಗಿ ಮತ್ತೆ ಇಕ್ಕಟ್ಟಿಗೆ ಸಿಲುಕಿದ ಪವಿತ್ರ

ದರ್ಶನ್ ಅವರ ಕೌಟುಂಬಿಕ ವಿಚಾರವೂ ಎಲ್ಲಾ ಕಡೆಯನ್ನು ಕೂಡ ಈಗ ಮಾತನಾಡುವ ಪರಿಸ್ಥಿತಿ ಎದುರಾಗಿದೆ ವಿಜಯಲಕ್ಷ್ಮಿ ಅವರಿಗೆ ತೊಂದರೆ ಕೊಡುವುದಕ್ಕೆ ಹೋಗಿ ಪವಿತ್ರ ಅವರು ದೊಡ್ಡ ಎಡವಟ್ಟನ್ನ ಮಾಡಿಕೊಂಡಿದ್ದಾರೆ

ಇದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ರೀತಿಯ ವೈರಲ್ ಆಗಿರುವುದನ್ನು ಗಮನಿಸಬಹುದು. ವಿಜಯಲಕ್ಷ್ಮಿಯವರು ತಮ್ಮ ಗಂಡ ಮತ್ತು ಮಗುವಿನ ಜೊತೆ ಫೋಟೋವನ್ನು ಹಾಕಿಕೊಂಡು ನಾವು ನಮ್ಮದು ಎಂಬುದನ್ನು ಹಾಕಿಕೊಂಡಿದ್ದರು.

ಇದಾದ ಕೆಲವೇ ಗಂಟೆಗಳಲ್ಲಿ ಪವಿತ್ರ ಗೌಡ ಅವರು ಕೂಡ ಇನ್ಸ್ಟಾಗ್ರಾಮ್ ನಲ್ಲಿ ಒಂದು ವಿಡಿಯೋವನ್ನು ಮಾಡಿ ಅವರು ಕೂಡ ಪೋಸ್ಟನ ಮಾಡಿದ್ದಾರೆ ನಮ್ಮ ಸಂಬಂಧಕ್ಕೆ ಹತ್ತು ವರ್ಷಗಳಾಗಿವೆ.

ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಈ ರೀತಿ ಆದ ನಂತರ ವಿಜಯಲಕ್ಷ್ಮಿ ಅವರು ಕೂಡ ಪವಿತ್ರ ಗೌಡ ಅವರ ಹಳೆಯ ಫೋಟೋವನ್ನು ಪೋಸ್ಟ್ ಮಾಡಿ ಅವರಿಗೆ ತಿರುಗೇಟ್ ಅನ್ನ ನೀಡಿದ್ದಾರೆ ಪವಿತ್ರಳ ಗಂಡನ ಹೆಸರನ್ನ ಹಾಕಿ ಅವರಿಗೆ ತಿರುಗೇಟನ್ನ ಕೂಡ ನೀಡಿದ್ದಾರೆ.

ವಿಜಯಲಕ್ಷ್ಮಿ ಅವರೇ ತೊಂದರೆ ಕೊಡುವುದಕ್ಕೆ ಹೋಗಿ ಪವಿತ್ರ ಅವರೇ ಕೆಟ್ಟ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ. ಪವಿತ್ರ ಅವರು ಇಷ್ಟು ದಿನ ಮುಚ್ಚಿಟ್ಟಂತಹ ಎಲ್ಲಾ ರೀತಿಯ ವಿಷಯಗಳು ಕೂಡ ಬಯಲಾಗಿದೆ.

ಇದನ್ನು ಓದಿ

PM MODI ಹೊಸ ಯೋಜನೆ ಪ್ರತಿಯೊಬ್ಬರ ಖಾತೆಗೆ ಆರು ಸಾವಿರ

ಟ್ರೈನಿಂಗ್ ಅಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ 2024

Bharath Dynamics LTD ಖಾಲಿ ಇರುವ ಹುದ್ದೆಗಳ ನೇಮಕಾತಿ

ಒಮ್ಮೆ ಚಾರ್ಜ್ ಮಾಡಿದರೆ 591 ಕಿಲೋಮೀಟರ್ ಮೈಲೆಜ್

ವಿಜಯಲಕ್ಷ್ಮಿಯವರಿಗೆ ತೊಂದರೆ ಕೊಡುವುದಕ್ಕೆ ಹೋಗಿ ಅವರೇ ಈಗ ತೊಂದರೆಯಲ್ಲಿ ಸಿಲುಕಿಕೊಂಡಿದ್ದಾರೆ ವಿಜಯಲಕ್ಷ್ಮಿ ಅವರು ನಾನು ತಾಳಿ ಕಟ್ಟಿಸಿಕೊಂಡಳು

ನನಗೆ ಕುಟುಂಬದ ಬಗ್ಗೆ ಮಾತನಾಡುವ ಸಂಪೂರ್ಣ ನೈತಿಕ ಹಕ್ಕು ಇದೆ ನಿಮಗೆ ಯಾವ ಹಕ್ಕು ಇದೆ ಎಂದು ಪ್ರಶ್ನೆ ಮಾಡುತ್ತಾರೆ ಅಭಿಮಾನಿಗಳಿಗೂ ಕೂಡ ನನಗೆ ಪ್ರಶ್ನೆ ಮಾಡುತ್ತಾರೆ ಎಂದು ಎಲ್ಲಾ ಕಡೆಯಲ್ಲೂ ಅವರು ತಿಳಿಸಿದ್ದಾರೆ,

ವಿಜಯಲಕ್ಷ್ಮಿ ಅವರು ಹೇಳಿದ್ದೇನು ಎಂದರೆ ಬೇರೆ ಒಬ್ಬ ಗಂಡನ ಜೊತೆಯಲ್ಲಿರುವ ಫೋಟೋವನ್ನು ಅವರು ಪೋಸ್ಟ್ ಮಾಡುತ್ತಾರೆ ಎಂದರೆ ಅವರಿಗೆ ಎಷ್ಟು ವ್ಯಕ್ತಿತ್ವ ನೈತಿಕತೆ ಇದೆ ಎಂಬುದನ್ನು ಸೂಚಿಸುತ್ತದೆ.

ವಿಜಯಲಕ್ಷ್ಮೀ ಅವರಿಗೆ ಟಾಂಗ್​​ ಕೊಡೋಕೆ ಹೋಗಿ ಮತ್ತೆ ಇಕ್ಕಟ್ಟಿಗೆ ಸಿಲುಕಿದ ಪವಿತ್ರ
ವಿಜಯಲಕ್ಷ್ಮೀ ಅವರಿಗೆ ಟಾಂಗ್​​ ಕೊಡೋಕೆ ಹೋಗಿ ಮತ್ತೆ ಇಕ್ಕಟ್ಟಿಗೆ ಸಿಲುಕಿದ ಪವಿತ್ರ

ವೈಯಕ್ತಿಕ ವಿಚಾರದ ಬಗ್ಗೆ ಯಾವುದೇ ರೀತಿಯ ಸಾಮಾಜಿಕ ಜಾಲತಾಣಗಳಲ್ಲಿ ನಾನು ಹೇಳುವುದಿಲ್ಲ ಕುಟುಂಬದ ಹಿತಾಸಕ್ತಿಗಾಗಿ ಧನ್ಯತ್ತಬೇಕು ಸೂಕ್ತ ಸಮಯ ಎಂದು ಅನಿಸುತ್ತ ಇದೆ

ಫೋಟೋಗಳನ್ನ ಶೇರ್ ಮಾಡುವ ಮೂಲಕ ಸಮಾಜದ ಬೇರೆ ಕಲ್ಪನೆ ಬಿತ್ತುತ್ತದೆ ಆದ್ದರಿಂದ ಇದರ ಬಗ್ಗೆ ಕಾನೂನು ಕ್ರಮವನ್ನು ಕೈಗೊಳ್ಳಬೇಕು.

ಪವಿತ್ರ ಗೌಡ ಅವರು ಮಾಡಿದ್ದು ಒಂದು ಚೂರು ಸರಿಯಲ್ಲ ಒಂದು ಸಂಸಾರವನ್ನು ಹಾಳು ಮಾಡಬಾರದು ದುಡ್ಡಿಗಾಗಿ ಇಂಥಹ ಕೀಳು ಮಟ್ಟಕ್ಕೂ ಕೂಡ ಇಳಿಯಬಾರದು ತಾಳಿ ಕಟ್ಟಿದ ಗಂಡನಿಗೆ ಹುಟ್ಟಿದ ಮಗಳನ್ನು ಬೇರೆ ಒಬ್ಬ ಮಹಿಳೆಯ ಗಂಡನ ಮಗು ಎಂದು ಎಂಥ ನೀಜ ಸಂಸ್ಕೃತಿಯಲ್ಲಿದ್ದಾರೆ ಎಂದು ಪವಿತ್ರ ಅವರಿಗೆ ಅನೇಕ ಜನರು ಕಿಡಿಗೇರಿದ್ದಾರೆ.

LEAVE A REPLY

Please enter your comment!
Please enter your name here