ದರ್ಶನ್ ಅವರು ಪವಿತ್ರ ಗೌಡರನ್ನ ನೋಡಲಿಲ್ಲ ಮತ್ತು ಮಾತನಾಡಲಿಲ್ಲ ಎಂದು ಪವಿತ್ರ ಗೌಡ ಕಣ್ಣೀರು.
ನಮಸ್ಕಾರ ಪ್ರಿಯ ಸ್ನೇಹಿತರೇ, ರೇಣುಕಾ ಸ್ವಾಮಿ ಅವರ ಕೊಲೆ ಪ್ರಕರಣದ ಆರೋಪದಲ್ಲಿ ದರ್ಶನ್ ಮತ್ತು ಪವಿತ್ರ ಹಾಗೆ ಅವರ ಗ್ಯಾಂಗಿನ ಜೈಲು ಸೇರಿದೆ ನಟಿ ಪವಿತ್ರ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಕಳಿಸಿದ್ದಕ್ಕೆ
ರೇಣುಕಾ ಸ್ವಾಮಿ ಅವರನ್ನ ಕೊಲೆ ಮಾಡಲಾಗಿದೆ ಎನ್ನುವ ಆರೋಪದಲ್ಲಿ ದರ್ಶನ್ ಮತ್ತು ಅವರ ಗ್ಯಾಂಗು ಮೇಲೆ ಈ ಆರೋಪ ಕೇಳಿ ಬಂದಿದೆ. ಇದರಲ್ಲಿ ಪವಿತ್ರ ಗೌಡ ಅವರು ಮೊದಲು ಆರೋಪಿಯಾದರೆ ದರ್ಶನ್ ಅವರು ಎರಡನೇ ಆರೋಪಿಯಾಗಿದ್ದಾರೆ.
ಸದ್ಯ ಯಾರಿಗೂ ಕೂಡ ಬೇಲ್ ಸಿಕ್ಕಲ್ಲ, ಪವಿತ್ರ ಗೌಡ ಹಾಗೂ ದರ್ಶನ್ ಮತ್ತು ಗ್ಯಾಂಗು ಸೆರೆಮನೆಯ ವಾಸ ಅನುಭವಿಸುತ್ತಿದ್ದಾರೆ ಇದೀಗ ಹೊಸ ಸುದ್ದಿ ಒಂದು ಬಂದಿದ್ದು ಪವಿತ್ರ ಗೌಡ ಅವರು ಜೈಲಿನಲ್ಲಿ ಇರುವಾಗ ದರ್ಶನ್ ಅವರು ಮಾತನಾಡದೆ ಇರುವುದರಿಂದ ಸಾಕಷ್ಟು ರೀತಿಯ ಬೇಸರ ಕೂಡ ಉಂಟಾಗಿದೆ.
ಪವಿತ್ರ ಗೌಡ ಅವರ ಮಗಳು ತಂದೆ ತಾಯಿ ಹಾಗೂ ತಮ್ಮ ಎಲ್ಲರೂ ಕೂಡ ಜೈಲಿಗೆ ಬಂದು ಪವಿತ್ರ ಗೌಡರವರನ್ನು ನೋಡಿಕೊಂಡು ಹೋಗಿದ್ದಾರೆ ಅಷ್ಟೇ ಅಲ್ಲದೆ ಅವರಿಗೆ ಮೇಕಪ್ ಕಿಟ್ ಕೂಡ ತಂದು ಕೊಟ್ಟಿದ್ದಾರೆ.
ಪವಿತ್ರ ಗೌಡ ಜೈಲಿನ ಊಟ ತಮಗೆ ಹೋಗೋದಿಲ್ಲ, ವ್ಯಾಯಾಮ ಮಾಡೋಕೆ ಆಗ್ತಿಲ್ಲ ಎಂದು ಹೀಗಾಗಿ ಅನೇಕ ರೀತಿಯ ಕೆಲವೊಂದಿಷ್ಟು ದೂರುಗಳನ್ನು ಕೂಡ ನೀಡಿದ್ದಾರೆ. ಆದರೆ ಪವಿತ್ರ ಗೌಡ ಅವರಿಗೆ ಈಗ ಏನು ಎಂಬುದನ್ನು ತಿಳಿಯೋಣ.
ಪವಿತ್ರ ಗೌಡ ಅವರನ್ನಾ ದರ್ಶನ್ ಅವರು ಮಾತನಾಡಿಸುತ್ತಿಲ್ಲ ಎನ್ನುವ ವಿಚಾರ ಒಂದೇ ಜೈಲಿನಲ್ಲಿ ಇದ್ದರೂ ಕೂಡ ದರ್ಶನ್ ಮತ್ತು ಪವಿತ್ರ ಗೌಡ ಅವರು ಮುಖ ಕೊಟ್ಟು ಮಾತನಾಡುವುದು ಆಗುತ್ತಿಲ್ಲ ಇದರಿಂದ ಸಾಕಷ್ಟು ರೀತಿಯಲ್ಲಿ ಪವಿತ್ರ ಗೌಡ ಅವರು ಬೇಸರವನ್ನ ವ್ಯಕ್ತಪಡಿಸಿದ್ದಾರೆ ಕೊನೆಗೆ ಮೂಲ ಕಾರಣವಾಗಿರುವುದೇ ಪವಿತ್ರ ಗೌಡ ಆಗಿದ್ದಾರೆ.
ಇದನ್ನು ಸಹ ಓದಿ:
ಮೋದಿ ಸರ್ಕಾರದಿಂದ ಬಡವರಿಗೆ ಮೂರು ಲಕ್ಷ ರೂಪಾಯಿ ಸಹಾಯಧನ
ನಿಮ್ಮ ಕಷ್ಟ ಕಾಲಕ್ಕೆ ಕೇವಲ 3 ನಿಮಿಷದಲ್ಲಿ ಲೋನ್ ಸಿಗುತ್ತೆ
ದರ್ಶನ್ ಅವರ ಬೆನ್ನಲ್ಲೇ ದಿವ್ಯ ವಸಂತ ಅರೆಸ್ಟ್
ಎಚ್ ಎಲ್ ಎಲ್ ನಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ
ಕೊಲೆ ನಡೆದ ದಿನವೇ ಎಲ್ಲವೂ ನನ್ನಿಂದಲೇ ಆಯ್ತು ಎಂದು ದರ್ಶನ್ ಪವಿತ್ರ ಗೌಡ ಅವರ ಮೇಲು ಕೂಡ ಹಲ್ಲೆಯನ್ನ ಮಾಡಲಾಗಿದೆ. ಪವಿತ್ರ ಗೌಡ ಅವರು ಆರ್ ಆರ್ ನಗರದ ಆಸ್ಪತ್ರೆಯಲ್ಲೂ ಕೂಡ ದಾಖಲು ಆಗಿದ್ದರು. ರೇಣುಕಾ ಸ್ವಾಮಿ ಅವರ ಕೊಲೆ ಆರೋಪದ ಪ್ರಕರಣದಲ್ಲಿ ನಟಿ ಪವಿತ್ರ ಗೌಡ ದರ್ಶನ್ ಅವರು ಜೈಲು ಸೇರಿದ್ದಾರೆ.
ಯಾವಾಗ ತಪ್ಪು ಮಾಡಿರಲಿಲ್ಲ ಆಗ ಅವರಿಗೆ ಈ ರೀತಿ ನೋವಾಗುತ್ತದೆ, ತಪ್ಪು ಮಾಡುವವರು ಆದರೆ ಅದರ ಅರಿವಿರುತ್ತದೆ ನಾನು ಏನು ಮಾಡಿಲ್ಲ ನನಗೆ ಯಾಕೆ ಇಂತಹ ಪರಿಸ್ಥಿತಿ ಎಂಬುದಾಗಿ ಪವಿತ್ರ ಗೌಡ ಅವರು ಹೇಳಿಕೊಂಡಿದ್ದಾರೆ.