ಪವಿತ್ರ ಗೌಡ ಯಾರು ಅಸಲಿ ಸತ್ಯ ಇಲ್ಲಿದೆ

29

ಪವಿತ್ರ ಗೌಡ ಯಾರು ಅಸಲಿ ಸತ್ಯ ಇಲ್ಲಿದೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಎಲ್ಲಾ ಕಡೆಯಲ್ಲೂ ಕೂಡ ದರ್ಶನ್ ಮತ್ತು ಪವಿತ್ರ ಗೌಡ ಹಾಗೂ ಮೇಘ ಶೆಟ್ಟಿ ಅವರ ಮಾತುಗಳಿಗೆ ಹೇಳಿ ಬರುತ್ತಾ ಇದೆ. ಈ ಪವಿತ್ರ ಗೌಡ ಯಾರು ದರ್ಶನ್ ಅವರಿಗೂ ಏನು ಸಂಬಂಧ ಎಂಬುದನ್ನ ತಿಳಿಯೋಣ. ಪವಿತ್ರ ಗೌಡ ಅವರು ಕನ್ನಡ ಚಿತ್ರರಂಗದ ನಟಿಯಾಗಿ ಕಾರ್ಯನಿರ್ವಹಿಸಿದವರು.

ಪವಿತ್ರ ಗೌಡ ಯಾರು ಅಸಲಿ ಸತ್ಯ ಇಲ್ಲಿದೆ
ಪವಿತ್ರ ಗೌಡ ಯಾರು ಅಸಲಿ ಸತ್ಯ ಇಲ್ಲಿದೆ

ನಾಲ್ಕು ಸಿನಿಮಾದಲ್ಲಿ ಇವರು ನಟನೆಯನ್ನು ಮಾಡಿದ್ದಾರೆ. ಸಿನಿಮಾದ ಹೆಸರು ಅದಮ್ಯ, ಸಾಗುವ ದಾರಿಯಲ್ಲಿ, 54321, ಎನ್ನುವ ಸಿನಿಮಾದಲ್ಲಿ ಇವರು ಪಾತ್ರವನ್ನು ನಿರ್ವಹಿಸಿದ್ದಾರೆ.

ಪವಿತ್ರ ಗೌಡ ಅವರು ನಾಲ್ಕು ಸಿನಿಮಾ ರಂಗದಲ್ಲಿ ನಟನೆ ಮಾಡಿದ್ದರು ಕೂಡ ಯಾವುದೂ ಕೂಡ ಇವರಿಗೆ ಹೆಸರನ್ನ ತಂದುಕೊಡಲಿಲ್ಲ, 2016ರಲ್ಲಿ ದರ್ಶನ್ ಅವರ ಪರಿಚಯವಾಗುತ್ತದೆ ಎಂದು ಅನೇಕ ಮೂಲಗಳಿಂದ ತಿಳಿದು ಬಂದಿದೆ.

ಮೊದಲು ದರ್ಶನ್ ಮತ್ತು ಪವಿತ್ರ ಗೌಡ ಅವರು ಸ್ನೇಹಿತರಾಗಿದ್ದರು, ನಂತರ ದರ್ಶನ್ ಅವರ ಫಾರ್ಮ್ ಹೌಸ್ ಗಳಿಗೆ ಪವಿತ್ರ ಅವರು ಭೇಟಿ ಮಾಡಲು ಮುಂದಾಗುತ್ತಾರೆ.

2018ರಲ್ಲಿ ಪವಿತ್ರ ಗೌಡ ಅವರು ದರ್ಶನ್ ಅವರ ಜೊತೆಯಲ್ಲಿ ಇರುವಂತಹ ಫೋಟೋಗಳನ್ನು ಅವರು ಪೋಸ್ಟ್ ಅನ್ನ ಮಾಡುತ್ತಾರೆ. ದರ್ಶನ್ ಅವರ ಕುದುರೆಯ ಜೊತೆಯಲ್ಲಿರುವ ಫೋಟೋಗಳು ಮತ್ತು ಅದರ ವಾಹನಗಳಲ್ಲಿ ತೆಗೆದುಕೊಂಡಿರುವ ಫೋಟೋಗಳನ್ನ ಅಪ್ಡೇಟ್ ಮಾಡುತ್ತಾರೆ.

ಈ ರೀತಿ ಇರುವುದರಿಂದ ದರ್ಶನ್ ಮತ್ತು ಪವಿತ್ರ ಗೌಡರ ನಡುವಳಿಕೆಯಿಂದ ಏನು ಸಂಬಂಧ ಇದೆ ಎಂಬುದನ್ನು ತಿಳಿಯುತ್ತಾರೆ. ಇದೊಂದು ಕಾಂಟ್ರವರ್ಸಿ ಎನ್ನುವ ರೀತಿಯಲ್ಲಿ ಟಿವಿಯಲ್ಲಿ ಬರಲು ಆರಂಭವಾಗುತ್ತದೆಯೋ,

ಪವಿತ್ರ ಗೌಡ ಯಾರು ಅಸಲಿ ಸತ್ಯ ಇಲ್ಲಿದೆ
ಪವಿತ್ರ ಗೌಡ ಯಾರು ಅಸಲಿ ಸತ್ಯ ಇಲ್ಲಿದೆ

ನಂತರ ಫೇಸ್ಬುಕ್ನಲ್ಲಿ ಹಾಕಿರುವಂತಹ ಫೋಟೋಗಳನ್ನು ಅವರು ತೆಗೆದು ಹಾಕುತ್ತಾರೆ. ದರ್ಶನ್ ಮತ್ತು ಪವಿತ್ರ ಗೌಡರ ನಡುವಿನ ಸಂಬಂಧ ಬ್ರೇಕಾಗಿದೆ ಎಂಬುದನ್ನು ತಿಳಿಯುತ್ತಾರೆ.

ದರ್ಶನ್ ಅವರನ್ನು ಪವಿತ್ರ ಗೌಡ ಅವರು ಇನ್ನು ಮುಂದೆ ಭೇಟಿಯಾಗಲ್ಲ ಎಂಬುದಾಗಿ ಸೂಚಿಸುತ್ತಾರೆ. ಪವಿತ್ರ ಗೌಡ ಅವರು ದರ್ಶನವರ ಅಮ್ಮ ಮತ್ತು ಅವರ ಅಕ್ಕನ ಜೊತೆ ಕಾಣಿಸಿಕೊಳ್ಳುತ್ತಾರೆ.

ಪವಿತ್ರ ಗೌಡ ಅವರು ಪದೇ ಪದೇ ದರ್ಶನವರನ್ನ ಭೇಟಿಯಾಗುತ್ತಲೇ ಇರುತ್ತಾರೆ. ಆದರೆ ಯಾವುದೇ ರೀತಿಯ ಫೋಟೋಗಳು ಕೂಡ ಬಯಲಿಗೆ ಬರುವುದಿಲ್ಲ. ವಿಜಯಲಕ್ಷ್ಮಿಯವರೆಗೂ ಕೂಡ ದರ್ಶನ್ ಮತ್ತು ಪವಿತ್ರ ಗೌಡ ಅವರ ನಡುವೆ ಸಂಬಂಧವೂ ಕೂಡ ತಿಳಿದಿತ್ತು.

ಇದನ್ನು ಓದಿ:

ಪ್ರಧಾನಿ ನರೇಂದ್ರ ಮೋದಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಗಂಡನಿಂದ ಹಿಗ್ಗಮುಗ್ಗಾ ತರಾಟೆ

ಪ್ರತಿ ತಿಂಗಳು 6 ಸಾವಿರ ಸಿಗುತ್ತೆ ಬೇಗ ಅರ್ಜಿ ಸಲ್ಲಿಸಿ

ಡಿ ಬಾಸ್ ಹೆಂಡ್ತಿಗೆ ತಿರುಗೇಟು ಕೊಟ್ಟ ಪವಿತ್ರ ಗೌಡ

ಮದರಸಗಳಲ್ಲಿ ಶ್ರೀರಾಮನ ಬಗ್ಗೆ ಪಾಠ ನಡೆಸಲು ವಕ್ಫ್ ಮಂಡಳಿ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here