ಡಿ ಬಾಸ್ ಹೆಂಡ್ತಿಗೆ ತಿರುಗೇಟು ಕೊಟ್ಟ ಪವಿತ್ರ ಗೌಡ

33
ಡಿ ಬಾಸ್ ಹೆಂಡ್ತಿಗೆ ತಿರುಗೇಟು ಕೊಟ್ಟ ಪವಿತ್ರ ಗೌಡ
ಡಿ ಬಾಸ್ ಹೆಂಡ್ತಿಗೆ ತಿರುಗೇಟು ಕೊಟ್ಟ ಪವಿತ್ರ ಗೌಡ

ಡಿ ಬಾಸ್ ಹೆಂಡ್ತಿಗೆ ತಿರುಗೇಟು ಕೊಟ್ಟ ಪವಿತ್ರ ಗೌಡ

ನಮಸ್ಕಾರ ಪ್ರಿಯ ಸ್ನೇಹಿತರೇ, ನಟ ದರ್ಶನ್ ಅವರಿಗೆ ಅನೇಕ ರೀತಿಯ ಸಮಸ್ಯೆಗಳು ಸೃಷ್ಟಿಯಾಗುತ್ತಾರೆ. ನಟ ದರ್ಶನ್ ಅವರಿಗೆ ಕೌಟುಂಬಿಕ ಕಲಹದ ಸಮಸ್ಯೆಗಳು ಹೆಚ್ಚಾಗಿ ಬೀಳುತ್ತಿವೆ, ಮತ್ತೊಮ್ಮೆ ಕೌಟುಂಬಿಕ ವಿಚಾರವು ಸಾಕಷ್ಟು ರೀತಿಯ ಸದ್ದನ್ನ ಮಾಡುತ್ತದೆ.

ಡಿ ಬಾಸ್ ಹೆಂಡ್ತಿಗೆ ತಿರುಗೇಟು ಕೊಟ್ಟ ಪವಿತ್ರ ಗೌಡ
ಡಿ ಬಾಸ್ ಹೆಂಡ್ತಿಗೆ ತಿರುಗೇಟು ಕೊಟ್ಟ ಪವಿತ್ರ ಗೌಡ

ನಟ ದರ್ಶನವರ ಹೆಂಡತಿ ಪವಿತ್ರ ಗೌಡ ಅವರಿಗೆ ಸರಿಯಾದ ರೀತಿಯ ಉತ್ತರವನ್ನು ನೀಡಿದ್ದಾರೆ, ಆದರೆ ನಟ ದರ್ಶನ್ ಅವರ ಶತ್ರುಗಳು ಇದನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವ ಆರೋಪಗಳು ಕೂಡ ಕೇಳಿ ಬರುತ್ತದೆ.

ಮತ್ತೊಂದು ಕಡೆ ಪವಿತ್ರ ಗೌಡ ಅವರು ಬ್ಲಾಕ್ ಮೇಲನ್ನ ಕೂಡ ಮಾಡುತ್ತಿದ್ದಾರೆ ಏನುವ ಆರೋಪಗಳ ಮೇಲೆ ಆರೋಪಗಳು ಕೇಳಿ ಬರುತ್ತಿದೆ.

ಇದರಿಂದ ಬೇಸತ್ತಿರುವ ವಿಜಯಲಕ್ಷ್ಮಿ ಅವರೇ ಕಾನೂನಿನ ಮೊರೆ ಹೋಗುತ್ತೇನೆ ಎಂಬುದಾಗಿ ಸೂಚಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪವಿತ್ರ ಗೌಡ ಅವರು ತಿರುಗೇಟು ಅನ್ನು ಕೂಡ ನೀಡಿದ್ದಾರೆ.

ದರ್ಶನ್ ಪತ್ನಿಯಾದಂತ ವಿಜಯಲಕ್ಷ್ಮಿ ಅವರು ಕೂಡ ಹಂಚಿಕೊಂಡಿರುವ ಫೋಟೋಗಳ ಬಗ್ಗೆ ಪವಿತ್ರ ಗೌಡ ಅವರು ಕೋಪವನ್ನು ಮಾಡಿಕೊಂಡಿದ್ದಾರೆ.

ನಾನು ಪವಿತ್ರ ಗೌಡ ನನ್ನ ಮಗಳು ಖುಷಿ ಗೌಡ ನಾನು ಸಂಜಯ್ ಎನ್ನುವ ವ್ಯಕ್ತಿಯನ್ನು ಮದುವೆಯಾಗಿದ್ದೇನೆ, ನಂತರ ನನ್ನ ಖುಷಿ ಹುಟ್ಟುತ್ತಾಳೆ, ನಂತರ ವೈಯಕ್ತಿಕ ವಿಚಾರಗಳು ಸಮಸ್ಯೆ ಉಂಟಾಗಿ ನಾನು ಸಂಜಯ್ ಅವರಿಂದ ವಿಚ್ಛೇದನವನ್ನು ಪಡೆದಿದ್ದೇನೆ.

ಇಲ್ಲಿಯವರೆಗೆ ಕೃಷಿ ಗೌಡ ದರ್ಶನ್ ಶ್ರೀನಿವಾಸ ಅವರ ಮಗಳೆಂದು ನಾನು ಎಲ್ಲೂ ಸಹ ಹೇಳಿಕೊಂಡಿಲ್ಲ, ನಾನು ಮತ್ತು ದರ್ಶನ್ ಅವರು ಕಳೆದ ಹತ್ತು ವರ್ಷಗಳಿಂದ ತುಂಬಾ ಸಂತೋಷವಾಗಿದ್ದೇವೆ.

ಇದರ ಕಡೆ ಹೆಚ್ಚು ಗಮನವಹಿಸಿ, ನನ್ನ ಸ್ವಂತ ಅಗತ್ಯತೆ ಮತ್ತು ವೈಯಕ್ತಿಕವಾದ ಯಾವುದೇ ವಿಚಾರಕ್ಕೆ ಅವರ ಜೊತೆ ನಾನು ಇಲ್ಲ ಇದು 10 ವರ್ಷಗಳ ಕಾಲ ಪ್ರೀತಿ ವಿಶ್ವಾಸ ಎಂದು ಹೇಳುತ್ತಾರೆ.

ಈ ವಿಷಯ ಮೊದಲೇ ವಿಜಯಲಕ್ಷ್ಮಿ ಅವರಿಗೆ ತಿಳಿದಿತ್ತು, ಈ ವಿಷಯದ ಬಗ್ಗೆ ವಿಜಯಲಕ್ಷ್ಮಿ ಅವರೇ ನನಗೆ ಕರೆಯನ್ನ ಮಾಡಿ ಸಂಪೂರ್ಣವಾದ ಮಾಹಿತಿಯನ್ನು ಕೂಡ ನೀಡಿದ್ದರು.

ಡಿ ಬಾಸ್ ಹೆಂಡ್ತಿಗೆ ತಿರುಗೇಟು ಕೊಟ್ಟ ಪವಿತ್ರ ಗೌಡ
ಡಿ ಬಾಸ್ ಹೆಂಡ್ತಿಗೆ ತಿರುಗೇಟು ಕೊಟ್ಟ ಪವಿತ್ರ ಗೌಡ

ವಿಜಯಲಕ್ಷ್ಮಿ ಅವರು ನನ್ನ ವಿರುದ್ಧ ಅನೇಕ ರೀತಿಯ ಪೋಸ್ಟ್ಗಳನ್ನು ಹಾಕಿರುವುದು ನನಗೆ ಬೇಸರವನ್ನ ತಂದಿದೆ. ಈ ರೀತಿಯ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವನ್ನು ಹಾಕಿಕೊಂಡು ಸಾಕಷ್ಟು ರೀತಿಯ ಸಮಸ್ಯೆಗಳಿಗೆ ಕಾರಣವಾಗಿದೆ.

ಶತ್ರುಗಳು ನನ್ನ ಕೇವಲ ಸಿನಿಮಾರಂಗದಲ್ಲಿ ಮಾತ್ರ ದರ್ಶನ್ ಅವರು ಎದುರಿಸಿಲ್ಲ ತಮ್ಮ ವೈಯಕ್ತಿಕ ಜೀವನದಲ್ಲೂ ಕೂಡ ಎದುರಿಸುತ್ತಿದ್ದಾರೆ.

ಆದರೂ ಕೂಡ ಶತ್ರುಗಳ ಕಾಟ ಕಡಿಮೆಯಾಗುತ್ತಿಲ್ಲ. ದರ್ಶನ್ ಅವರ ಕೌಟುಂಬಿಕ ಕಲಹಗಳನ್ನು ದರ್ಶನ್ ಅವರ ಶತ್ರುಗಳು ಸಾಕಷ್ಟು ರೀತಿಯಲ್ಲಿ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಇದನ್ನು ಓದಿ: 

ಗೃಹಲಕ್ಷ್ಮಿಯ ಆರನೇ ಕಂತಿನ ಹಣ ಜಮಾ ಮಾಡಲು ತೀರ್ಮಾನ

20 ಲಕ್ಷದವರೆಗೆ ಸಾಲ ಸಿಗುತ್ತೆ ಕಣ್ರೀ

ಗೃಹಲಕ್ಷ್ಮಿ ಯೋಜನೆಯ ಆರನೇ ಕಂತಿನ ಹಣ ಜಮಾ

ಕೈಕೊಟ್ಟ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಂಡ ಯುವತಿ

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here