ಆರ್ ಟಿ ಓ ನಿಯಮಗಳನ್ನ ಪಾಲಿಸದೆ ಇದ್ದರೆ ದಂಡ

31
ಆರ್ ಟಿ ಓ ನಿಯಮಗಳನ್ನ ಪಾಲಿಸದೆ ಇದ್ದರೆ ದಂಡ
ಆರ್ ಟಿ ಓ ನಿಯಮಗಳನ್ನ ಪಾಲಿಸದೆ ಇದ್ದರೆ ದಂಡ

ಆರ್ ಟಿ ಓ ನಿಯಮಗಳನ್ನ ಪಾಲಿಸದೆ ಇದ್ದರೆ ದಂಡ

ನಮಸ್ಕಾರ ಪ್ರಿಯ ಸ್ನೇಹಿತರೇ, ವಾಹನವನ್ನು ಚಲಾಯಿಸುವವರಿಗೆ ಆರ್ ಟಿ ಓ ಕಡೆಯಿಂದ ಹೊಸ ನಿಯಮ ಜಾರಿಗೆ ಬಂದಿದೆ. ಈ ನಿಯಮವನ್ನ ಪಾಲಿಸದೆ ಇದ್ದರೆ ನಿಮಗೆ ದಂಡವನ್ನ ವಿಧಿಸಲಾಗುತ್ತದೆ.

ಆರ್ ಟಿ ಓ ನಿಯಮಗಳನ್ನ ಪಾಲಿಸದೆ ಇದ್ದರೆ ದಂಡ
ಆರ್ ಟಿ ಓ ನಿಯಮಗಳನ್ನ ಪಾಲಿಸದೆ ಇದ್ದರೆ ದಂಡ

ಯಾವುದೇ ರಾಜ್ಯ ಮತ್ತು ರಾಜ್ಯದಲ್ಲಿ ಪ್ರಯಾಣಿಸುವ ಚಾಲಕರಿಗಾಗಿ ಹಲವಾರು ನಿಯಮಗಳನ್ನು ರೂಪಿಸುತ್ತದೆ ಈ ನಿಯಮಗಳನ್ನು ಪ್ರತಿಯೊಬ್ಬರೂ ಕೂಡ ಪಾಲನೆ ಮಾಡಬೇಕು ಇದು ಎಲ್ಲರ ಕರ್ತವ್ಯವಾಗಿದೆ ಎಂಬ ಸೂಚಿಸುತ್ತದೆ.

ಒಂದು ವೇಳೆ ನೀವು ಇದನ್ನು ಪಾಲಿಸದೇ ಇದ್ದರೆ ನಿಮಗೆ ದಂಡವನ್ನ ವಿಧಿಸಲಾಗುತ್ತದೆ ಅಷ್ಟೇ ಅಲ್ಲದೆ ಪ್ರತಿಯೊಬ್ಬರೂ ಕೂಡ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು, ಡ್ರೈವಿಂಗ್ ಲೈಸೆನ್ಸ್ ಏನಾದರೂ ಕಳೆದು ಹೋಗಿದ್ದರೆ ಈ ನಿಯಮಗಳು ನಿಮಗೆ ಅನ್ವಯವಾಗುತ್ತದೆ.

ನಿಮ್ಮ ದಾಖಲೆಗಳನ್ನು ನೀವು ಆನ್ಲೈನ್ ಗಳ ಮೂಲಕ ಪಡೆಯಬಹುದು ಇಲ್ಲವಾದರೆ ನೀವು ಡಾಕ್ಯುಮೆಂಟ್ಸ್ ಗಳನ್ನ ಕೂಡ ನಿಮ್ಮ ಬಳಿ ಇಟ್ಟುಕೊಳ್ಳಬಹುದಾಗಿದೆ. ಲೈಸೆನ್ಸ್ ಮತ್ತು ಆರ್ ಸಿ ದಂಡ 200 ವಿಧಿಸುವುದು, ಇದರ ಮೇಲೆ ಯಾವುದೇ ರೀತಿಯ ಸರ್ಕಾರ ವಿಧಿಸುವುದಿಲ್ಲ.

ನಿಮ್ಮ ಬಳಿ ಹಳೆಯ ಡ್ರೈವಿಂಗ್ ಲೈಸೆನ್ಸ್ ಅಥವಾ ಆರ್ ಸಿ ಗಳನ್ನ ಏನಾದರೂ ತಿದ್ದುಪಡಿ ಮಾಡಿಕೊಳ್ಳಬೇಕು. ಎಂದರೆ ಮನೆಯಲ್ಲೇ ಕುಳಿತುಕೊಂಡು ಈ ಕೆಲಸವನ್ನ ನೀವು ಮಾಡಬಹುದಾಗಿದೆ. ಯಾವುದೇ ರೀತಿಯ ಶುಲ್ಕಗಳಿಲ್ಲದೆ ನೀವು ಅಪ್ಲಿಕೇಶನ್ ಗಳು ಅದು ವೆಬ್ಸೈಟ್ಗಳ ಮೂಲಕ ಅರ್ಜಿ ಸಲ್ಲಿಸಬಹುದು

ಇದರಿಂದ ಸಾರ್ವಜನಿಕರಿಗೆ ಹಣ ಕೂಡ ಉಳಿತಾಯವಾಗುವ ಜೊತೆಗೆ ಸಮಯ ಕೂಡ ಉಳಿತಾಯವಾಗುತ್ತದೆ ಎಂದು ತಿಳಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಈ ಡಿಎಲ್ ಮತ್ತು ಈ ಆರ್‌ಟಿ ಬಗ್ಗೆ ಮಹತ್ವ ನೀಡಲಾಗುತ್ತದೆ.

ಇದನ್ನು ಸಹ ಓದಿ: 

ದಿನಾಲು ತುಪ್ಪ ಮತ್ತು ಚಪಾತಿ ಸೇರಿಸಿ ತಿನ್ನುತ್ತಿದ್ದೀರಾ ಹಾಗಾದರೆ

ಒಂದೇ ಒಂದು ಕರೆಯಿಂದ 13 ಕೋಟಿ ಕಳೆದುಕೊಂಡಿದ್ದಾರೆ

ಬಂಗಾರದ ಬೆಲೆಯಲ್ಲಿ ಬಾರಿ ಇಳಿಕೆ

ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್

ಆದ್ದರಿಂದ ಇನ್ನು ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ವಾಹನ ಸವಾರರು ಈ ನಿಯಮಗಳನ್ನ ಪಾಲಿಸಲೇಬೇಕು ಮತ್ತು ಪೊಲ್ಯೂಶನ್ ಪ್ರಮಾಣ ಪತ್ರವನ್ನು ಕೂಡ ಕಡ್ಡಾಯಗೊಳಿಸಿದೆ,

ಆರ್ ಟಿ ಓ ನಿಯಮಗಳನ್ನ ಪಾಲಿಸದೆ ಇದ್ದರೆ ದಂಡ
ಆರ್ ಟಿ ಓ ನಿಯಮಗಳನ್ನ ಪಾಲಿಸದೆ ಇದ್ದರೆ ದಂಡ

ಆ ಕಡ್ಡಾಯಗೊಳಿಸಿರುವ ಪೊಲ್ಯೂಶನ್ ಪ್ರಮಾಣ ಪತ್ರವನ್ನು ನೀವು ಹೊಂದಿರದೆ ಇದ್ದರೆ ನಿಮಗೆ ಸಾಕಷ್ಟು ಸಮಸ್ಯೆಗಳು ಬರುವ ಸಾಧ್ಯತೆ ಇದೆ ಆರ್‌ ಸಿ

ಡಿಎಲ್ ಮತ್ತು ಪೋಲುಷನ್ ಪತ್ರ ಕಡ್ಡಾಯವಾಗಿದೆ ಇದು ಸರ್ಕಾರದ ಕಡೆಯಿಂದ ಬಂದಿರುವಂತಹ ವಾಹನರಿಗೆ ಬಂದಿರುವ ಹೊಸ ನಿಯಮವಾಗಿದೆ. ಈ ನಿಯಮವನ್ನು ಪ್ರತಿಯೊಬ್ಬರೂ ಕೂಡ ಪಾಲಿಸಲೇಬೇಕು ಇದನ್ನ ಎಂದಿಗೂ ಕೂಡ ನೀವು ತಿರಸ್ಕಾರ ಮಾಡಬೇಡಿ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here