ಮಳೆಗಾಗಿ ಹಳೆಯ ಸಂಪ್ರದಾಯದ ಮೊರೆ ಹೋದ ಜನ.

91

ನಮಸ್ಕಾರ ಪ್ರಿಯ ಸ್ನೇಹಿತರೇ, ಇತ್ತೀಚೆ ದಿನಗಳಲ್ಲಿ ಮಳೆಗಳು ಕಡಿಮೆಯಾಗಿದೆ, ಮಳೆಗಳು ಕಡಿಮೆಯಾಗಿರುವುದರಿಂದ ಮಳೆ ಬರೋದಕ್ಕಾಗಿ ನಾವು ಹಿಂದಿನ ಸಂಪ್ರದಾಯದಂತೆ ಕಪ್ಪೆಗಳಿಗೆ ಮದುವೆ ಮಾಡಿದರೆ ಮಳೆಯಾಗುತ್ತದೆ ಎನ್ನುವ ನಂಬಿಕೆ ಹೆಚ್ಚಾಗಿದೆ ಆದರೆ ಮಳೆಗಾಗಿ ಕಪ್ಪೆಗಳ ಮದುವೆ ಮಾಡುವುದು ಸರ್ವೇಸಾಮಾನ್ಯ.

ಮಳೆಗಾಗಿ ಗಂಡು ಮಗುವಿಗೆ ಹೆಣ್ಣಿನ ವೇಷವನ್ನು ಹಾಕಿ ಮಕ್ಕಳ ಅಣಕು ಮದುವೆ ಮಾಡಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ. ಮುಗುಳು ಕೊಪ್ಪ ಎನ್ನುವ ರಸ್ತೆಯ ಮೇಲ್ಭಾಗದಲ್ಲಿಯೇ ಮದುವೆಯ ತಯಾರಿಯನ್ನ ನಡೆಸಿ ಗ್ರಾಮದ ಇಬ್ಬರು ಬಾಲಕರಲ್ಲಿ ಒಬ್ಬ ಬಾಲಕನಿಗೆ ಹುಡುಗಿಯ ವೇಷವನ್ನು ಹಾಕಿ

ಒಬ್ಬ ಹುಡುಗನಿಗೆ ವಧುವಿನ ರೂಪ ಮಾಡಿ ಇನ್ನೊಬ್ಬ ಹುಡುಗನಿಗೆ ವರನ ರೂಪವನ್ನು ಮಾಡಿ. ಹುಡುಗಿಗೆ ರೇಷ್ಮೆ ಸೀರೆ ಉಡಿಸಿ ಹುಡುಗನಿಗೆ ಪಂಚೆ ಮತ್ತು ಟೋಪಿಗಳನ್ನು ಧರಿಸಿ ಅಲಂಕಾರ ಮಾಡಿ ಬಾ ಸಿಂಗ್ ಕಟ್ಟಿ ಶಸ್ತ್ರೋತ್ತವಾಗಿ ಮದುವೆಯನ್ನು ಮಾಡಿದ್ದಾರೆ.

ಅರ್ಚಕರ ನೇತೃತ್ವದಲ್ಲಿ ಮದುವೆ ಮಾಡಿದ್ದಾರೆ. ಮದುವೆ ಮಾಡುವ ಮೂಲಕ ಮಳೆಗಾಗಿ ಅವರು ಪ್ರಾರ್ಥನೆ ಸಲ್ಲಿಸಿದ್ದಾರೆ. ಪ್ರೀತಿ ಮದುವೆ ಮಾಡಿದರೆ ಮಳೆ ಬರುತ್ತದೆ ಎನ್ನುವ ನಂಬಿಕೆ ಹೆಚ್ಚಾಗಿದೆ. ನಿಜವಾದ ಮದುವೆಯಲ್ಲಿ ಗಂಡು ಹೆಣ್ಣಿಗೆ ಹೇಗೆ ಶಾಸ್ತ್ರಗಳ ಮೂಲಕ ಮದುವೆ ಮಾಡುತ್ತಾರೋ ಅದೇ ರೀತಿಯಲ್ಲಿ ಮಳೆಗಾಗಿ ಈ ರೀತಿ ಮದುವೆ ಮಾಡಿರುವುದನ್ನು ಕಾಣಬಹುದಾಗಿದೆ

ಈ ವಿಡಿಯೋ ಎಲ್ಲಾ ಕಡೆಯಲ್ಲಿ ವೈರಲಾಗಿದೆ ಮಳೆಗಾಗಿ ಹಳೆಯ ಸಂಪ್ರದಾಯದಂತೆ ಮದುವೆ ಮಾಡಿರುವುದನ್ನು ಗಮನಿಸಬಹುದಾಗಿದೆ. ಮಕ್ಕಳ ಅಣಕು ಮದುವೆ ವಿಡಿಯೋ ವೈರಲ್ ಆಗಿರುವುದನ್ನು ಕಾಣಬಹುದು. ವಿವಿಧ ಶಾಸ್ತ್ರಗಳನ್ನು ಮಾಡಿ ಆ ಮಕ್ಕಳಿಗೆ ಮದುವೆಯನ್ನ ಮಾಡಿದ್ದಾರೆ ಅಲ್ಲಿ ಒಂದು ಸಾಂಪ್ರದಾಯದಂತೆ ಮಳೆ ಇಲ್ಲದಿದ್ದರೆ

ಈ ರೀತಿ ಮದುವೆ ಮಾಡಿದರೆ ದೇವರು ಮಳೆಯನ್ನ ಕರುಣಿಸುತ್ತಾನೆ. ಬೆಳೆ ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಈ ರೀತಿಯ ಘಟನೆಗಳು ಸಂಭವಿಸಿವೆ. ಮದುವೆಯಲ್ಲಿ ಯಾವ ಯಾವ ರೀತಿಯ ಪ್ರಕ್ರಿಯೆಗಳು ನಡೆಯುತ್ತದೆ ಅದೇ ರೀತಿಯ ಪ್ರಕ್ರಿಯೆಗಳು ನಡೆದವು ಹಾಗೆಯೇ

ಅವರ ಸೋಬಾನ ಗೀತೆ ಮಹಿಳೆಯರ ನೃತ್ಯ ಎಲ್ಲವೂ ಕೂಡ ಅಲ್ಲಿ ಸಿದ್ಧವಾಗಿತ್ತು. ಈ ರೀತಿ ಮಳೆಗಾಗಿ ಹಳೆಯ ಸಂಪ್ರದಾಯವನ್ನು ಜನರು ಇನ್ನೂ ಕೂಡ ರೂಡಿಸಿಕೊಂಡಿದ್ದರೆ ಇದು ಚಿಕ್ಕಬಳ್ಳಾಪುರದಲ್ಲಿ ನಡೆದಂತಹ ಘಟನೆಯಾಗಿದೆ.

ಮನೆಯಲ್ಲಿ ಸಮಸ್ಯೆ, ಉದ್ಯೋಗ ಕಿರಿ ಕಿರಿ ಅಥ್ವಾ ಪ್ರೀತಿ ಪ್ರೇಮದಲ್ಲಿ ಸೋಲು ಅಥ್ವಾ ದಾಂಪತ್ಯದಲ್ಲಿ ಸಾಕಷ್ಟು ಮನಸ್ತಾಪ ಇನ್ನು ಹತ್ತಾರು ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯೋಕೆ ಫೋನ್ ಮಾಡಿರಿ 9900804442

ವೀಡಿಯೊ ನೋಡಿ

LEAVE A REPLY

Please enter your comment!
Please enter your name here