ಇಂತಹ ಚಿಕನ್ ತಿನ್ನುವ ಜನರು ತುಂಬಾ ಜಾಗ್ರತೆ ಇರ್ಬೇಕು

114

ನಮಸ್ಕಾರ ಪ್ರಿಯ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರು ಹೆಚ್ಚಾಗಿ ಇಷ್ಟಪಡುವ ಮಾಂಸಹಾರಗಳಲ್ಲಿ ಚಿಕನ್ ತುಂಬಾ ಪ್ರಿಯ ಆದರೆ ಚಿಕನ್ ನನ್ನ ತುಂಬಾ ಇಷ್ಟಪಡುವವರು ತುಂಬಾ ಎಚ್ಚರದಿಂದ ಇರಬೇಕು. ಚಿಕನ್ ಶವರ್ಮಾ ತಿಂದು ಬಾಲಕಿ ಸಾವು.

ಇತ್ತೀಚಿನ ದಿನಗಳಲ್ಲಿ ಯುವ ಜನತೆಗೆ ಚಿಕನ್ ಮೇಲೆ ಅಪಾರ ಪ್ರೀತಿ. ನಾನ್ ವೆಜ್ ಪ್ರಿಯರಿಗೆ ಫೇವರಿಟ್ ಎಂದು ಹೇಳಬಹುದಾಗಿದೆ ಶವರ್ಮ ಈ ಚಿಕನ್. ತಮಿಳುನಾಡಿನಲ್ಲಿ ಒಂದು ಘಟನೆ ನಡೆದಿದೆ ಚಿಕನ್ ನನ್ನ ತಿಂದು 43 ಜನರು ಅಸ್ತವ್ಯಸರಾಗಿದ್ದಾರೆ.

ಆದರೆ ಇನ್ನು ಮುಂದೆ ಚಿಕನ್ ತಿನ್ನುವಾಗ ತುಂಬಾ ಹುಷಾರಾಗಿರುವುದು ಮುಖ್ಯ. 14 ವರ್ಷದ ಬಾಲಕಿ ಕೈಲೆ ಅರಸಿ ಸಾವನಪ್ಪಿದ್ದಾರೆ. ಈ ಚಿಕನ್ ಶವರ್ಮವನ್ನು ತಿಂದು ಮನೆಗೆ ಹೋಗಿದ್ದ ಕೆಲವೇ ನಿಮಿಷದಲ್ಲಿ ಇವರ ಆರೋಗ್ಯ ಹದಗೆಟ್ಟಿದೆ.

ಹೋಟೆಲ್ ನಲ್ಲಿ ಊಟ ಮಾಡಿದ ನಲವತ್ಮೂರು ಜನರ ಸ್ಥಿತಿ ತುಂಬಾ ಗಂಭೀರವಾಗಿದೆ. ಈ ಬಾಲಕಿ ಶವರ್ಮ ಮತ್ತು ಗ್ರಿಲ್ ಚಿಕನ್ ಅನ್ನು ತಿಂದು ಅವರ ಆರೋಗ್ಯವೇ ಹದಗೆಟ್ಟಿದೆ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ ಮತ್ತು ಇನ್ನು ಉಳಿದವರು ಅಸ್ಯವೇಸ್ಥ ಆಗಿರುವುದನ್ನು ಕಾಣಬಹುದಾಗಿದೆ.

ಅವರು ಈ ಹೋಟೆಲ್ನಲ್ಲಿ ಹೋಗಿ ಚಿಕನ್ ನನ್ನ ತಿಂದು ಮನೆಗೆ ಬಂದ ನಂತರ ವಾಂತಿ, ಭೇದಿ ಎಲ್ಲವೂ ಕೂಡ ಆರಂಭವಾಗಿದೆ, ನಂತರ ಅವರ ಪೋಷಕರು ಅವಳನ್ನು ಆಸ್ಪತ್ರೆಯ ಕರೆದುಕೊಂಡು ಹೋಗಿದ್ದಾರೆ.

ಆಸ್ಪತ್ರೆಯಲ್ಲಿ ಎಲ್ಲವೂ ಕೂಡ ಸರಿಯಾದ ನಂತರ ಅವಳನ್ನ ಮನೆಗೆ ಕರೆದುಕೊಂಡು ಬಂದ ನಂತರ ಅವಳ ಪ್ರಾಣವೇ ಹೋಗಿದೆ. ಇದೇ ಹೋಟೆಲ್ನಲ್ಲಿ ಎರಡು ದಿನಗಳಲ್ಲಿ ಇನ್ನೂರಕ್ಕೂ ಹೆಚ್ಚು ಜನರು ಈ ರೀತಿಯ ತೊಂದರೆಯನ್ನು ಅನುಭವಿಸಿದ್ದಾರೆ

ಆದ್ದರಿಂದ ಚಿಕನನ್ನ ತಿನ್ನುವ ಪ್ರತಿಯೊಬ್ಬರೂ ಕೂಡ ತುಂಬಾ ಎಚ್ಚರದಿಂದ ಇರಬೇಕು ಅದರಲ್ಲೂ ಈ ಶವರ್ಮ ಮತ್ತು ಗ್ರಿಲ್ ಚಿಕನ್ ಈ ರೀತಿ ಚಿಕನ್ ಗಳನ್ನು ನೀವು ತಿನ್ನುವಾಗ ಎಚ್ಚರದಿಂದ ಇರಬೇಕು ಏಕೆಂದರೆ ಇದು ನಿಮ್ಮ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ

ಆದ್ದರಿಂದ ಇವುಗಳನ್ನು ಎಂದಿಗೂ ಕೂಡ ನಿರ್ಲಕ್ಷ ಮಾಡಬೇಡಿ. ಆದ್ದರಿಂದ ಚಿಕನ್ ತಿನ್ನುವಾಗ ತುಂಬಾ ಎಚ್ಚರದಿಂದ ಇರಬೇಕು ಇಲ್ಲವಾದರೆ ನಿಮ್ಮ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ.

ಮನೆಯಲ್ಲಿ ಕಲಹ, ಸಂಸಾರಿಕ ಕಲಹ ಇನ್ನು ವಿವಿಧ ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯೋಕೆ ಈ ಕುಡ್ಲೆ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ ರವರು.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here