Ad
Home ಸುದ್ದಿ ಮನೆ ರೋಗ ಕಡಿಮೆ ಇರುವರಿ ಜಾಸ್ತಿ ಲಕ್ಷ ಲಕ್ಷ ಲಾಭ ಪಡೆಯಬಹುದು

ರೋಗ ಕಡಿಮೆ ಇರುವರಿ ಜಾಸ್ತಿ ಲಕ್ಷ ಲಕ್ಷ ಲಾಭ ಪಡೆಯಬಹುದು

ರೋಗ ಕಡಿಮೆ ಇರುವರಿ ಜಾಸ್ತಿ ಲಕ್ಷ ಲಕ್ಷ ಲಾಭ ಪಡೆಯಬಹುದು
ರೋಗ ಕಡಿಮೆ ಇರುವರಿ ಜಾಸ್ತಿ ಲಕ್ಷ ಲಕ್ಷ ಲಾಭ ಪಡೆಯಬಹುದು

ರೋಗ ಕಡಿಮೆ ಇರುವರಿ ಜಾಸ್ತಿ ಲಕ್ಷ ಲಕ್ಷ ಲಾಭ ಪಡೆಯಬಹುದು

ನಮಸ್ಕಾರ ಪ್ರಿಯ ಸ್ನೇಹಿತರೇ, ತೊಂಡೆ ಕೃಷಿಯನ್ನು ನೀವು ಮಾಡಬೇಕು ಎಂದರೆ ಯಾವ ತಳಿಯನ್ನು ಆಯ್ಕೆ ಮಾಡಿಕೊಂಡರೆ ಉತ್ತಮ ಯಾವುದೇ ರೋಗ ಬರದಂತ ತಳಿಯನ್ನು ಆಯ್ಕೆ ಮಾಡಿಕೊಳ್ಳುವುದು ಇನ್ನೂ ಉತ್ತಮ ಎಂದೇ ಹೇಳಲಾಗುತ್ತದೆ.

ರೋಗ ಕಡಿಮೆ ಇರುವರಿ ಜಾಸ್ತಿ ಲಕ್ಷ ಲಕ್ಷ ಲಾಭ ಪಡೆಯಬಹುದು

ನಾಯಿ ತೊಂಡೆ ಎನ್ನುವ ತೊಂಡೆ ಕೃಷಿಯ ಸಸಿಯನ್ನ ಇವರು ಆಯ್ಕೆ ಮಾಡಿಕೊಂಡಿದ್ದಾರೆ ಇದರಲ್ಲಿ ರೋಗ ಕೂಡ ತುಂಬಾ ಕಡಿಮೆ ಹಾಗೂ ಇಳುವರಿ ಹೆಚ್ಚಾಗಿರುತ್ತದೆ.

ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಈ ತೊಂಡೆಕಾಯಿ ಕೃಷಿಯನ್ನು ನೀವು ಮಾಡಬೇಕು. 21 ಅಡಿಗೆ ಒಂದು ಗಿಡವನ್ನು ನೀವು ನೆಡಬೇಕು ಏಕೆಂದರೆ ಹೆಚ್ಚು ಅಂತರವಿದ್ದರೆ ತುಂಬಾ ಅನುಕೂಲವಾಗಿ ನೀವು ಈ ಕೃಷಿಯನ್ನು ಮಾಡಬಹುದು.

ನರ್ಸರಿಗಳಲ್ಲಿ ನೀವು ಈ ತೊಂಡೆಕಾಯಿ ಗಿಡವನ್ನು ತರಬೇಕು ಎಂದರೆ 20 ರೂಪಾಯಿಗಳನ್ನು ಖರ್ಚು ಮಾಡಿ ನೀವು ಈ ಕೃಷಿಯನ್ನು ಮಾಡಬಹುದಾಗಿದೆ.

ಕೊಟ್ಟಿಗೆ ಗೊಬ್ಬರಗಳಿಂದಲೇ ಈ ಕೃಷಿಯನ್ನು ಮಾಡುವುದರಿಂದ ಹೆಚ್ಚು ಫಲವತ್ತತೆಯನ್ನು ನೀವು ನಿರೀಕ್ಷೆ ಮಾಡಲು ಸಾಧ್ಯವಾಗುತ್ತದೆ. ವರ್ಷ ಪೂರ್ತಿ ಇದರಿಂದ ನಿಮಗೆ ಆದಾಯ ಬರುತ್ತೆ ಆದ್ದರಿಂದ ನೀವು ಈ ಕೃಷಿಯನ್ನು ಆಯ್ಕೆ ಮಾಡಿಕೊಳ್ಳುವುದು ತುಂಬಾ ಉತ್ತಮವಾಗಿರುತ್ತದೆ.

ನೀರಿನ ವ್ಯವಸ್ಥೆ ಕೂಡ ಡ್ರಿಪ್ ಗಳ ಮೂಲಕ ಮಾಡುವುದು ತುಂಬಾ ಉತ್ತಮವಾಗಿರುತ್ತದೆ ಮತ್ತು ಈ ಕೃಷಿಯಲ್ಲಿ ನಿಮಗೆ ತುಂಬಾ ಪ್ರಯೋಜನಗಳನ್ನ ಕೂಡ ಪಡೆಯಲು ಸಾಧ್ಯವಾಗುತ್ತದೆ.

ಇದನ್ನು ಸಹ ಓದಿ: 

ದಿನಾಲು ತುಪ್ಪ ಮತ್ತು ಚಪಾತಿ ಸೇರಿಸಿ ತಿನ್ನುತ್ತಿದ್ದೀರಾ ಹಾಗಾದರೆ

ಒಂದೇ ಒಂದು ಕರೆಯಿಂದ 13 ಕೋಟಿ ಕಳೆದುಕೊಂಡಿದ್ದಾರೆ

ಬಂಗಾರದ ಬೆಲೆಯಲ್ಲಿ ಬಾರಿ ಇಳಿಕೆ

ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್

ಮಾರುಕಟ್ಟೆಯಲ್ಲಿ ನೀವು ಇದನ್ನ ಮಾರಾಟ ಮಾಡುತ್ತೀರಾ ಎಂದರೆ ಕೆಜಿ ಗೆ 20 ರೂಪಾಯಿಯಂತೆ ಹೆಚ್ಚು ಲಾಭವನ್ನು ಕೂಡ ಗಳಿಸಬಹುದು ಏಕೆಂದರೆ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತಾ ಉಂಟಾಗುತ್ತದೆ ಅದರ ಆಧಾರ ಮೇಲೆ ನಿರ್ಧಾರವಾಗುತ್ತದೆ.

ರೋಗ ಕಡಿಮೆ ಇರುವರಿ ಜಾಸ್ತಿ ಲಕ್ಷ ಲಕ್ಷ ಲಾಭ ಪಡೆಯಬಹುದು

ಔಷಧಿಗಳನ್ನ ಕೂಡ ನೀವು ಸಿಂಪಡಣೆ ಮಾಡಬೇಕು ಔಷಧಿಗಳು ಇಲ್ಲದೆ ಇದ್ದರೆ ಈ ತೊಂಡೆ ಕೃಷಿಗಳು ಬೇಗ ಕೀಟಗಳಿಂದ ನಾಶ ಹೊಂದುವ ಸಾಧ್ಯತೆ ಹೆಚ್ಚಾಗಿರುತ್ತದೆ

ಆದ್ದರಿಂದ ಈ ತೊಂಡೆಕಾಯಿ ಕೃಷಿಯನ್ನು ನೀವು ಮಾಡಿ ಹೆಚ್ಚು ಲಾಭಗಳಿಸಬಹುದು ಆದರೆ ಮಾರುಕಟ್ಟೆಯಲ್ಲಿ ಯಾವ ರೀತಿಯ ಬೆಲೆ ಇರುತ್ತದೆ ಅದರ ಆಧಾರದ ಮೇಲೆ ನಿರ್ಧಾರವಾಗುತ್ತದೆ ಅದರಿಂದ ನೀವು ಲಾಭ ಮತ್ತು ನಷ್ಟಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ನೀರಿನ ವ್ಯವಸ್ಥೆ ಕೂಡ ಈ ಕೃಷಿಗೆ ತುಂಬಾ ಮುಖ್ಯವಾಗಿರುತ್ತದೆ, ನೀರಿನ ಅಗತ್ಯತೆಗಳ ಆಧಾರದ ಮೇಲೆ ಈ ಕೃಷಿಯನ್ನು ನೀವು ಮಾಡಲು ಸಾಧ್ಯ.

ಮಾಹಿತಿ ಆಧಾರ: 

NO COMMENTS

LEAVE A REPLY

Please enter your comment!
Please enter your name here

Exit mobile version