ಕೋಡಿ ಮಠದ ಶ್ರೀಗಳ ಭಯಂಕರ ಭವಿಷ್ಯ ಕೇಳಿ ಗಾಬರಿಗೋಂಡ ಜನ ನಾಯಕರು

147
ಕೋಡಿ ಮಠದ ಶ್ರೀಗಳ ಭಯಂಕರ ಭವಿಷ್ಯ ಕೇಳಿ ಗಾಬರಿಗೋಂಡ ಜನ ನಾಯಕರು
ಕೋಡಿ ಮಠದ ಶ್ರೀಗಳ ಭಯಂಕರ ಭವಿಷ್ಯ ಕೇಳಿ ಗಾಬರಿಗೋಂಡ ಜನ ನಾಯಕರು

ಕೋಡಿ ಮಠದ ಶ್ರೀಗಳ ಭಯಂಕರ ಭವಿಷ್ಯ ಕೇಳಿ ಗಾಬರಿಗೋಂಡ ಜನ ನಾಯಕರು

ನಮಸ್ಕಾರ ಪ್ರಿಯ ಸ್ನೇಹಿತರೇ, ನಿಖರವಾಗಿ ಭವಿಷ್ಯವನ್ನು ನುಡಿಯುವಂತಹ ಕೋಡಿಮಠದ ಶ್ರೀಗಳು ಒಂದು ತಿಂಗಳು ಹಿಂದೆ ಅವರು ಭವಿಷ್ಯವನ್ನು ಹೇಳಿದರು ಆ ಭವಿಷ್ಯವು ಇತ್ತೀಚಿನ ದಿನಗಳಲ್ಲಿ ನಿಜವಾಗುತ್ತಾ ಇದೆ.

ಕೋಡಿ ಮಠದ ಶ್ರೀಗಳ ಭಯಂಕರ ಭವಿಷ್ಯ ಕೇಳಿ ಗಾಬರಿಗೋಂಡ ಜನ ನಾಯಕರು
ಕೋಡಿ ಮಠದ ಶ್ರೀಗಳ ಭಯಂಕರ ಭವಿಷ್ಯ ಕೇಳಿ ಗಾಬರಿಗೋಂಡ ಜನ ನಾಯಕರು

ನಿಖರ ಮತ್ತು ಸತ್ಯವಾದ ಭವಿಷ್ಯವನ್ನು ನೋಡಿಯುವ ಕೋಡಿ ಮಠದ ಶ್ರೀಗಳು ತುಂಬಾ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತದೆ,

ಎನ್ನುವ ಭವಿಷ್ಯವನ್ನು ನುಡಿದ್ದರು ಅದೇ ರೀತಿಯಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬಂದಿದೆ. ಕೋಡಿಮಠದ ಶ್ರೀಗಳನ್ನ ಕಾಲಜ್ಞಾನಿಗಳು ಎಂದು ಕೂಡ ಕರೆಯಲಾಗುತ್ತದೆ.

ಮಳೆ ಬೆಳೆ ಆಗು ಹೋಗುಗಳ ಬಗ್ಗೆ ನಿಖರವಾದ ಭವಿಷ್ಯವನ್ನು ನುಡಿದಿರುವ ಶ್ರೀಗಳು, ಮತ್ತೊಂದು ಸ್ಫೋಟಕವಾದ ಭವಿಷ್ಯವನ್ನು ನುಡಿದ್ದಿದ್ದಾರೆ.

ಈ ಶ್ರೀಗಳು ಹೇಳುವಂತ ಭವಿಷ್ಯಗಳು ಯಾವಾಗಲೂ ಕೂಡ ಸತ್ಯ ಆಗಿ ಇರುತ್ತದೆ. ಜನವರಿ ತಿಂಗಳಲ್ಲಿ ಹೇಳಿರುವಂತಹ ಶ್ರೀಗಳ ಸ್ಫೋಟಕ ಭವಿಷ್ಯ ಇದೀಗ ಸತ್ಯವಾಗಿದೆ. ಶ್ರೀಗಳು ಹೇಳಿರುವ ಭವಿಷ್ಯ ಒಂದು ತಿಂಗಳ ಒಳಗೆ ನಿಜವಾಗಿದೆ. ರಾಮೇಶ್ವರ ಕೆಫೆ ಬೆಂಗಳೂರಿನಲ್ಲಿ ಬಾಂಬ್ ಸ್ಪೋಟ ಉಂಟಾಗಿದೆ.

ಈ ಮಾಹಿತಿಯಿಂದ ಅನೇಕ ಜನರಿಗೆ ಗಂಭೀರವಾದ ಗಾಯಗಳು ಕೂಡ ಉಂಟಾಗಿದೆ. 2024ರ ವರ್ಷ ಅಷ್ಟೊಂದು ಉತ್ತಮವಲ್ಲ, ಜಗತ್ತಿಗೆ ಕೆಲವೊಂದು ಕಂಟಕಗಳು ಎದುರಾಗುವ ಸಾಧ್ಯತೆ ಇದೆ.

ಇದನ್ನು ಕೂಡ ಓದಿ:

ರೈತರಿಗೆ ಬೆಳೆ ವಿಮೆ ಹೊಸ ಪಟ್ಟಿ ಬಿಡುಗಡೆ

ಫೆಬ್ರವರಿ ತಿಂಗಳ ಅಕ್ಕಿಯ ಹಣ ಬಿಡುಗಡೆ

ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ಬಂದಿಲ್ಲ ಎಂದರೆ

ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯ ಪ್ರಕಟ

ಹೊಸ ವರ್ಷ ಭಯಾನಕ ಅನುಭವಗಳನ್ನು ನೀಡುತ್ತದೆ ಎಂದು ಕೂಡ ಇವರು ತಿಳಿಸಿದರು, ರಾಜ್ಯ ರಾಜಕೀಯದ ಬಗ್ಗೆಯೂ ಕೂಡ ಯಾವುದೇ ರೀತಿಯ ಸ್ಪಷ್ಟನೆಯಾದ ಹೇಳಿಕೆಯನ್ನ ನೀಡಿಲ್ಲ, ಯುಗಾದಿಯ ನಂತರ ಎಲ್ಲಾ ರೀತಿಯ ಭವಿಷ್ಯವನ್ನ ಕೂಡ ನುಡಿಯುತ್ತೇವೆ ಎಂದು ಸ್ಪಷ್ಟವಾದ ಮಾಹಿತಿಯನ್ನು ತಿಳಿಸಿದ್ದಾರೆ.

ಸರ್ಕಾರವು ಇವ ಗ್ಯಾರೆಂಟಿ ಯೋಜನೆಗಳ ಮೂಲಕ ನಡೆಯುತ್ತಿದೆಯಾ ಇಲ್ಲವಾ ಎಂಬುದು ನಿಮಗೆ ಸ್ಪಷ್ಟವಾಗಿ ಗೊತ್ತು ಎಂದು ಶ್ರೀಗಳು ಸ್ಪಷ್ಟವಾದ ಹೇಳಿಕೆಯನ್ನು ನೀಡಿದ್ದಾರೆ.

ಕೋಡಿ ಮಠದ ಶ್ರೀಗಳ ಭಯಂಕರ ಭವಿಷ್ಯ ಕೇಳಿ ಗಾಬರಿಗೋಂಡ ಜನ ನಾಯಕರು
ಕೋಡಿ ಮಠದ ಶ್ರೀಗಳ ಭಯಂಕರ ಭವಿಷ್ಯ ಕೇಳಿ ಗಾಬರಿಗೋಂಡ ಜನ ನಾಯಕರು

ಯುಗಾದಿಯ ನಂತರ ವ್ಯಾಪಾರ ವ್ಯವಹಾರ ರಾಜಕೀಯ ಮಳೆ ಬೆಳೆ ಎಲ್ಲವೂ ಕೂಡ ಗೊತ್ತಾಗುತ್ತದೆ ಎಂಬ ಭಯಂಕರವಾದ ಭವಿಷ್ಯವನ್ನು ತಿಳಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಸಾಕಷ್ಟು ರೀತಿಯ ಸಮಸ್ಯೆಗಳು ಎದುರಾಗುತ್ತದೆ.

ಬೆಂಕಿ ಪ್ರವಾಹ ಯುದ್ಧ ಸಾವು ನೋವುಗಳ ಸಂಖ್ಯೆ ಹೆಚ್ಚಾಗುತ್ತದೆ ಎಂಬುವುದು ಕೊಡಿ ಮಠದ ಶ್ರೀಗಳು ನುಡಿದಿರುವ ಭಯಂಕರ ಭವಿಷ್ಯ ಆಗಿದೆ ಆದ್ದರಿಂದ ಮುಂದಿನ ದಿನಗಳಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದನ್ನು ತಿಳಿಯೋಣ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here