Ad
Home ಸುದ್ದಿ ಮನೆ ಎಲ್ಲಾ ಪಕ್ಷದಲ್ಲೂ ಅಯೋಗ್ಯ ನನ್ನ ಮಕ್ಕಳಿದ್ದಾರೆ ಜನರ ಆಕ್ರೋಶ?

ಎಲ್ಲಾ ಪಕ್ಷದಲ್ಲೂ ಅಯೋಗ್ಯ ನನ್ನ ಮಕ್ಕಳಿದ್ದಾರೆ ಜನರ ಆಕ್ರೋಶ?

ಎಲ್ಲಾ ಪಕ್ಷದಲ್ಲೂ ಅಯೋಗ್ಯ ನನ್ನ ಮಕ್ಕಳಿದ್ದಾರೆ ಜನರ ಆಕ್ರೋಶ?
ಎಲ್ಲಾ ಪಕ್ಷದಲ್ಲೂ ಅಯೋಗ್ಯ ನನ್ನ ಮಕ್ಕಳಿದ್ದಾರೆ ಜನರ ಆಕ್ರೋಶ?

ಎಲ್ಲಾ ಪಕ್ಷದಲ್ಲೂ ಅಯೋಗ್ಯ ನನ್ನ ಮಕ್ಕಳಿದ್ದಾರೆ ಜನರ ಆಕ್ರೋಶ?

ನಮಸ್ಕಾರ ಪ್ರಿಯ ಸ್ನೇಹಿತರೇ, ಜನರ ಆಕ್ರೋಶಗಳ ಪ್ರಕಾರ ಜನರು ತಿಳಿಸುವ ರೀತಿ ಏನು ಎಂದರೆ ಯಾರು ಅಭಿವೃದ್ಧಿಯನ್ನು ಮಾಡಿದ್ದಾರೆ ದೇಶದಲ್ಲಿ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗಿದೆ ಆ ಪಕ್ಷಗಳಿಗೆ ನಾವು ಮತವನ್ನು ಚಲಾಯಿಸುತ್ತೇವೆ ಎಂಬುದಾಗಿ ಹೇಳಿದ್ದಾರೆ.

ಎಲ್ಲಾ ಪಕ್ಷದಲ್ಲೂ ಅಯೋಗ್ಯ ನನ್ನ ಮಕ್ಕಳಿದ್ದಾರೆ ಜನರ ಆಕ್ರೋಶ?

ಜನರು ಕೂಡ ಹೆಚ್ಚು ಜನ ಬಿಜೆಪಿ ಸಾಕಷ್ಟು ಉತ್ತಮ ಕೆಲಸವನ್ನು ಮಾಡಿದೆ ಪ್ರಗತಿಯನ್ನು ಸಾಧಿಸಿರುವ ಮೂಲಕ ಬಿಜೆಪಿಗೆ ಗೆಲುವನ್ನು ಸಾಧಿಸಲು ಸಾಧ್ಯವಾಗುತ್ತದೆ.

ಜನರ ಪರವಾಗಿ ಯಾರು ಕೆಲಸ ಮಾಡುತ್ತಾರೋ ಕೆಲವೊಂದಿಷ್ಟು ನಾಯಕರಿಗೆ ಟಿಕೆಟ್ ಗಳು ಮಿಸ್ ಆಗಿವೆ.

ಇನ್ನು ಕೆಲವೊಂದಿಷ್ಟು ನಾಯಕರಿಗೆ ಟಿಕೆಟ್ ಗಳು ದೊರೆತಿದೆ ಇದರಿಂದ ಸಾಕಷ್ಟು ರೀತಿಯಲ್ಲಿ ಬದಲಾವಣೆಯನ್ನು ಕೂಡ ನಾವು ಕಾಣಬಹುದಾಗಿದೆ. ಜನರು ಅಭಿವೃದ್ಧಿ ಕೆಲಸವನ್ನ ಮಾಡಿದ್ದರು ಅದರ ಆಧಾರದ ಮೇಲೆ ಪ್ರತಿಯೊಬ್ಬರೂ ಕೂಡ ಮತವನ್ನು ಚಲಾಯಿಸುತ್ತಿದ್ದಾರೆ ಎಂಬುದಾಗಿ ಸೂಚಿಸಿದ್ದಾರೆ.

ಯಾರು ಬಡತನದಲ್ಲಿದ್ದಾರೆ ಯಾರು ಮಧ್ಯಮ ವರ್ಗದಲ್ಲಿದ್ದಾರೆ ಅಂತಹ ಜನತೆಗೆ ಅನುಕೂಲವನ್ನು ಮಾಡಬೇಕು ಅಂತವರಿಗೆ ಅನುಕೂಲ ವನ್ನು ಮಾಡಿದ್ದೆ ಆದರೆ ಜನರು ಅವರ ಪರವಾಗಿ ಮತವನ್ನ ಚಲಾಯಿಸುತ್ತಾರೆ. ಯಾರು ಅಭಿವೃದ್ಧಿಯನ್ನು ಮಾಡುತ್ತಿದ್ದಾರೆ ಅವರಿಗೆ ಮತವನ್ನು ಹಾಕಲು ಜನ ಮುಂದಾಗುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಬರುವಂತ ರಾಜಕಾರಣಿಗಳು ಜನರ ಪ್ರತಿಯೊಂದು ಸಮಸ್ಯೆಗಳನ್ನ ಆಲಿಸಲೇಬೇಕು ಏಕೆಂದರೆ ಜನರ ಸಮಸ್ಯೆಗಳಿಗೆ ಪರಿಹಾರ ಎಂಬುದು ನೀಡಿದರೆ ಮಾತ್ರ ಅವರು ಒಂದು ರೀತಿಯಲ್ಲಿ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು

ಇಲ್ಲವಾದರೆ ಜನರಿಗೂ ಸಮಸ್ಯೆ ಆ ಪಕ್ಷವನ್ನ ಕಟ್ಟಿರುವಂತಹ ರಾಜಕಾರಣಿಗಳು ಕೂಡ ಸಮಸ್ಯೆಗಳು ಉಂಟಾಗುತ್ತದೆ ಆದರಿಂದ ಯಾರೆಲ್ಲಾ ಅಧಿಕಾರಕ್ಕೆ ಬರುತ್ತಾರೋ ಯಾವ ಪಕ್ಷ ಅಧಿಕಾರಕ್ಕೆ

ಇದನ್ನು ಕೂಡ ಓದಿ: 

ಈ ಕಾರ್ ಪ್ರತಿ ಲೀಟರ್ ಪೆಟ್ರೋಲ್ ಗೆ 26 ಕಿಲೋಮೀಟರ್ ಮೈಲೆಜ್ ಕೊಡುತ್ತೇ

60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೂಡ ಪಿಂಚಣಿ ಹೆಚ್ಚಳ

ಇಂತಹ ರೈತರಿಗೆ ಹತ್ತು ಸಾವಿರದವರೆಗೆ ಸಹಾಯ ಧನ

ಗೃಹಲಕ್ಷ್ಮಿ ಯೋಜನೆಯ ಎಂಟನೇ ಕಂತಿನ ಹಣ ಕೂಡ ಬಿಡುಗಡೆ

ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್

ಎಲ್ಲಾ ಪಕ್ಷದಲ್ಲೂ ಅಯೋಗ್ಯ ನನ್ನ ಮಕ್ಕಳಿದ್ದಾರೆ ಜನರ ಆಕ್ರೋಶ?

ಬಂದರೂ ಕೂಡ ಅವರು ದೇಶವನ್ನು ಅಭಿವೃದ್ಧಿ ಮಾಡಬೇಕು ಬಡ ಜನರಿಗೆ ಸಹಾಯವಾಗುವಂತಹ ಕೆಲಸವನ್ನು ನಿರ್ವಹಿಸುವುದರಿಂದ ಸಾಕಷ್ಟು ರೀತಿಯಲ್ಲಿ ಅಭಿವೃದ್ಧಿಯನ್ನು ಕಾಣಲು ಕೂಡ ಸಾಧ್ಯವಾಗುತ್ತದೆ

ಇದರಿಂದ ತುಂಬಾ ಅನುಕೂಲವನ್ನು ಕೂಡ ಕಾಣಬಹುದಾಗಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಾರಲಿ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಯಾವುದೇ ಪಕ್ಷ ಅಧಿಕಾರಕ್ಕೆ

ಬಂದರೂ ಕೂಡ ಜನರ ಬಳಿತಿಗಾಗಿ ಜನರಿಗಾಗಿ ಕೆಲಸ ಮಾಡುವಂತಹ ಆ ಪಕ್ಷ ಅಧಿಕಾರಕ್ಕೆ ಬಂದರೆ ತುಂಬಾ ಉತ್ತಮ ಎಂದೇ ಹೇಳಬಹುದು ಎಲ್ಲಾ ಜನರು ಆಕ್ರೋಶವನ್ನು ಕೂಡ ವ್ಯಕ್ತಪಡಿಸುತ್ತಾರೆ.

ಮಾಹಿತಿ ಆಧಾರ: 

NO COMMENTS

LEAVE A REPLY

Please enter your comment!
Please enter your name here

Exit mobile version